ETV Bharat / bharat

ಬಿಜೆಪಿ, ಅಜಿತ್​ಗೆ ಬಿಗ್​​ ಶಾಕ್​ ಕೊಟ್ಟ ಎನ್​ಸಿಪಿ ಮುಖ್ಯಸ್ಥ ಶರದ್​​ ಪವಾರ್​ - ಬಿಜೆಪಿ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎನ್​ಸಿಪಿ ಮುಖ್ಯಸ್ಥ ಶರದ್​​ ಪವಾರ್​ ಹೇಳಿಕೆ

ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಎನ್​ಸಿಪಿಯು ಸರ್ವಾನುಮತದಿಂದ ಕಾಂಗ್ರೆಸ್​ ಮತ್ತು ಶಿವಸೇನೆ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದೆ. ಅಜಿತ್​​ ಪವಾರ್ ​ಜನರಲ್ಲಿ ಗೊಂದಲ ಮೂಡಿಸಿ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ
author img

By

Published : Nov 24, 2019, 8:05 PM IST

ಮುಂಬೈ: ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಸ್ಪಷ್ಟಪಡಿಸಿದ್ದಾರೆ.

ಎನ್​ಸಿಪಿ ಸರ್ವಾನುಮತದಿಂದ ಕಾಂಗ್ರೆಸ್​ ಮತ್ತು ಶಿವಸೇನೆ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದೆ. ಅಜಿತ್​​ ಪವಾರ್ ​ಜನರಲ್ಲಿ ಗೊಂದಲ ಮೂಡಿಸಿ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

  • There is no question of forming an alliance with @BJP4Maharashtra.
    NCP has unanimously decided to ally with @ShivSena & @INCMaharashtra to form the government. Shri Ajit Pawar’s statement is false and misleading in order to create confusion and false perception among the people.

    — Sharad Pawar (@PawarSpeaks) November 24, 2019 " class="align-text-top noRightClick twitterSection" data=" ">

ನಾನು ಈಗಲೂ ಎನ್​ಸಿಪಿ ಪಕ್ಷದಲ್ಲಿದ್ದೇನೆ. ಶರದ್​ ಪವಾರ್​ ಅವರೇ ಪಕ್ಷದ ನಾಯಕರಾಗಿ ಮುಂದುವರೆಯಲಿದ್ದಾರೆ. ನಾನು ಈಗಲೂ ಎನ್​ಸಿಪಿ, ಮುಂದೆಯೂ ಎನ್​ಸಿಪಿ. ಶರದ್​ ಪವಾರ್​ ನಮ್ಮ ನಾಯಕರು. ಮುಂದಿನ ಐದು ವರ್ಷಗಳಿಗೆ ಎನ್​ಸಿಪಿ- ಬಿಜೆಪಿ ಸೇರಿಕೊಂಡು ಮಹಾರಾಷ್ಟ್ರದಲ್ಲಿ ಸುಭದ್ರ ಸರ್ಕಾರ ಸ್ಥಾಪಿಸಲಿದೆ. ಈ ಸರ್ಕಾರ ಪ್ರಾಮಾಣಿಕವಾಗಿ ರಾಜ್ಯದ ಕಲ್ಯಾಣಕ್ಕಾಗಿ ಕೆಲಸ ಮಾಡಲಿದೆ. ಯಾವುದೇ ವಿಷಯದ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಎಲ್ಲವೂ ಚೆನ್ನಾಗಿದೆ, ಸ್ವಲ್ಪ ತಾಳ್ಮೆ ಬೇಕಾಗಿದೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಎಂದು ಅಜಿತ್​ ಪವಾರ್​ ಟ್ವೀಟ್​ ಮಾಡಿದ ಬಳಿಕ ಅವರು ಹೀಗೆಂದಿದ್ದಾರೆ.

  • I am in the NCP and shall always be in the NCP and @PawarSpeaks Saheb is our leader.

    Our BJP-NCP alliance shall provide a stable Government in Maharashtra for the next five years which will work sincerely for the welfare of the State and its people.

    — Ajit Pawar (@AjitPawarSpeaks) November 24, 2019 " class="align-text-top noRightClick twitterSection" data=" ">

ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಜೊತೆಯಾಗಿ ಸರ್ಕಾರ ರಚನೆ ಮಾಡುವ ಬಗ್ಗೆ ಮಾತುಕತೆ ಅಂತಿಮ ಹಂತದಲ್ಲಿರುವಾಗಲೇ, ರಾತ್ರೋರಾತ್ರಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಎನ್​ಸಿಪಿಯ ಅಜಿತ್​ ಪವಾರ್​ ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಬಿಜೆಪಿ ಜೊತೆ ಕೈಜೋಡಿಸಿ ಉಪಮುಖ್ಯಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಬಗ್ಗೆ ಕೆಂಡಾಮಂಡಲರಾಗಿರುವ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್ ಅವರು​, ಕಾಂಗ್ರೆಸ್​ ಮತ್ತು ಶಿವಸೇನೆ ಜೊತೆ ಸೇರಿ ಸರ್ಕಾರ ರಚನೆ ಮಾಡಿಯೇ ತೀರುತ್ತೇವೆ ಎಂದು ಶಪಥ ಮಾಡಿದ್ದಾರೆ.

ಅಜಿತ್​ ಪವಾರ್​ ಟ್ವಿಟ್ಟರ್​ ಬಯೋಡೇಟಾ ಬದಲು: ಈ ಮಧ್ಯೆ ಪ್ರಮಾಣವಚನ ಸ್ವೀಕಾರದ ಬಳಿಕ ಅಜಿತ್​ ಪವಾರ್​ ತಮ್ಮ ಟ್ಟಿಟ್ಟರ್​ ಖಾತೆಯ ಬಯೋಡೇಟಾವನ್ನು ಬದಲಾಯಿಸಿಜಕೊಂಡಿದ್ದು, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್​ ಪಕ್ಷ(ಎನ್​ಸಿಪಿ) ದ ಮುಖ್ಯಸ್ಥ ಎಂದು ಬರೆದುಕೊಂಡಿದ್ದಾರೆ.

ಅಜಿತ್​ ಪವಾರ್​ ಟ್ವಿಟ್ಟರ್​ ಬಯೋಡೇಟಾ ಬದಲು

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.