ETV Bharat / bharat

ಸ್ಟೂಡೆಂಟ್​​ ವಿಂಗ್​ ಸ್ಥಾನಕ್ಕೆ ತೇಜ್​ಪ್ರತಾಪ್ ರಾಜೀನಾಮೆ...! ಲಾಲೂ ಪುತ್ರನ ಟ್ವೀಟ್​​ನ ಒಳ ಮರ್ಮವೇನು..? - ರಾಜೀನಾಮೆ

ತೇಜ್​ಪ್ರತಾಪ್ ರಾಜೀನಾಮೆ ಸದ್ಯ ಆರ್​ಜೆಡಿ ಆಂತರಿಕ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ. ತಮ್ಮ ರಾಜೀನಾಮೆ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ತೇಜ್​ಪ್ರತಾಪ್ ಸ್ಪಷ್ಟಪಡಿಸಿದ್ದಾರೆ.

ತೇಜ್​ಪ್ರತಾಪ್
author img

By

Published : Mar 28, 2019, 7:14 PM IST

ಪಾಟ್ನಾ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲ ದಿನಗಳು ಬಾಕಿ ಇರುವಂತೆ ಆರ್​​​ಜೆಡಿ ಪಕ್ಷದ ಸ್ಟೂಡೆಂಟ್​ ವಿಂಗ್ ಸ್ಥಾನಕ್ಕೆ ತೇಜ್​ಪ್ರತಾಪ್ ಯಾದವ್ ರಾಜೀನಾಮೆ ನೀಡಿದ್ದಾರೆ.

ತೇಜ್​ಪ್ರತಾಪ್ ರಾಜೀನಾಮೆ ಸದ್ಯ ಆರ್​ಜೆಡಿ ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ. ತಮ್ಮ ರಾಜೀನಾಮೆ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ತೇಜ್​ಪ್ರತಾಪ್, "ನಾನು ಆರ್​​ಜೆಡಿ ಪಕ್ಷದ ಸ್ಟೂಡೆಂಟ್​ ವಿಂಗ್​​ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಮುಗ್ಧ ಎಂದು ಯಾರು ತಿಳಿದುಕೊಳ್ಳುವವರು ಅವರೇ ಮುಗ್ಧರು. ಯಾರ್ಯಾರು ಎಲ್ಲೆಲ್ಲಿ ಇದ್ದಾರೆ ಎನ್ನುವುದು ನನಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಟ್ವೀಟ್ ಮಾಡಿದ್ದಾರೆ.

  • छात्र राष्ट्रीय जनता दल के संरक्षक के पद से मैं इस्तीफा दे रहा हूँ।
    नादान हैं वो लोग जो मुझे नादान समझते हैं।
    कौन कितना पानी में है सबकी है खबर मुझे।

    — Tej Pratap Yadav (@TejYadav14) March 28, 2019 " class="align-text-top noRightClick twitterSection" data=" ">

ಮೂಲಗಳ ಪ್ರಕಾರ ಇದು ಅತ್ಯಂತ ಜಾಣ್ಮೆಯ ರಾಜಕೀಯ ನಡೆಯಾಗಿದ್ದು, ಕೆಲವೇ ದಿನದಲ್ಲಿ ಆರ್​ಜೆಡಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದು, ಆ ಪಟ್ಟಿಯಲ್ಲಿ ತಮ್ಮ ಆಪ್ತರು ಇರಲು ಬಯಸಿದ್ದಾರೆ ಎನ್ನಲಾಗಿದೆ.

Intro:Body:

ಸ್ಟೂಡೆಂಗ್​ ವಿಂಗ್​ ಸ್ಥಾನಕ್ಕೆ ತೇಜ್​ಪ್ರತಾಪ್ ರಾಜೀನಾಮೆ...! ಲಾಲೂ ಪುತ್ರನ ಟ್ವೀಟ್​​ನ ಒಳ ಮರ್ಮವೇನು..?

ಪಾಟ್ನಾ: ಲೋಕಸಭಾ ಚುನಾವಣೆಗೆ ಇನ್ನೇನು ಕುಲ ದಿನಗಳು ಬಾಕಿ ಇರುವಂತೆ ಆರ್​​​ಜೆಡಿ ಪಕ್ಷದ ಸ್ಟೂಡೆಂಗ್ ವಿಂಗ್ ಸ್ಥಾನಕ್ಕೆ ತೇಜ್​ಪ್ರತಾಪ್ ಯಾದವ್ ರಾಜೀನಾಮೆ ನೀಡಿದ್ದಾರೆ.

ತೇಜ್​ಪ್ರತಾಪ್ ರಾಜೀನಾಮೆ ಸದ್ಯ ಆರ್​ಜೆಡಿ ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ. ತಮ್ಮ ರಾಜೀನಾಮೆ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ತೇಜ್​ಪ್ರತಾಪ್, "ನಾನು ಆರ್​​ಜೆಡಿ ಪಕ್ಷದ ಸ್ಟೂಡೆಂಟ್​ ವಿಂಗ್​​ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಮುಗ್ಧ ಎಂದು ಯಾರು ತಿಳಿದುಕೊಳ್ಳುವವರು ಅವರೇ ಮುಗ್ಧರು. ಯಾರ್ಯಾರು ಎಲ್ಲೆಲ್ಲಿ ಇದ್ದಾರೆ ಎನ್ನುವುದು ನನಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮೂಲಗಳ ಪ್ರಕಾರ ಇದು ಅತ್ಯಂತ ಜಾಣ್ಮೆಯ ರಾಜಕೀಯ ನಡೆಯಾಗಿದ್ದು, ಕೆಲವೇ ದಿನದಲ್ಲಿ ಆರ್​ಜೆಡಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದು, ಆ ಪಟ್ಟಿಯಲ್ಲಿ ತಮ್ಮ ಆಪ್ತರು ಇರಲು ಬಯಸಿದ್ದಾರೆ ಎನ್ನಲಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.