ETV Bharat / bharat

ಆಸ್ಪತ್ರೆ ಆವರಣದಲ್ಲಿ ಪ್ರವಾಹದ ನೀರು... ಸ್ಟ್ರೆಚರ್​ ಮೇಲೆ ಕುಳಿತು ಕೋವಿಡ್​ ಸೆಂಟರ್​ ತಲುಪಿದ ವೈದ್ಯ! - ಸ್ಟ್ರೆಚರ್​ ಮೇಲೆ ಕುಳಿತು ಕೋವಿಡ್​ ಸೆಂಟರ್​ ತಲುಪಿದ ವೈದ್ಯ

ಆಸ್ಪತ್ರೆಯ ಆವರಣದಲ್ಲಿ ಪ್ರವಾಹದ ನೀರು ತುಂಬಿದ್ದರಿಂದ ವೈದ್ಯರು ಸ್ಟ್ರೆಚರ್ ಸಹಯದಿಂದ ಕೋವಿಡ್ ಸೆಂಟರ್ ತಲುಪಿದ್ದಾರೆ.

doctor had to go on a stretcher to treat the patient
ಸ್ಟ್ರೆಚರ್​ ಮೇಲೆ ಕುಳಿತು ಕೋವಿಡ್​ ಸೆಂಟರ್​ ತಲುಪಿದ ವೈದ್ಯ
author img

By

Published : Sep 24, 2020, 8:35 AM IST

ಮುಂಬೈ: ಬುಧವಾರ ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿವೆ.

ಸ್ಟ್ರೆಚರ್​ ಮೇಲೆ ಕುಳಿತು ಕೋವಿಡ್​ ಸೆಂಟರ್​ ತಲುಪಿದ ವೈದ್ಯ

ಬಿಎಂಸಿಯ ನಾಯರ್ ಆಸ್ಪತ್ರೆ ಆವರಣಕ್ಕೂ ನೀರು ನುಗ್ಗಿದ ಕಾರಣ ವೈದ್ಯರು ಕೋವಿಡ್ ವಾರ್ಡ್​ಗೆ ತೆರಳಲು ಹರಸಾಹಸ ಪಡಬೇಕಾಯ್ತು. ಪಿಪಿಇ ಕಿಟ್ ಧರಿಸಿದ ವೈದ್ಯರೊಬ್ಬರು ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡದಲ್ಲಿರುವ ಕೋವಿಡ್ ವಾರ್ಡ್​ಗೆ ತೆರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.

ಪಿಪಿಇ ಕಿಟ್ ಧರಿಸಿದ್ದರಿಂದ ವೈದ್ಯರು ಪ್ರವಾಹದಿಂದ ತುಂಬಿದ ನೀರಿನಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಕೊನೆಗೆ ಸ್ಟ್ರೆಚರ್​ ಮೇಲೆ ವೈದ್ಯರನ್ನು ಕೂರಿಸಿಕೊಂಡ ಕೆಲ ಜನರು ಪ್ರವಾಹದ ನೀರಿನಲ್ಲಿ ತಳ್ಳಿಕೊಂಡು ಹೋಗಿ ವೈದ್ಯರನ್ನು ಕೋವಿಡ್ ಸೆಂಟರ್​ ತಲುಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.