ETV Bharat / bharat

ಭಾರತ-ಚೀನಾ ಗಡಿ ಸಂಘರ್ಷದಲ್ಲಿ ತೆಲಂಗಾಣದ ಯೋಧ ಹುತಾತ್ಮ! - ಭಾರತ ಚೀನಾ ಗಡಿ ನ್ಯೂಸ್

ಸೇನೆಯಲ್ಲಿ ಕರ್ನಲ್ ರ‍್ಯಾಂಕ್​ ಅಧಿಕಾರಿಯಾಗಿರುವ ಬಿ ಸಂತೋಷ್​ ಬಾಬು ಹುತಾತ್ಮರಾಗಿದ್ದಾರೆ.

telangana-army-person-died
ತೆಲಂಗಾಣದ ಯೋಧ ಹುತಾತ್ಮ
author img

By

Published : Jun 16, 2020, 5:37 PM IST

ನವದೆಹಲಿ : ಭಾರತ ಹಾಗೂ ಚೀನಾ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಓರ್ವ ಸೇನಾಧಿಕಾರಿ ಸೇರಿ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.

ಇಂದು ಹುತಾತ್ಮರಾಧ ಮೂವರಲ್ಲಿ ಒಬ್ಬರು ತೆಲಂಗಾಣದ ವೀರ ಯೋಧ ಎಂದು ಗುರುತಿಸಲಾಗಿದೆ. ಸೇನೆಯಲ್ಲಿ ಕರ್ನಲ್ ರ‍್ಯಾಂಕ್​ ಅಧಿಕಾರಿಯಾಗಿರುವ ಬಿ ಸಂತೋಷ್​ ಬಾಬು ಹುತಾತ್ಮರಾಗಿದ್ದು, ಇವರು ತೆಲಂಗಾಣದ ಸೂರ್ಯಪೇಟೆಯವರು ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.