ETV Bharat / bharat

ಕೊರೊನಾ ಪತ್ತೆ ಹಚ್ಚಲು ತಮಿಳುನಾಡಿಗೆ 40 ಸಾವಿರ ಟೆಸ್ಟ್​ ಕಿಟ್​​ ನೀಡಿದ ಟಾಟಾ ಗ್ರೂಪ್ - ಟಾಟಾ ಸಂಸ್ಥೆ ಲೇಟೆಸ್ಟ್ ನ್ಯೂಸ್

ಕೊರೊನಾ ಸೋಂಕು ಪತ್ತೆ ಹಚ್ಚುವ 40,032 ಪಿಸಿಆರ್ ಪರೀಕ್ಷಾ ಕಿಟ್‌ಗಳನ್ನು ಟಾಟಾ ಸಂಸ್ಥೆ ತಮಿಳುನಾಡು ರಾಜ್ಯಕ್ಕೆ ನೀಡಿದೆ.

Tata Group donates 40,032 PCR coronavirus test kits
40 ಸಾವಿರ ಟೆಸ್ಟ್​ ಕಿಟ್ ದಾನ ಮಾಡಿದ ಟಾಟಾ ಗ್ರೂಪ್
author img

By

Published : Apr 15, 2020, 3:50 PM IST

ಚೆನ್ನೈ: ಕೊರೊನಾ ವಿರುದ್ಧ ಹೋರಾಟಕ್ಕೆ 1,500 ಕೋಟಿ ರೂ. ದೇಣಿಗೆ ನೀಡಿರುವ ಭಾರತದ ದಿಗ್ಗಜ ಕಂಪನಿ ಟಾಟಾ ಗ್ರೂಪ್​ ತನ್ನ ಸಮಾಜ ಸೇವೆಯನ್ನು ಮುಂದುವರೆಸಿದ್ದು, 40,032 ಪಿಸಿಆರ್ ಪರೀಕ್ಷಾ ಕಿಟ್‌ಗಳನ್ನು ದೇಣಿಗೆಯಾಗಿ ನೀಡಿದೆ.

ಕೊರೊನಾ ಸೋಂಕು ಪತ್ತೆ ಹಚ್ಚಲು ಟಾಟಾ ಗ್ರೂಪ್ 8 ಕೋಟಿ ರೂಪಾಯಿ ಮೌಲ್ಯದ ಸುಮಾರು 40,032 ಪಿಸಿಆರ್ ಪರೀಕ್ಷಾ ಕಿಟ್‌ಗಳನ್ನು ತಮಿಳುನಾಡು ಸರ್ಕಾರಕ್ಕೆ ನೀಡಿದೆ ಎಂದು ಸರ್ಕಾರಿ ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

ತಮಿಳುನಾಡು ರಾಜ್ಯಕ್ಕೆ ಪರೀಕ್ಷಾ ಕಿಟ್​ ನೀಡಿದ ಟಾಟಾ ಸಮೂಹಕ್ಕೆ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಧನ್ಯವಾದ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.