ಆಂಧ್ರ ಪ್ರದೇಶ: ತಿರುಮಲ ತಿರುಪತಿ ದೇವಸ್ಥಾನ ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಮುಖ್ಯ ಕೇಂದ್ರ ಮತ್ತು ಟಿಟಿಡಿ ಕಲ್ಯಾಣ ಮಂಟಪಗಳಲ್ಲಿ ಲಡ್ಡು ಮಾರಾಟವನ್ನು ಪುನಾರಂಭಿಸಿದೆ.
-
Tirumala Tirupati Devasthanams (TTD) says that laddus will be sold online too and those who order online will be able to collect them from their nearest TTD information centre or TTD kalyana mandapam. https://t.co/uPzbgygCKt
— ANI (@ANI) May 27, 2020 " class="align-text-top noRightClick twitterSection" data="
">Tirumala Tirupati Devasthanams (TTD) says that laddus will be sold online too and those who order online will be able to collect them from their nearest TTD information centre or TTD kalyana mandapam. https://t.co/uPzbgygCKt
— ANI (@ANI) May 27, 2020Tirumala Tirupati Devasthanams (TTD) says that laddus will be sold online too and those who order online will be able to collect them from their nearest TTD information centre or TTD kalyana mandapam. https://t.co/uPzbgygCKt
— ANI (@ANI) May 27, 2020
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಎಲ್ಲಾ ದೇವಾಲಯಗಳ ಬಾಗಿಲು ಬಂದ್ ಮಾಡಲಾಗಿತ್ತು. ಆದರೆ ಇದೀಗ ತಿರುಮಲ ತಿರುಪತಿ ದೇವಾಲಯ ಲಡ್ಡುಗಳನ್ನು ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿದೆ.
ಲಡ್ಡುಗಳನ್ನು ಆನ್‌ಲೈನ್‌ನಲ್ಲಿಯೂ ಮಾರಾಟ ಮಾಡಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ತಿಳಿಸಿದೆ. ಆನ್‌ಲೈನ್‌ನಲ್ಲಿ ಲಡ್ಡುಗಳನ್ನು ಆರ್ಡರ್ ಮಾಡಲು ಬಯಸುವವರು ತಮ್ಮ ಹತ್ತಿರದ ಟಿಟಿಡಿ ಮಾಹಿತಿ ಕೇಂದ್ರ ಅಥವಾ ಟಿಟಿಡಿ ಕಲ್ಯಾಣ ಮಂಟಪದಿಂದ ಲಡ್ಡು ಸಂಗ್ರಹಿಸಿಕೊಳ್ಳಬಹುದು ಎಂದು ತಿಳಿಸಿದೆ.