ETV Bharat / bharat

ಎಎಸ್ಐ ಕೈ ಕತ್ತರಿಸಿದ ಪ್ರಕರಣ: ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಕೈ ಜೋಡಿಸಿದ ವೈದ್ಯರು - ಎಎಸ್ಐ ಕೈ ಕತ್ತರಿಸಿದ ಪ್ರಕರಣ

ಚಂಡೀಗಢದ ಆಸ್ಪತ್ರೆಯಲ್ಲಿ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿ ಎಎಸ್​ಐ ಹರ್ಜೀತ್​ ಸಿಂಗ್ ಅವರ ಕೈ ಮರು ಜೋಡಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ಫೋಟೋಗಳು ಲಭ್ಯವಾಗಿವೆ.

Successful operation to ASI
ಎಎಸ್ಐ
author img

By

Published : Apr 12, 2020, 8:47 PM IST

ಚಂಡೀಗಢ: ಲಾಕ್​ಡೌನ್ ವೇಳೆ ವಾಹನದಲ್ಲಿ ಚಲಾಯಿಸುತ್ತಿದ್ದವರ ಬಳಿ ಪಾಸ್​ ಕೇಳಿದ್ದಕ್ಕಾಗಿ, ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಕೈ ಕಳೆದುಕೊಂಡ ಪಿಎಸ್​ಐಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಚಂಡೀಗಢದ ಆಸ್ಪತ್ರೆಯಲ್ಲಿ ಎಎಸ್​ಐ ಹರ್ಜೀತ್​ ಸಿಂಗ್ ಅವರ ಕೈಯನ್ನು ಮರು ಜೋಡಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ಫೋಟೋಗಳು ಲಭ್ಯವಾಗಿವೆ.

ASI
ಶಸ್ತ್ರಚಿಕಿತ್ಸೆ ಮೂಲಕ ಕೈ ಜೋಡಿಸಿದ ವೈದ್ಯರು
ASI
ಎಎಸ್​ಐ ಹರ್ಜೀತ್​ ಸಿಂಗ್

ಇಂದು ನಸುಕಿನ ಜಾವ ಚೆಕ್​ಪೋಸ್ಟ್​ ಬಳಿ ಎಎಸ್​ಐ ಹರ್ಜೀತ್​ ಸಿಂಗ್​ ಸೇರಿದಂತೆ ಅನೇಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವಾಹನದಲ್ಲಿ ಬಂದ ಐವರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬ್ಯಾರಿಕೇಡ್​ ಮುರಿದು ಪರಾರಿಯಾಗಿದ್ದರು. ಇವರೆಲ್ಲರೂ ಸಿಖ್​ನ ನಿಹಂಗರು ಎಂದು ಗುರುತಿಸಲಾಗಿತ್ತು.

ASI
ಶಸ್ತ್ರಚಿಕಿತ್ಸೆ

ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೊತೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.