ETV Bharat / bharat

28 ವರ್ಷಗಳ ಬಳಿಕ ತೀರ್ಪು... ಎಲ್ಲಾ ಆರೋಪಿಗಳೂ ದೋಷಮುಕ್ತ... LIVE UPDATES

author img

By

Published : Sep 30, 2020, 10:37 AM IST

Updated : Sep 30, 2020, 12:44 PM IST

Babri Masjid Demolition Verdict, Babri Masjid Demolition Verdict news, Babri Masjid Demolition Verdict latest news, ಬಾಬ್ರಿ ಮಸೀದಿ ಧ್ವಂಸ ತೀರ್ಪು, ಬಾಬ್ರಿ ಮಸೀದಿ ಧ್ವಂಸ ತೀರ್ಪು ಸುದ್ದಿ,
ಬಾಬರಿ ಮಸೀದಿ ಧ್ವಂಸ ಪ್ರಕರಣ: ಮಹಾ ತೀರ್ಪಿಗೆ ಕ್ಷಣಗಣನೆ

12:43 September 30

ಬಿಜೆಪಿ ಹಿರಿಯ ನಾಯಕರಿಗೆ ಬಿಗ್​ ರಿಲೀಫ್

  • ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 1992ರ ಡಿಸೆಂಬರ್​ 6ರಂದು ನಡೆದಿದ್ದ ಘಟನೆ ವಿಚಾರವಾಗಿ ಲಖನೌದ ಸಿಬಿಐ ವಿಶೇಷ ನ್ಯಾಯಾಲಯ ತನ್ನ ತೀರ್ಪು ನೀಡಿದೆ. ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಂದ್ರ ಕುಮಾರ್​ ಯಾದವ್​​ ಐತಿಹಾಸಿಕ ತೀರ್ಪು ಪ್ರಕಟಿಸಿದರು.  
  • ಮಾಜಿ ಉಪ ಪ್ರಧಾನಿ ಎಲ್​.ಕೆ. ಅಡ್ವಾಣಿ, ಬಿಜೆಪಿಯ ಮಾಜಿ ಅಧ್ಯಕ್ಷ ಮತ್ತು ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ ಜೋಶಿ, ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್​ ಸಿಂಗ್​, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ, ಬಿಜೆಪಿ ಹಿರಿಯ ನಾಯಕ ವಿನಯ್​ ಕಟಿಯಾರ್​​ ಸೇರಿದಂತೆ 32 ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ. 

12:42 September 30

ಯಾವುದೇ ಸಾಕ್ಷ್ಯ ಇಲ್ಲ: ಕೋರ್ಟ್​

  • 'ವಿಹೆಚ್​ಪಿ ನಾಯಕ ಅಶೋಕ್​ ಸಿಂಘಾಲ್​ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ. ಫೋಟೊ, ವಿಡಿಯೋ, ಫೋಟೊಕಾಪಿಗಳ ಮೂಲಕ ನೀಡಿರುವ ಸಾಕ್ಷ್ಯಗಳು ಸಾಬೀತಾಗುವುದಿಲ್ಲ' ಎಂದು ನ್ಯಾ. ಎಸ್​.ಕೆ. ಯಾದವ್​​ ತಮ್ಮ ತೀರ್ಪಿನಲ್ಲಿ ಉಲ್ಲೇಖಸಿದ್ದಾರೆ.

12:24 September 30

ಎಲ್ಲಾ ಆರೋಪಿಗಳೂ ಖುಲಾಸೆ

  • ಎಲ್​.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳು ದೋಷಮುಕ್ತ
  • ಲಖನೌದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು
  • 28 ವರ್ಷಗಳ ನಂತರ ಬಿಜೆಪಿ ಹಿರಿಯ ನಾಯಕರಿಗೆ ಬಿಗ್​ ರಿಲೀಫ್​​

12:18 September 30

ತೀರ್ಪು ಓದಲು ಆರಂಭಿಸಿದ ನ್ಯಾಯಾಧೀಶರು

  • ಕೆಲ ಕ್ಷಣಗಳಲ್ಲೇ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರಬೀಳಲಿದೆ.
  • ನ್ಯಾಯಾಧೀಶರಾದ ಎಸ್​.ಕೆ. ಯಾದವ್​ ಕೋರ್ಟ್​ ರೂಂ ಪ್ರವೇಶಿಸಿದ್ದಾರೆ. ಈಗ ಕೋರ್ಟ್​ ಕಲಾಪ ಆರಂಭವಾಗಿದೆ. ನ್ಯಾಯಾಧೀಶರು ತೀರ್ಪು ಓದುತ್ತಿದ್ದಾರೆ.
  • ಮೊದಲಿಗೆ ಈ ಪ್ರಕರಣದ ಬಗ್ಗೆ ವಿವರ ನೀಡುತ್ತಿದ್ದಾರೆ.

12:11 September 30

ಕೆಲವೇ ಕ್ಷಣಗಳಲ್ಲಿ ಕೋರ್ಟ್​​ ರೂಂಗೆ ಜಡ್ಜ್​

  • ಕೆಲವೇ ಕ್ಷಣಗಳಲ್ಲಿ ನ್ಯಾಯಾಧೀಶರಾದ ಸುರೇಂದ್ರ ಕುಮಾರ್​ ಯಾದವ್​​ ಕೋರ್ಟ್​ ರೂಂ ತಲುಪಲಿದ್ದಾರೆ. 32 ಆರೋಪಿಗಳ ಪೈಕಿ 26 ಮಂದಿ ಕೋರ್ಟ್​​ನಲ್ಲಿ ಹಾಜರಿದ್ದಾರೆ.

11:56 September 30

ಟಿವಿ ವೀಕ್ಷಿಸುತ್ತಿರುವ ಎಲ್​.ಕೆ. ಅಡ್ವಾಣಿ

  • ತೀರ್ಪಿನ ಕುತೂಹಲದಲ್ಲಿರುವ ಮಾಜಿ ಉಪ ಪ್ರಧಾನಿ ಎಲ್​​.ಕೆ. ಅಡ್ವಾಣಿ ಮನೆಯಲ್ಲೇ ಕುಳಿತು ಟಿವಿ ವೀಕ್ಷಿಸುತ್ತಿದ್ದಾರೆ.

11:50 September 30

ತೀರ್ಪಿನ ನಂತರ ನಿವೃತ್ತಿಯಾಗಲಿದ್ದಾರೆ ಸಿಬಿಐಯ ವಿಶೇಷ ಜಡ್ಜ್​

  • ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಶುಭಾರಂಭದ ಬಳಿಕ ಈಗ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಸಮಯ ಬಂದಿದೆ. ಸಿಬಿಐಯ ವಿಶೇಷ ಜಡ್ಜ್​​ ಸುರೇಂದ್ರ ಕುಮಾರ್​ ಯಾದವ್​ ಇವತ್ತು ತೀರ್ಪು ನೀಡಿದ ಬಳಿಕ ನಿವೃತ್ತಿಯಾಗಲಿದ್ದಾರೆ.

11:35 September 30

ಎಲ್ಲರ ಚಿತ್ತ ಸಿಬಿಐ ಕೋರ್ಟ್​​ನತ್ತ..

ಕೆಲ ಕ್ಷಣಗಳಲ್ಲೇ ಕೋರ್ಟ್​ ಕಲಾಪ ಆರಂಭವಾಗಲಿದೆ. ಕೋರ್ಟ್​​ ರೂಂನಲ್ಲಿ  ಜಡ್ಜ್​​ ಪಕ್ಕದಲ್ಲೇ ಮೊದಲ ಸಾಲಿನಲ್ಲಿ ಸಾಕ್ಷಿ ಮಹಾರಾಜ್​​, ವೇದಾಂತಿ ಮಹಾರಾಜ್​​, ವಿನಯ್​ ಕಟಿಯಾರ್​​ ಮತ್ತು  ಕೆಲ ಮಂದಿ ಕುಳಿತುಕೊಂಡಿದ್ದಾರೆ. ಜಡ್ಜ್​​ ತಮ್ಮ ಕಚೇರಿಯಲ್ಲೇ ಇದ್ದಾರೆ. ಕೆಲ ಕ್ಷಣಗಳಲ್ಲೇ ಕೋರ್ಟ್​ ಹಾಲ್​​ಗೆ ಬರಲಿದ್ದಾರೆ.

11:32 September 30

ಆಸ್ಪತ್ರೆಯಲ್ಲಿದ್ದಾರೆ ಕಲ್ಯಾಣ್​ ಸಿಂಗ್​

ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್​ ಸಿಂಗ್​ ಗಾಜಿಯಾಬಾದ್​ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಸೋಂಕಿನಿಂದ ಕಲ್ಯಾಣ್​ ಸಿಂಗ್​ ಬಳಲುತ್ತಿದ್ದಾರೆ. ಇವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದ್ದು, ಬೆಳಗ್ಗಿನಿಂದಲೇ ಟಿವಿ ವೀಕ್ಷಿಸುತ್ತಿದ್ದಾರೆ.

11:21 September 30

6 ಆರೋಪಿಗಳಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ

  • ಎಲ್​.ಕೆ. ಅಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಶಿ, ನೃತ್ಯ ಗೋಪಾಲ್​ ದಾಸ್​, ಕಲ್ಯಾಣ್​ ಸಿಂಗ್ ಸೇರಿ 6 ಆರೋಪಿಗಳಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದ ಕೋರ್ಟ್​​​

11:18 September 30

ನ್ಯಾಯಾಲಯಕ್ಕೆ ಹಾಜರಾದ 26 ಆರೋಪಿಗಳು

ಎಲ್​.ಕೆ. ಅಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಶಿ, ನೃತ್ಯ ಗೋಪಾಲ್​ ದಾಸ್​, ಕಲ್ಯಾಣ್​ ಸಿಂಗ್​ ಹೊರತು ಪಡಿಸಿ ಉಳಿದ ಎಲ್ಲಾ 26 ಆರೋಪಿಗಳು ಕೋರ್ಟ್​​ಗೆ ಹಾಜರಾಗಿದ್ದಾರೆ. ಎಲ್​.ಕೆ. ಅಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಶಿ, ನೃತ್ಯ ಗೋಪಾಲ್​ ದಾಸ್​, ಕಲ್ಯಾಣ್​ ಸಿಂಗ್​ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದಿಲ್ಲ. ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರಾಗಲಿದ್ದಾರೆ.

11:08 September 30

ಕೆಲ ಕ್ಷಣಗಳಲ್ಲೇ ತೀರ್ಪು ಪ್ರಕಟ

  • ಸಾಕ್ಷಿ ಮಹಾರಾಜ್​ ಕೂಡ ಲಖನೌ ಕೋರ್ಟ್​​ಗೆ ಆಗಮಿಸಿದ್ದಾರೆ. ಈಗ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದಂತಾಗಿದೆ. ಇವರಲ್ಲಿ ಕೆಲವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರಾಗುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

11:08 September 30

ಅಡ್ವಾಣಿ, ಜೋಶಿ ಸೇರಿ 6 ಮಂದಿಯಿಂದ ಅರ್ಜಿ

  • ಎಲ್​​.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಮಹಾಂತ ನೃತ್ಯಗೋಪಾಲ್​​ ದಾಸ್​ ಸೇರಿ 6 ಮಂದಿ ಕೋರ್ಟ್​​ಗೆ ಹಾಜರಾಗುವುದಿಲ್ಲ.  
  • ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಇವರೆಲ್ಲರ ಪರವಾಗಿ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. 

11:01 September 30

  • ಬಾಬರಿ ಮಸೀದಿ ಪ್ರಕರಣದಲ್ಲಿ ಒಟ್ಟು 49 ಆರೋಪಿಗಳು
  • ಪ್ರಕರಣದ ವಿಚಾರಣೆ ಹಂತದಲ್ಲೇ ಸಾವನ್ನಪ್ಪಿದ 17 ಆರೋಪಿಗಳು
  • ಉಳಿದ 32 ಮಂದಿಯಲ್ಲಿ 26 ಮಂದಿ ನ್ಯಾಯಾಲಯಕ್ಕೆ ಹಾಜರು

10:58 September 30

  • ಲಖನೌ ಸೇರಿದಂತೆ ಯುಪಿಯಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್​
  • ತೀರ್ಪು ಪ್ರಕಟ ಹಿನ್ನೆಲೆ ಲಖನೌದಲ್ಲಿ ಪೊಲೀಸ್ ಬಿಗಿ ​ಬಂದೋಬಸ್ತ್​
  • ಕೇಲವೇ ಕ್ಷಣಗಳಲ್ಲಿ ಹೊರಬೀಳಲಿರುವ ತೀರ್ಪು
  • ಲಖನೌದ ಸಿಬಿಐ ವಿಶೇಷ ನ್ಯಾಯಾಲಯದಿಂದ ಪ್ರಕಟವಾಗಲಿರುವ ತೀರ್ಪು
  • ಜಸ್ಟೀಸ್​ ಸುರೇಂದ್ರ​ ಯಾದವ್​ ನ್ಯಾಯಾಲಯಕ್ಕೆ ಆಗಮನ

10:39 September 30

ಕೋರ್ಟ್​​ ಒಳಗಡೆ 16 ಕುರ್ಚಿಗಳ ವ್ಯವಸ್ಥೆ

  • ಮಾಜಿ ಉಪ ಪ್ರಧಾನಿ ಎಲ್​​.ಕೆ. ಅಡ್ವಾಣಿ, ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ ಜೋಶಿ ಮತ್ತು ಯುಪಿ ಮಾಜಿ ಸಿಎಂ ಕಲ್ಯಾಣ್​ ಸಿಂಗ್​ ವಿಡಿಯೋ ಕಾನ್ಫರೆನ್ಸ್​ ಮೂಲಕ ತೀರ್ಪು ತಿಳಿದುಕೊಳ್ಳಲಿದ್ದಾರೆ. ಕೋರ್ಟ್​​ ಒಳಗಡೆ 16 ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.
  • ಕೋರ್ಟ್​​ ತಲುಪಿದ ವಿನಯ್​​ ಕಟಿಯಾರ್​
  • ಲಖನೌದ ಸಿಬಿಐ ನ್ಯಾಯಾಲಯಕ್ಕೆ ಆಗಮಿಸಿದ ವಿನಯ್​​ ಕಟಿಯಾರ್​ ಸಾಧ್ವಿ ರಿತಂಬರಾ ಮತ್ತು ಚಂಪತ್​ ರಾಯ್​

10:33 September 30

32 ಆರೋಪಿಗಳ ಭವಿಷ್ಯ ಇಂದು ನಿರ್ಧಾರ

  • ಕೆಲವೇ ಕ್ಷಣಗಳಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟ
  • ತೀರ್ಪು ಪ್ರಕಟಿಸಲಿರುವ ಲಖನೌ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಯಾದವ್  
  • ನ್ಯಾಯಾಲಯಕ್ಕೆ ಆಗಮಿಸಿದ ಜಡ್ಜ್​ ಸುರೇಂದ್ರ ಯಾದವ್​
  • ಎಲ್​​.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಯುಪಿ ಮಾಜಿ ಸಿಎಂ ಕಲ್ಯಾಣ್ ಸಿಂಗ್​​, ಮಧ್ಯ ಪ್ರದೇಶದ ಮಾಜಿ ಸಿಎಂ ಉಮಾ ಭಾರತಿ,  ಸಾಧ್ವಿ ರಿತಂಬರಾ, ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳ ಭವಿಷ್ಯ ನಿರ್ಧಾರ
  • ಲಖನೌದ ಸಿಬಿಐ ನ್ಯಾಯಾಲಯದ ಸುತ್ತ ಬಿಗಿ ಭದ್ರತೆ

Last Updated : Sep 30, 2020, 12:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.