ETV Bharat / bharat

LIVE: ಹಿಮನದಿ ದುರಂತ... 7 ಜನ ಸಾವು, 170 ಮಂದಿ ನಾಪತ್ತೆ! - ಉತ್ತರಾಖಂಡ ದುರಂತ

the joshimat snow river disaster 16 are reused
ಹಿಮನದಿ ದುರಂತ: 16 ಜನರ ರಕ್ಷಣೆ
author img

By

Published : Feb 7, 2021, 5:54 PM IST

Updated : Feb 7, 2021, 10:56 PM IST

22:31 February 07

ಪಿಎಂ ಮೋದಿ ಕರೆ

  • Uttarakhand CM says, "PM Modi just called to review the flood situation in the State... this was his fourth call regarding the matter." pic.twitter.com/RVMSXJVP2N

    — ANI (@ANI) February 7, 2021 " class="align-text-top noRightClick twitterSection" data=" ">

ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ಅರಿಯಲು ಕರೆ ಮಾಡಿದ್ದು, ಇದು ಅವರ ನಾಲ್ಕನೇ ಕರೆ ಆಗಿದೆ ಎಂದು ಉತ್ತರಾಖಂಡ್​​ ಸಿಎಂ ತಿಳಿಸಿದ್ದಾರೆ.  

21:16 February 07

ದುರಂತಕ್ಕೆ 7 ಬಲಿ

  • #UPDATE I Seven people have died, six injured and around 170 are missing after the Uttarakhand flood incident today: State Disaster Management Center

ಹಿಮನದಿ ದುರಂತದಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿದ್ದು, 170 ಜನರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. 

21:04 February 07

ರಕ್ಷಣಾ ಕಾರ್ಯದಲ್ಲಿ ಎದುರಾಗುತ್ತಿವೆ ಸವಾಲುಗಳು

  • Since the flow of water was very fast initially, bodies are being recovered far away from the incident site. Some are trapped in deep areas and others in tunnels, so there is issue of access: Amrendra Kumar Sengar, IG NDRF#Uttarakhand pic.twitter.com/Z8cJLfXObT

ಜಲ ಪ್ರಳಯದ ಆರಂಭದಲ್ಲಿ ನೀರಿನ ಹರಿವು ತುಂಬಾ ವೇಗವಾಗಿ ಇದ್ದ ಕಾರಣ ಘಟನೆ ನಡೆದ ಸ್ಥಳದಿಂದ ದೂರದಲ್ಲಿರುವ ಶವಗಳನ್ನು ಪಡೆದುಕೊಳ್ಳಲಾಗುತ್ತಿದೆ. ಕೆಲವರು ಆಳವಾದ ಪ್ರದೇಶಗಳಲ್ಲಿ ಮತ್ತು ಇತರರು ಸುರಂಗಗಳಲ್ಲಿ ಸಿಕ್ಕಿಕೊಂಡಿರುವ ಕಾರಣ ಅಲ್ಲಿಗೆ ಪ್ರವೇಶಿಸಲು ಕಷ್ಟಸಾಧ್ಯವಾಗುತ್ತಿದೆ ಎಂದು ಎನ್​ಡಿಆರ್​ಎಫ್​ನ ಐಜಿ ಅಮ್ರೇಂದ್ರ ಕುಮಾರ್ ಸೆಂಗಾರ್ ತಿಳಿಸಿದರು.

20:58 February 07

ಎರಡನೇ ಸುರಂಗದತ್ತ ಗಮನ

  • Now we are focusing on second tunnel, that is tunnel number one, we've learnt that around 30 people are trapped there. We will be carrying out night operations also. Our teams are already on the job & we hope that we'll be able to resue them: Vivek Pandey, ITBP PRO #Uttarakhand pic.twitter.com/l9r9trN2T1

ಹಿಮನದಿ ದುರಂತಕ್ಕೆ ಸಂಬಂಧಿಸಿದ ಎರಡನೇ ಸುರಂಗದತ್ತ ಗಮನ ಹರಿಸಿದ್ದೇವೆ. ಮೊದನೇಯದು ಅಂದರೆ ಈ ಮೊದಲ ಸುರಂಗದಲ್ಲಿ ನಾವು ಸುಮಾರು 30 ಜನರನ್ನು ರಕ್ಷಿಸಿದ್ದೇವೆ. ನಾವು ಇಂದು ರಾತ್ರಿ ಕಾರ್ಯಾಚರಣೆ ನಡೆಸಲಿದ್ದು, ನಮ್ಮ ತಂಡಗಳು ಕಾರ್ಯಪ್ರವೃತ್ತವಾಗಿವೆ. ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸುತ್ತೇವೆಂದು ಭಾವಿಸಿದ್ದೇನೆ ಎಂದು ಐಟಿಬಿಪಿ ಪಿಆರ್​ಒ ವಿವೇಕ್ ಪಾಂಡೆ ತಿಳಿಸಿದ್ದಾರೆ. 

20:34 February 07

ಮುಂದುವರೆದ ರಕ್ಷಣಾ ಕಾರ್ಯ

  • #WATCH: As part of IAF disaster relief Task Force, a C130J Super Hercules transport aircraft landed at the Jolly Grant airport in Dehradun with rescue teams and other heavy equipment on board. pic.twitter.com/4D9Eg2NvmT

ಐಎಎಫ್ ವಿಪತ್ತು ಪರಿಹಾರ ಕಾರ್ಯಪಡೆಯ ಭಾಗವಾಗಿ, ಸಿ130 ಜೆ ಸೂಪರ್ ಹರ್ಕ್ಯುಲಸ್ ವಿಮಾನವು ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ ರಕ್ಷಣಾ ತಂಡಗಳು ಮತ್ತು ಇತರೆ ಭಾರೀ ಸಲಕರಣೆಗಳೊಂದಿಗೆ ಬಂದಿಳಿದಿದೆ.

19:27 February 07

ಸಂತ್ರಸ್ತರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ

ಹಿಮನದಿ ದುರಂತದಲ್ಲಿ ಮೃತಪಟ್ಟವರ ಸಂತ್ರಸ್ತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಘೋಷಿಸಿದ್ದಾರೆ. 

19:21 February 07

ರಕ್ಷಿಸಿದವರನ್ನು ಸ್ಟ್ರೆಚರ್‌ಗಳಲ್ಲಿ ಹೊತ್ತೊಯ್ದ ಐಟಿಬಿಪಿ ಸಿಬ್ಬಂದಿ

  • Uttarakhand: ITBP personnel carried rescued persons on stretchers to the nearest road; all 16 people who were trapped in a tunnel near Tapovan in Chamoli were rescued earlier today. pic.twitter.com/PDQHsNHO2O

ಹಿಮನದಿ ದುರಂತದಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗುತ್ತಿದ್ದು, ಈಗಾಗಲೇ ರಕ್ಷಿಸಿರುವವರನ್ನು ಐಟಿಬಿಪಿ ಸಿಬ್ಬಂದಿಯು ಹತ್ತಿರದ ರಸ್ತೆ ಬಳಿಗೆ ಸ್ಟ್ರೆಚರ್‌ಗಳಲ್ಲಿ ಹೊತ್ತೊಯ್ದಿದ್ದಾರೆ. 

19:13 February 07

ಸಂತ್ರಸ್ತರ ಕುಟುಂಬಕ್ಕೆ ಪರಿಹಾರ

  • PM Narendra Modi has approved an ex-gratia of Rs. 2 lakh each from PMNRF for the next of kin of those who have lost their lives due to the tragic avalanche caused by a Glacier breach in Chamoli, Uttarakhand. Rs 50,000 would be given to those seriously injured: PMO (File photo) pic.twitter.com/HlkjfeDE9w

  • ಹಿಮಪಾತದಿಂದ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರಿಗೆ ಪಿಎಂಎನ್‌ಆರ್‌ಎಫ್‌ನಿಂದ ತಲಾ 2 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ. ಪರಿಹಾರ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.

18:13 February 07

ರಕ್ಷಣಾ ಕಾರ್ಯ

ಭರದಿಂದ ಸಾಗಿದ ರಕ್ಷಣಾ ಕಾರ್ಯ 

18:06 February 07

  • ಚಮೋಲಿಯ ತಪೋವನ ಡ್ಯಾಂ ಬಳಿಯ ಸುರಂಗದಲ್ಲಿ ಸಿಲುಕಿಕೊಂಡಿದ್ದ ಓರ್ವನನ್ನು ರಕ್ಷಣಾ ಪಡೆ ರಕ್ಷಿಸಿದೆ.

17:40 February 07

ವಿಷ್ಣುಪ್ರಯಾಗ್, ರುದ್ರಪ್ರಯಾಗ್, ರಿಷಿಕೇಶ್​, ಹರಿದ್ವಾರ ಹಾಗೂ ಗಂಗಾ ತೀರಕ್ಕೆ ಹೋಗದಂತೆ ಜನರಿಗೆ ಚಮೋಲಿ ಜಿಲ್ಲಾಡಳಿತ ಎಚ್ಚರಿಕೆ ನೀಡಲಾಗಿದೆ..

ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ರಾಣಿ ಗ್ರಾಮದಲ್ಲಿ ಹಿಮನದಿ ಒಡೆದಿದ್ದು, ಸುತ್ತಲಿನ ಪ್ರದೇಶದಲ್ಲಿ ಹೈಅಲರ್ಟ್​ ಘೋಷಣೆ ಮಾಡಲಾಗಿದೆ.

ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಈಗಾಗಲೇ ತಪೋವನ್ ಬಳಿಯ ಸುರಂಗದಲ್ಲಿ ಸಿಲುಕಿದ್ದ 16 ಜನರನ್ನು ಐಟಿಬಿಪಿ ರಕ್ಷಿಸಿದೆ. ಹಿಮನದಿ ಒಡೆದ ಕಾರಣ ದೌಲಿಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. 

ಹೀಗಾಗಿ ಪ್ರವಾಹ ಉಂಟಾಗಿದ್ದು, ರಾಣಿ ಗ್ರಾಮದ ಜನರನ್ನು ಸ್ಥಳಾಂತರಿಸಲಾಗಿದೆ. ಜೋಶಿಮಠದಲ್ಲಿ ನಡೆಯುತ್ತಿರುವ ರೈಲ್ವೆ ನಿರ್ಮಾಣ ಕಾಮಗಾರಿ ಸೇರಿ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ. ವಿಷ್ಣುಪ್ರಯಾಗ್, ರುದ್ರಪ್ರಯಾಗ್, ರಿಷಿಕೇಶ್​, ಹರಿದ್ವಾರ ಹಾಗೂ ಗಂಗಾ ತೀರಕ್ಕೆ ಹೋಗದಂತೆ ಜನರಿಗೆ ಚಮೋಲಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

100 ರಿಂದ 150 ಮಂದಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ ಮೂರು ಶವ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಡೋ - ಟಿಬೆಟಿಯನ್​ ಗಡಿ​ ಪೊಲೀಸ್ (ಐಟಿಬಿಪಿ)​​, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್​), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.

Last Updated : Feb 7, 2021, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.