ETV Bharat / bharat

ಈಡೇರಿತು ಭಕ್ತರ ಆಶಯ:  ಬಾಗಿಲು ತೆರೆದು ದರುಶನ ನೀಡಿದ ತಿರುಪತಿ ತಿಮ್ಮಪ್ಪ - TTD

ದೇವಾಲಯಕ್ಕೆ ಆಗಮಿಸುವ ಭಕ್ತರನ್ನು ಮುಖ್ಯ ದ್ವಾರದಿಂದಲೇ ಪರೀಕ್ಷಿಸಿ ದೇವಾಲಯದ ಒಳ ಪ್ರವೇಶ ನೀಡಲಾಗ್ತಿದೆ. ಸ್ಯಾನಿಟೈಸರ್, ಥರ್ಮಲ್​ ಸ್ಯಾನಿಂಗ್​ ಮಾಡುವುದನ್ನ ಕಡ್ಡಾಯ ಮಾಡಲಾಗಿದೆ.

tirumala temple
ತಿರುಪತಿ ತಿಮ್ಮಪ್ಪ
author img

By

Published : Jun 8, 2020, 9:44 AM IST

Updated : Jun 8, 2020, 9:51 AM IST

ಆಂಧ್ರಪ್ರದೇಶ: ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ಭಕ್ತರಿಗೆ ಶುಭ ಸುದ್ದಿ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಮಿತಿ ಇಂದು ದೇವಾಲಯದ ಬಾಗಿಲು ತೆರೆದಿದೆ.

ಇಂದು ಬೆಳಗ್ಗೆಯಿಂದಲೇ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬಾಗಿಲು ತೆರೆಯಲಾಗಿದೆ. ಪ್ರತಿ ದಿನ ಸಾವಿರಾರು ಮಂದಿ ಆಗಮಿಸುವ ಈ ದೇವಾಲಯವು ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಮುಚ್ಚಲಾಗಿತ್ತು. ದೇವಾಲಯಕ್ಕೆ ಆಗಮಿಸುವ ಭಕ್ತರನ್ನು ಮುಖ್ಯ ದ್ವಾರದಿಂದಲೇ ಪರೀಕ್ಷಿಸಿ ದೇವಾಲಯದ ಒಳ ಪ್ರವೇಶ ನೀಡಲಾಗ್ತಿದೆ. ಸ್ಯಾನಿಟೈಸರ್, ಥರ್ಮಲ್​ ಸ್ಕ್ಯಾನಿಂಗ್​ ಮಾಡುವುದನ್ನ ಸಹಾ ಕಡ್ಡಾಯ ಮಾಡಲಾಗಿದೆ.

ತಿರುಪತಿ ತಿರುಮಲ ದೇವಸ್ಥಾನ

ಬರೋಬ್ಬರಿ 80 ದಿನಗಳ ಬಳಿಕ ಇಂದು ಶ್ರೀವಾರಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

Last Updated : Jun 8, 2020, 9:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.