ETV Bharat / bharat

ಪಾಕ್-ಚೀನಾ ಪತ್ರಕರ್ತರಿಗೇ ನೀರು ಕುಡಿಸಿದ ಭಾರತದ ರಾಜತಂತ್ರಜ್ಞ ಸೈಯದ್‌ ಅಕ್ಬರುದ್ದೀನ್‌..

2016ರಿಂದಲೂ ಇವರು ಭಾರತದಿಂದ ಯುನೈಟೆಡ್​ ನೇಷನ್ಸ್​ನ ಖಾಯಂ ಪ್ರತಿನಿಧಿ. ಇವರು ಮಾತನಾಡೋಕೆ ಆಂರಂಭಿಸಿದ್ರೆ ಬೇರೆ ದೇಶಗಳ ರಾಯಭಾರ ಪ್ರತಿನಿಧಿಗಳು ಕೂಡಾ ಬಾಯಿಗೆ ಬೀಗ ಹಾಕಿ ಕುಳಿತುಕೊಳ್ಳುತ್ತಾರೆ. ಹಾಗಿದ್ರೆ ಇವರು ಯಾರು? ಇವರು ನಿರ್ವಹಿಸಿದ ಜವಾಬ್ದಾರಿಗಳು ಯಾವುವು ಅನ್ನೋದನ್ನ ಇಲ್ಲಿ ಹೇಳ್ತೀವಿ ನೋಡಿ.

ಸೈಯದ್ ಅಕ್ಬರುದ್ದೀನ್
author img

By

Published : Aug 19, 2019, 8:23 PM IST

ಹೈದರಾಬಾದ್​: 2016ರಿಂದ ಯುಎನ್​ನಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ನಿರ್ವಹಿಸಿದ ಜವಾಬ್ದಾರಿಗಳನ್ನ ಕೇಳಿದ್ರೆ ನೀವು ಶಾಕ್​ ಆಗ್ತೀರಾ.

370ನೇ ವಿಧಿ ರದ್ದುಪಡಿಸಿದ ಬಳಿಕ ಪಾಕಿಸ್ತಾನವು ಈ ವಿಚಾರವನ್ನು ಯುನೈಟೆಡ್​ ನೇಷನ್ಸ್​(ಯುಎನ್‌)ನ ಗಮನಕ್ಕೆ ತಂದಿತು. ಆದರೆ, ಜಮ್ಮು ಮತ್ತು ಕಾಶ್ಮೀರದ ಬೆಳವಣಿಗೆಗಳನ್ನು ಅಂತಾರಾಷ್ಟ್ರೀಕರಿಸುವ ಪ್ರಯತ್ನದಲ್ಲಿ ಹಿನ್ನಡೆ ಅನುಭವಿಸಿತು. ಕಾಶ್ಮೀರದ ಯುಎನ್ ಭದ್ರತಾ ಮಂಡಳಿ​ಯ ಸಮಾಲೋಚನೆ ಸಭೆಯಲ್ಲೂ ಈ ಬಗೆಗಿನ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲು ಅಥವಾ ಜಂಟಿ ಹೇಳಿಕೆ ನೀಡಲು ವಿಫಲವಾಯ್ತು.

syed-akbaruddin
ಭಾರತದ ರಾಜತಂತ್ರಜ್ಞ ಅಕ್ಬರುದ್ದೀನ್‌

ಈ ಬಗ್ಗೆ ಯುಎನ್‌ನ ಚೀನಾ ಮತ್ತು ಪಾಕಿಸ್ತಾನದ ರಾಯಭಾರಿಗಳು ಮಾಧ್ಯಮ ಹೇಳಿಕೆಗಳನ್ನು ನೀಡುತ್ತಾ, ಭಾರತದ ನಿರ್ಧಾರವನ್ನು ವಿರೋಧಿಸಿದ್ದರು. ಆದರೆ, ಯುಎನ್‌ನ ಭಾರತದ ರಾಯಭಾರಿಯಾಗಿರುವ ಸೈಯದ್ ಅಕ್ಬರುದ್ದೀನ್ ಅವರು, "ಚೀನಾ ಮತ್ತು ಪಾಕ್‌ನ ರಾಯಭಾರಿಗಳು ತಮ್ಮ ಹೇಳಿಕೆಗಳನ್ನು ಯುಎನ್‌ಎಸ್‌ಸಿ ಮುಂದೆ ಮಂಡಿಸುವ ಮೂಲಕ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮೋಸ ಮಾಡುತ್ತಿದ್ದಾರೆ" ಎಂದು ಹೇಳುವ ಮೂಲಕ ಗಮನ ಸೆಳೆದಿದ್ದರು.

Syed Akbaruddin
ಸೈಯದ್ ಅಕ್ಬರುದ್ದೀನ್

ಆ ಸಂದರ್ಭ ಭಾರತದ ರಾಯಭಾರಿಯಾಗಿರುವ ಸೈಯದ್ ಅಕ್ಬರುದ್ದೀನ್, ಯುಎನ್​ಎಸ್​ಸಿಯಲ್ಲಿ ಭಾರತದ ಸ್ಥಾನಮಾನವನ್ನು ಪ್ರಸ್ತುತಪಡಿಸಿದ ರೀತಿಗೆ ಪತ್ರಿಕಾಗೋಷ್ಠಿಯ ಕೇಂದ್ರ ಬಿಂದುವಾಗಿಬಿಟ್ಟರು. ಸುದ್ದಿಗೋಷ್ಠಿಯಲ್ಲಿ ಸೇರಿದ್ದ ಎಲ್ಲಾ ಪತ್ರಕರ್ತರ ಪ್ರಶ್ನೆಗಳಿಗೂ ಸಮರ್ಥವಾಗಿ ಉತ್ತರ ನೀಡಿ, ಪಾಕ್ ಹಾಗೂ ಚೀನಾ ರಾಯಭಾರಿಗಳು ಕೂಡಾ ತಲೆ ತಗ್ಗಿಸುವಂತೆ ಮಾಡಿದರು.

ಈ ಘಟನೆ ನಡೆಯುವುದಕ್ಕೂ ಮುನ್ನ ಸೈಯದ್ ಅಕ್ಬರುದ್ದೀನ್ ಅವರು ಅಷ್ಟೊಂದು ಸುದ್ದಿಯಾಗಿರಲಿಲ್ಲ. ಆದರೆ, ಅಂದಿನಿಂದ ಅವರ ಮಾತುಗಳು ಸಾಮಾಜಿಕ ಜಾಲತಾಣದಲ್ಲೂ ವೈರಲ್​ ಆಗಿತ್ತು. ಹಾಗಿದ್ದರೆ, ಈ ಸೈಯದ್ ಅಕ್ಬರುದ್ದೀನ್ ಯಾರು ಎಂಬುದರ ಬಗ್ಗೆ ತಿಳಿದುಕೊಳ್ಳಲೇಬೇಕು.

ಚೀನಾ-ಪಾಕ್​ ರಾಯಭಾರಿಗಳಿಗೂ ಕೊಟ್ಟರು ತಿರುಗೇಟು..

1985ರಲ್ಲಿ ಭಾರತದ ಮೊದಲ ಐಎಫ್​ಎಸ್(ವಿದೇಶಿ ಸೇವಾ ಅಧಿಕಾರಿ)ಯಾಗಿ ಕಾರ್ಯನಿರ್ವಹಿದವರು ಈ ಸೈಯದ್ ಅಕ್ಬರುದ್ದೀನ್. 1995ರಿಂದ 1998 ವರೆಗೆ ಅವರು ಯುಎನ್​ನ ಭಾರತೀಯ ಮಿಷನ್‌ನಲ್ಲಿ ಮೊದಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಈ ವೇಳೆ ಯುಎನ್​ ಭದ್ರಾತಾ ಮಂಡಳಿಯ ಸುಧಾರಣೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ನಿರರ್ಗಳವಾಗಿ ಅರೇಬಿಕ್​ ಮಾತನಾಡುತ್ತಿದ್ದ ಸೈಯದ್​, ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈಕಮಿಷನ್‌ನ ಕೌನ್ಸಿಲರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ ವಿಯೆಟ್ನಾಂನಲ್ಲಿ ಇಂಟರ್​ನ್ಯಾಶನಲ್​ ಅಟೋಮಿಕ್​ ಎನರ್ಜಿ ಏಜೆನ್ಸಿಯಾಗಿ 4 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು.

Syed Akbaruddin
ನರೇಂದ್ರ ಮೋದಿ ಜೊತೆಗೆ ಸೈಯದ್ ಅಕ್ಬರುದ್ದೀನ್..

2012ರಿಂದ 2015ರವರೆಗೆ ಭಾರತೀಯ ವಿದೇಶಾಂಗ ಇಲಾಖೆಯ ಅಧಿಕೃತ ಭಾಷಣಕಾರರಾಗಿದ್ದರು. ಅಕ್ಟೋಬರ್​ 2015ರಲ್ಲಿ ಭಾರತ-ಆಫ್ರಿಕಾ ಸಮಿತಿಯ ಮುಖ್ಯ ಸಂಯೋಜಕನಾಗಿ ಕೆಲಸ ನಿರ್ವಹಿಸಿದ್ದರು. 2015ರಲ್ಲಿ ಭಾರತೀಯ ವಿದೇಶಾಂಗ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗಿದ್ದರು.

ಇವರ ಈ ಎಲ್ಲಾ ಜವಾಬ್ದಾರಿಗಳ ಸಮರ್ಥ ನಿರ್ವಹಣೆಯಿಂದ ಇವರಿಗೆ ಉನ್ನತ ಹಾಗೂ ಖಾಯಂ ಜವಾಬ್ದಾರಿಯನ್ನ ನೀಡೋದು ಅನಿವಾರ್ಯವಾಗಿತ್ತು. ಹೀಗಾಗಿ ಇಷ್ಟೆಲ್ಲಾ ಸೇವೆ ಸಲ್ಲಿಸಿರೋ ಸೈಯದ್ ಅಕ್ಬರುದ್ದೀನ್​,​ 2016ರಿಂದ ಭಾರತದ ಶಾಶ್ವತ ಪ್ರತಿನಿಧಿಯಾಗಿ ಯುಎನ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Intro:Body:

After the abrogation of Article 370 Pakistan took the matter to UN but its attempt to internationalise the developments in Jammu and Kashmir suffered a setback. The UN Security Council’s “closed consultation” meeting on Kashmir failed to come to any consensus or a joint statement. 

The Chinese and Pakistani ambassadors to the UN gave statements to the press and presented their versions as if it was of the entire UNSC.

But India's envoy to the UN Syed Akbaruddin made sure to make it clear that the two speakers before him were deceiving the international community by presenting their statements as that of the UNSC.

Syed Akbaruddin has become the man of the moment, the latest sensation on social media for the way he presented India’s position at the UNSC and took questions from journalists which neither China’s nor Pakistan’s envoy did. 

He is suddenly the figure in spotlight now, but who is Syed Akbaruddin? 

Syed Akbaruddin is the son of S Bashiruddin who was the former head of the department of Journalism and Communication at Osmania University. He did his schooling from Hyderabad Public School, Begumpet. He has a Master's Degree in Political Science and International Relations. His wife is Padma Akbaruddin and they have two sons together. 

He became an Indian Foreign Service Officer (IFS) in 1985. He served at the Indian Mission to the United Nations as First Secretary from 1995 to 1998. Focus during his tenure was UN Security Council Reform and Peace-Keeping. He is fluent in Arabic and he was a a Counselor at the Indian High Commission in Islamabad. He was deputed at the international Atomic Energy Agency in Vienna for four years (2006-2011).

According to People Pill, he is an expert on the West Asia issues in India. From 2004 to 2005, ‘he was the director at the Foreign Secretary's Office of the Ministry.’ From January 2012 to April 2015, he was the official spokesperson of the Ministry of External Affairs of India from January 2012 to April 2015. He also served as the chief coordinator for the India-Africa Summit in October 2015. According To People Pill, Akbaruddin was was Additional Secretary in the Ministry of External Affairs (India) from April 2015 to September 2015. 

He headed the External Publicity and Public Diplomacy division of the Ministry of External Affairs in the capacity of Joint Secretary to Government of India. He was also the chief coordinator for the India-Africa Summit in October 2015. He was later Additional Secretary in the Ministry of External Affairs (India) from April 2015 to September 2015.

Since January 2016, Syed Akbaruddin has been India's permanent representative at the UN. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.