ETV Bharat / bharat

ಯುಪಿಯಲ್ಲಿ ಅಪರಾಧಿಗಳು ಹೆಚ್ತಿವೆ ಎಂದ ಪ್ರಿಯಾಂಕಾ: ಡೇಟಾ ಸಹಿತ ಪೊಲೀಸರ ಟಾಂಗ್ ! - undefined

ಪೂರ್ವ ಯುಪಿ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ರಾಜ್ಯದಲ್ಲಿ ಅಪರಾಧಗಳು ಹೆಚ್ಚುತ್ತಿವೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು, ಅಪರಾಧಗಳನ್ನು ಹತ್ತಿಕ್ಕಲು ಸಕ್ರಿಯವಾಗಿ ಹೋರಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಪ್ರಿಯಾಂಕಾ ಗಾಂಧಿ
author img

By

Published : Jun 29, 2019, 7:10 PM IST

ನವದೆಹಲಿ: ಉತ್ತರಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಪ್ರಿಯಾಂಕಾ ಗಾಂಧಿ ಆರೋಪಕ್ಕೆ, ಪೊಲೀಸರು ಅಂಕಿ ಅಂಶಗಳ ಸಮೇತ ಟಾಂಗ್ ನೀಡಿದ್ದಾರೆ.

  • पूरे उत्तर प्रदेश में अपराधी खुलेआम मनमानी करते घूम रहे हैं। एक के बाद एक अपराधिक घटनाएँ हो रही हैं। मगर उ.प्र. भाजपा सरकार के कान पर जूँ तक नहीं रेंग रही।

    क्या उत्तर प्रदेश सरकार ने अपराधियों के सामने आत्मसमर्पण कर दिया है? pic.twitter.com/khYP4eZam2

    — Priyanka Gandhi Vadra (@priyankagandhi) June 29, 2019 " class="align-text-top noRightClick twitterSection" data=" ">

ಪೂರ್ವ ಯುಪಿ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ರಾಜ್ಯದಲ್ಲಿ ಅಪರಾಧಗಳು ಹೆಚ್ಚುತ್ತಿವೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು, ಅಪರಾಧಗಳನ್ನು ಹತ್ತಿಕ್ಕಲು ಸಕ್ರಿಯವಾಗಿ ಹೋರಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

  • गम्भीर अपराधों में यूपी पुलिस द्वारा अपराधियों के विरुद्ध कठोर कार्यवाही की गयी है
    2 वर्षों में 9225 अपराधी गिरफ़्तार हुए और 81 मारे गये हैं |रासुका में प्रभावी कार्यवाही कर लगभग 2 अरब की सम्पत्ति ज़ब्त की गयी है
    डकैती, हत्या, लूट एवं अपहरण जैसी घटनाओं में अप्रत्याशित कमी आई है https://t.co/DE9KmtRBtK

    — UP POLICE (@Uppolice) June 29, 2019 " class="align-text-top noRightClick twitterSection" data=" ">

ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ಅಲ್ಲದೆ, ಡಕಾಯಿತಿ, ಕೊಲೆ, ದರೋಡೆ ಹಾಗೂ ಅಪಹರಣಗಳಲ್ಲಿ ಸಾಕಷ್ಟು ಇತ್ಯರ್ಥವಾಗಿವೆ. ಶೇ.20 - 35ರಷ್ಟು ಅಪರಾಧಗಳನ್ನು ಹತ್ತಿಕ್ಕಲಾಗಿದೆ. ಗಂಭೀರ ಪ್ರಕರಣಗಳಲ್ಲಿ 48 ಗಂಟೆಯೊಳಗೆ ಪರಿಹಾರ ಕಂಡುಕೊಳ್ಳಲಾಗ್ತಿದೆ ಎಂದಿದ್ದಾರೆ.

  • 2- यूपी पुलिस द्वारा प्रभावी कार्यवाही करने के फलस्वरूप अपराधों में 20-35 % की कमी आयी है ।सभी सनसनीख़ेज़ अपराधों का यथासम्भव 48 घंटे में ख़ुलासा हुआ है |
    प्रभावशाली अपराधियों के विरुद्ध भी कठोर
    पुलिस कार्यवाही अमल में लाकर क़ानून का राज स्थापित किया गया है ।

2 ವರ್ಷಗಳಲ್ಲಿ 9,225 ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಂಕಿ-ಅಂಶವನ್ನೂ ನೀಡಿದ್ದಾರೆ.

ಟ್ವಿಟ್ಟರ್​ ಮೂಲಕ ಪೊಲೀಸರ ಮೇಲೆ ಆರೋಪ ಮಾಡಿದ್ದ ಪ್ರಿಯಾಂಕಾ, ಯುಪಿಯಲ್ಲಿ ಅಪರಾಧಿಗಳು ಆರಾಮಾಗಿ ಓಡಾಡಿಕೊಂಡಿದ್ದಾರೆ. ಸರ್ಕಾರ ಅಪರಾಧಿಗಳಿಗೆ ಶರಣಾಗಿದೆ ಎಂದು ಟೀಕಿಸಿದ್ದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.