ETV Bharat / bharat

ರೈತ ದಿನಾಚರಣೆ, ಡಿಸಿಗಳೊಂದಿಗೆ ಸಿಎಸ್ ಸಭೆ​ ಸೇರಿ ಇಂದಿನ ವಿದ್ಯಮಾನಗಳ ಮುನ್ನೋಟ - ಇಂದಿನ ವಿದ್ಯಮಾನಗಳು

ಇಂದಿನ ಪ್ರಮುಖ ವಿದ್ಯಮಾನಗಳು ಹೀಗಿವೆ...

today important top news
ಇಂದಿನ ಪ್ರಮುಖ ವಿದ್ಯಮಾನಗಳು ಹೀಗಿವೆ.
author img

By

Published : Dec 23, 2020, 6:59 AM IST

Updated : Dec 23, 2020, 7:31 AM IST

ರಾಜ್ಯ...

  • ಬೆಳಗ್ಗೆ 10ಕ್ಕೆ ಸಿನಿಘಮ ಪ್ರೊಡಕ್ಷನ್ ಸಂಸ್ಥೆಯ ಹೊಸ ಸಿನಿಮಾ ಘೋಷಣೆ
  • ಬೆಳಗ್ಗೆ 10.15ಕ್ಕೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಜೊತೆ ಸಂವಾದ
  • ಬೆಳಗ್ಗೆ 11ಕ್ಕೆ ಸಿಎಂ ಅವರಿಂದ ಕರ್ನಾಟಕ ಕಾರ್ಯತಂತ್ರಗಳು ಮತ್ತು ಕ್ರಿಯಾ ಯೋಜನೆಗಳು 2030 - ವರದಿ ಬಿಡುಗಡೆ
  • ಬೆಳಗ್ಗೆ 11.15ಕ್ಕೆ ಇಂಧನ ಬೆಲೆ ಏರಿಕೆ ಖಂಡಿಸಿ ಆಪ್​​ನಿಂದ ಬೈಕ್ ತಳ್ಳುವ ಮೂಲಕ ಪ್ರತಿಭಟನೆ
  • ಬೆಳಗ್ಗೆ 11.30ಕ್ಕೆ ಕರ್ನಾಟಕ-ಗೋವಾ ಪ್ರಧಾನ ಮುಖ್ಯ ಆದಾಯ ತೆರಿಗೆ ಇಲಾಖೆ ಆಯುಕ್ತರ ಜತೆ ಸಿಎಂ ಚರ್ಚೆ
  • ಕೊರೊನಾ ರೂಪಾಂತರ; ಮಧ್ಯಾಹ್ನ 2;30ಕ್ಕೆ ಎಲ್ಲ ಜಿಲ್ಲಾಧಿಕಾರಿಗಳ ಜೊತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಭೆ

ರಾಷ್ಟ್ರೀಯ...

  • ಇಂದು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್​ ಸಮಿತಿ ಸಭೆ
  • 28ನೇ ದಿನಕ್ಕೆ ಕಾಲಿಟ್ಟ ದೆಹಲಿ ರೈತರ ಪ್ರತಿಭಟನೆ
  • ರಾಷ್ಟ್ರೀಯ ರೈತ ದಿನಾಚರಣೆ

Last Updated : Dec 23, 2020, 7:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.