ETV Bharat / bharat

ಮಹಾಮಾರಿ ಕೊರೊನಾ ವೈರಸ್​ಗೆ ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಮಹಾಮಾರಿ ಕೊರೊನಾ ವೈರಸ್​ ಸೊಂಕಿನಿಂದ ಚೀನಾ ಪರಿಸ್ಥಿತಿ ಹಿಡಿತಕ್ಕೆ ಸಿಗದಂತಾಗಿದೆ. ಈ ಪರಿಣಾಮ ಸಾವಿನ ಸಂಖ್ಯೆ ದಿನದಿಂದ ಏರುತ್ತಲೇ ಇದೆ.

surpassed 1000 deaths-1017 people in China
ಮಹಾಮಾರಿ ಕೊರೊನಾ ವೈರಸ್​ಗೆ ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ
author img

By

Published : Feb 11, 2020, 10:55 PM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ ಸೊಂಕಿನಿಂದ ಚೀನಾ ಪರಿಸ್ಥಿತಿ ಹಿಡಿತಕ್ಕೆ ಸಿಗದಂತಾಗಿದೆ. ಫೆಬ್ರವರಿ 11ರಂದು ಈ ಹೆಮ್ಮಾರಿಗೆ 117 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಸಾವಿರ ಗಡಿದಾಡಿದೆ.

ಮಾರಣಾಂತಿಕ ರೋಗ ಕೊರೊನಾ ವೈರಸ್​ನಿಂದ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇತ್ತ ಚೀನಾ ಅದರ ಕಡಿವಾಣಕ್ಕೆ ಚೀನಾ ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಅದು ಕಡಿವಾಣ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ.

ಜಗತ್ತಿನಾದ್ಯಂತ 42,708 ಮಂದಿಗೆ ಸೊಂಕು ತಗುಲಿರುವುದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ಧೃಡಪಡಿಸಿದೆ. ಫೆಬ್ರವರಿ 10ರಂದು 910 ಮಂದಿ ಬಲಿಯಾಗಿದ್ದರು. ಒಂದು ದಿನದ ಅಂತರದಲ್ಲಿ 117 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ 1017ಕ್ಕೆ ಏರಿಕೆ ಕಂಡಿದೆ.

ಚೀನಾ ಹೊರತುಪಡಿಸಿ ಬೇರೆ 24 ದೇಶಗಳಲ್ಲಿ 393 ಪ್ರಕರಣಗಳು ಬೆಳಕಿಗೆ ಬಂದಿವೆ. 1 ಸಾವು ಸಂಭವಿಸಿದೆ ಎಂದು ಡಬ್ಲ್ಯೂಎಚ್​ಒ ತಿಳಿಸಿದೆ.

  • Director General of WHO: As of 6:00 am Geneva time this morning, there were 42,708 confirmed #COVID19 cases reported in China&we've now surpassed 1000 deaths-1017 people in China have lost their lives to this virus.
    Outside China, there are 393 cases in 24 countries, with 1 death https://t.co/mmXN2CP47T

    — ANI (@ANI) February 11, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.