ನವದೆಹಲಿ: ಬಾಲಕೋಟ್ ಮೇಲಿನ ವಾಯುದಾಳಿ ವೇಳೆ ರಫೇಲ್ ಜೆಟ್ ಇದ್ದಿದ್ದರೆ ಅದರ ಫಲಿತಾಂಶ ದುಪ್ಪಟ್ಟಾಗಿರುತ್ತಿತ್ತು ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥ ಬಿ.ಎಸ್.ಧನೋವಾ ಹೇಳಿದ್ದಾರೆ.
ಏರೋಸ್ಪೇಸ್ ಪವರ್ ಕುರಿತಾದ ಸೆಮಿನಾರ್ ಸಂದರ್ಭದಲ್ಲಿ ಬಾಲಕೋಟ್ ವಾಯುದಾಳಿ ಬಗ್ಗೆ ಮಾತನಾಡಿರುವ ಅವರು, ವಾಯುದಾಳಿಯ ವೇಳೆ ತಂತ್ರಜ್ಞಾನ ನಮ್ಮ ಪರವಾಗಿತ್ತು. ಉತ್ತಮ ತಂತ್ರಜ್ಞಾನದಿಂದ ನಿಖರವಾಗಿ ದಾಳಿಯನ್ನು ಸಂಯೋಜಿಸಲು ಸಾಧ್ಯವಾಯಿತು ಎಂದಿದ್ದಾರೆ.
-
Results skewed in our favour if we had Rafale: IAF Chief Dhanoa on Feb 27th dogfight
— ANI Digital (@ani_digital) April 15, 2019 " class="align-text-top noRightClick twitterSection" data="
Read @ANI Story | https://t.co/iHOB72LB0I pic.twitter.com/kLhxsNUL76
">Results skewed in our favour if we had Rafale: IAF Chief Dhanoa on Feb 27th dogfight
— ANI Digital (@ani_digital) April 15, 2019
Read @ANI Story | https://t.co/iHOB72LB0I pic.twitter.com/kLhxsNUL76Results skewed in our favour if we had Rafale: IAF Chief Dhanoa on Feb 27th dogfight
— ANI Digital (@ani_digital) April 15, 2019
Read @ANI Story | https://t.co/iHOB72LB0I pic.twitter.com/kLhxsNUL76
ಅತ್ಯಾಧುನಿಕ ಮಿಗ್-21ಎಸ್, ಬೈಸಾನ್ಸ್ ಹಾಗೂ ಮಿರಾಜ್-2000 ಏರ್ಕ್ರಾಫ್ಟ್ ಇದ್ದ ಕಾರಣದಿಂದ ನಮ್ಮ ವಾಯುದಾಳಿ ಯಶಸ್ವಿಯಾಯಿತು ಎಂದು ಧನೋವಾ ತಿಳಿಸಿದ್ದಾರೆ.
ವಾಯುದಾಳಿಯ ವೇಳೆ ರಫೇಲ್ ಜೆಟ್ ಇದ್ದಲ್ಲಿ ಅದರ ಪರಿಣಾಮವೇ ಬೇರೆಯಾಗಿರುತ್ತಿತ್ತು ಎಂದು ಧನೋವಾ ಅಭಿಪ್ರಾಯಪಟ್ಟಿದ್ದಾರೆ.