ETV Bharat / bharat

ಇವಿಎಂ ವಿವಾದ : ಏಪ್ರಿಲ್​ 8 ರವರೆಗೆ 21 ಪ್ರತಿಪಕ್ಷಗಳಿಗೆ ಸಮಯಾವಕಾಶ ನೀಡಿದ ಸುಪ್ರೀಂ

21 ಪ್ರತಿಪಕ್ಷಗಳು ಸೇರಿಕೊಂಡು ಶೇ. 50 ಇವಿಎಂಗಳ ಮತ ಎಣಿಕೆಯನ್ನ ವಿವಿ ಪ್ಯಾಟ್​ಗಳೊಂದಿಗೆ ತಾಳೆ ಮಾಡಿ ನೋಡುವಂತೆ ಕೋರಿ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದುವರೆದಿದೆ.

ಸುಪ್ರೀಂಕೋರ್ಟ್​ (ಸಂಗ್ರಹ ಚಿತ್ರ)
author img

By

Published : Apr 1, 2019, 12:47 PM IST

ನವದೆಹಲಿ: ಶೇ. 50 ಇವಿಎಂಗಳ ಮತ ಎಣಿಕೆಯನ್ನ ವಿವಿ ಪ್ಯಾಟ್​ಗಳೊಂದಿಗೆ ತಾಳೆ ಮಾಡಿ ನೋಡಲು ನಿರ್ದೇಶನ ನೀಡುವಂತೆ ಕೋರಿ ಪ್ರತಿಪಕ್ಷಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ಮುಂದುವರೆದಿದೆ.

ವಿವಿಪ್ಯಾಟ್​ಗಳನ್ನು ಇವಿಎಂನೊಂದಿಗೆ ಹೋಲಿಕೆ ಮಾಡುತ್ತ ಕುಳಿತರೆ ಫಲಿತಾಂಶ ಪ್ರಕಟಿಸಲು ಸುಮಾರು 6 ದಿನಗಳ ಸಮಯಾವಕಾಶ ಬೇಕಾಗುತ್ತದೆ. ಹಾಗಾಗಿ ಪ್ರತಿಪಕ್ಷಗಳ ವಾದವನ್ನು ಒಪ್ಪಲು ಸಾಧ್ಯವಿಲ್ಲ. 21 ಪ್ರತಿಪಕ್ಷಗಳು ಸಲ್ಲಿಕೆ ಮಾಡಿರುವ ಅರ್ಜಿಯನ್ನ ವಜಾಗೊಳಿಸಬೇಕು ಎಂದು ಚುನಾವಣಾ ಆಯೋಗ, ಸುಪ್ರೀಂಗೆ ನೀಡಿರುವ ಉತ್ತರದಲ್ಲಿ ಕೋರಿತ್ತು.

ಇನ್ನೊಂದೆಡೆ ಸುಪ್ರೀಂಕೋರ್ಟ್​ಗೆ ಚುನಾವಣಾ ಆಯೋಗ ಸಲ್ಲಿಕೆ ಮಾಡಿರುವ ಅಫಿಡವಿಟ್​ಗೆ ಉತ್ತರಿಸಲು 21 ಪ್ರತಿಪಕ್ಷಗಳಿಗೆ ಏಪ್ರಿಲ್​ 8 ರವರೆಗೆ ಸುಪ್ರೀಂಕೋರ್ಟ್​ ಸಮಯಾವಕಾಶ ನೀಡಿದೆ.

Intro:Body:

ಇವಿಎಂ ವಿವಾದ : ಏಪ್ರಿಲ್​ 8 ರವರೆಗೆ 21 ಪ್ರತಿಪಕ್ಷಗಳಿಗೆ ಸಮಯಾವಕಾಶ ನೀಡಿದ ಸುಪ್ರೀಂ 

ನವದೆಹಲಿ:  ಶೇ 50 ಇವಿಎಂಗಳ ಮತ ಎಣಿಕೆಯನ್ನ ವಿವಿ ಪ್ಯಾಟ್​ಗಳೊಂದಿಗೆ ತಾಳೆ ಮಾಡಿ ನೋಡುವಂತೆ ನಿರ್ದೇಶನ ನೀಡುವಂತೆ ಕೋರಿ ಪ್ರತಿಪಕ್ಷಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ಮುಂದುವರೆದಿದೆ.  

ವಿವಿಪ್ಯಾಟ್​ಗಳನ್ನು ಇವಿಎಂನೊಂದಿಗೆ ಹೋಲಿಕೆ ಮಾಡುತ್ತ ಕುಳಿತರೆ ಫಲಿತಾಂಶ ಪ್ರಕಟಿಸಲು ಸುಮಾರು 6 ದಿನಗಳ ಸಮಯಾವಕಾಶಬೇಕಾಗುತ್ತದೆ. ಹಾಗಾಗಿ ಪ್ರತಿಪಕ್ಷಗಳ ವಾದವನ್ನು ಒಪ್ಪಲು ಸಾಧ್ಯವಿಲ್ಲ.  21 ಪ್ರತಿಪಕ್ಷಗಳು ಸಲ್ಲಿಕೆ ಮಾಡಿರುವ ಅರ್ಜಿಯನ್ನ ವಜಾಗೊಳಿಸಬೇಕು ಎಂದು ಚುನಾವಣಾ ಆಯೋಗ, ಸುಪ್ರೀಂಗೆ ನೀಡಿರುವ ಉತ್ತರದಲ್ಲಿ ಕೋರಿತ್ತು.  

ಇನ್ನೊಂದೆಡೆ ಸುಪ್ರೀಂಕೋರ್ಟ್​ಗೆ  ಚುನಾವಣಾ ಆಯೋಗ ಸಲ್ಲಿಕೆ ಮಾಡಿರುವ ಅಫಿಡವಿಟ್​ಗೆ ಉತ್ತರಿಸಲು 21 ವಿಪಕ್ಷಗಳಿಗೆ ಏಪ್ರಿಲ್​ 8 ರವರೆಗೆ ಸುಪ್ರೀಂಕೋರ್ಟ್​ ಸಮಯಾವಕಾಶ ನೀಡಿದೆ.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.