ETV Bharat / bharat

ಮಂತ್ರಾಲಯದಲ್ಲಿ ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ.. ಮೂವರು ಸಾವು!

ಮಧ್ಯರಾತ್ರಿ ಎರಡು ಬೈಕ್​ಗಳ ನಡುವೆ ಭೀಕರ ಅಪಘಾತ ಸಂಭವಿಸಿ, ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ.

author img

By

Published : Oct 1, 2020, 12:39 PM IST

Three killed in road accident, Three killed in road accident in Mantralaya, Mantralaya road accident, Mantralaya road accident news, Mantralaya road accident latest news, Bike accident, ರಸ್ತೆ ಅಪಘಾತದಲ್ಲಿ ಮೂವರು ಸಾವು, ಮಂತ್ರಾಲಯದಲ್ಲಿ ರಸ್ತೆ ಅಪಘಾತದಲ್ಲಿ ಮೂವರು ಸಾವು, ಮಂತ್ರಾಲಯ ರಸ್ತೆ ಅಪಘಾತ, ಮಂತ್ರಾಲಯ ರಸ್ತೆ ಅಪಘಾತ ಸುದ್ದಿ, ಬೈಕ್​ ಅಪಘಾತ, ಬೈಕ್​ಗಳ ನಡುವ ಮುಖಾಮುಖಿ ಡಿಕ್ಕಿ,
ಮಂತ್ರಾಲಯದಲ್ಲಿ ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ

ಕರ್ನೂಲ್(ಆಂಧ್ರ ಪ್ರದೇಶ)​: ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮಂತ್ರಾಲಯದಲ್ಲಿ ನಡೆದಿದೆ.

ತಾಲೂಕಿನ ಸೂಗೂರು-ಬೂದುರು ರಸ್ತೆಯಲ್ಲಿ ಎರಡು ಬೈಕ್​ಗಳು ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಗಾಯಾಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

Three killed in road accident, Three killed in road accident in Mantralaya, Mantralaya road accident, Mantralaya road accident news, Mantralaya road accident latest news, Bike accident, ರಸ್ತೆ ಅಪಘಾತದಲ್ಲಿ ಮೂವರು ಸಾವು, ಮಂತ್ರಾಲಯದಲ್ಲಿ ರಸ್ತೆ ಅಪಘಾತದಲ್ಲಿ ಮೂವರು ಸಾವು, ಮಂತ್ರಾಲಯ ರಸ್ತೆ ಅಪಘಾತ, ಮಂತ್ರಾಲಯ ರಸ್ತೆ ಅಪಘಾತ ಸುದ್ದಿ, ಬೈಕ್​ ಅಪಘಾತ, ಬೈಕ್​ಗಳ ನಡುವ ಮುಖಾಮುಖಿ ಡಿಕ್ಕಿ,
ಮಂತ್ರಾಲಯದಲ್ಲಿ ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ, ಮೂವರು ಸಾವು

ಮೃತರನ್ನು ಮಂತ್ರಾಲಯ ತಾಲೂಕಿನ ನಿವಾಸಿಗಳಾದ ಮಾಬುಸಾಬ್​, ಶೇಕ್​ ಹುಸೇನಿ ಮತ್ತು ನಂದವರಂ ತಾಲೂಕಿನ ಪ್ರವೀಣ್​ ಕುಮಾರ್​ ಎಂದು ಗುರುತಿಸಲಾಗಿದೆ.

ಈ ಘಟನೆ ಕುರಿತು ಮಂತ್ರಾಲಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.