ETV Bharat / bharat

ಶ್ರೀ ಸಾಮಾನ್ಯನಿಗೆ ಶಾಕಿಂಗ್​ ನ್ಯೂಸ್​! ಸಿಲಿಂಡರ್​ ಬೆಲೆ ಏರಿಕೆ

ಸಬ್ಸಿಡಿ ರಹಿತ ಹಾಗೂ ಸಬ್ಸಿಡಿ ಸಹಿತ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಏರಿಕೆಯಾಗಿದೆ

author img

By

Published : Mar 1, 2019, 3:47 PM IST

ಎಲ್​ಪಿಜಿ ಸಿಲಿಂಡರ್​ ಬೆಲೆ ಏರಿಕೆ

ನವದೆಹಲಿ: ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 2.8 ರೂ ಏರಿಕೆಯಾಗಿದ್ದು, ಕೇಂದ್ರ ಸರ್ಕಾರ ಶಾಕ್​ ನೀಡಿದೆ.

ಸಬ್ಸಿಡಿ ಸಹಿತ ಸಿಲಿಂಡರ್​ ಬೆಲೆಯಲ್ಲಿ 2.8ರೂ ಏರಿಕೆಯಾಗಿದ್ದರೆ, ಸಬ್ಸಿಡಿ ರಹಿತ ಸಿಲಿಂಡರ್​ ಬೆಲೆಯಲ್ಲಿ 42.50 ರೂ ಏರಿಕೆಯಾಗಿದೆ ಎಂದು ಭಾರತೀಯ ತೈಲ ಪ್ರಾಧಿಕಾರ (IOC) ಹೇಳಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾದ ಪರಿಣಾಮ ತೆರಿಗೆ ಮೇಲೆ ಪರಿಣಾಮ ಬೀರಿದ್ದು, ಇದರಿಂದ ಸಿಲಿಂಡರ್​ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಐಒಸಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಸದ್ಯ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಸಿಲಿಂಡರ್​ ಬೆಲೆ 495.61 ರೂಗೆ ಹೆಚ್ಚಿದ್ದು, ಸಬ್ಸಿಡಿ ರಹಿತ ಸಿಲಿಂಡರ್​ ಬೆಲೆ 701.50 ರೂ ಗೆ ಏರಿಕೆಯಾಗಿದೆ.

ತಿಂಗಳ ಹಿಂದೆಯಷ್ಟೇ ಸಿಲಿಂಡರ್​ ಬೆಲೆ ಇಳಿಕೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿತ್ತು. ಇದೀಗ ಬೆಲೆ ಏರಿಕೆ ಮಾಡುವ ಮೂಲಕ ಶಾಕ್​ ನೀಡಿದೆ.

Intro:Body:

Kannada, news, Subsidised LPG price,  hiked , cylinder, New Delhi, ಎಲ್​ಪಿಜಿ ಸಿಲಿಂಡರ್​,  ಬೆಲೆ ಏರಿಕೆ, ನವದೆಹಲಿ, 

ಶ್ರೀ ಸಾಮಾನ್ಯನಿಗೆ ಶಾಕಿಂಗ್​ ನ್ಯೂಸ್​! ಸಿಲಿಂಡರ್​ ಬೆಲೆ ಏರಿಕೆ

Subsidised LPG price hiked by Rs 2.08 per cylinder

ನವದೆಹಲಿ: ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 2.8 ರೂ ಏರಿಕೆಯಾಗಿದ್ದು, ಕೇಂದ್ರ ಸರ್ಕಾರ  ಶಾಕ್​  ನೀಡಿದೆ.

ಸಬ್ಸಿಡಿ ಸಹಿತ ಸಿಲಿಂಡರ್​ ಬೆಲೆಯಲ್ಲಿ 2.8ರೂ ಏರಿಕೆಯಾಗಿದ್ದರೆ, ಸಬ್ಸಿಡಿ ರಹಿತ ಸಿಲಿಂಡರ್​ ಬೆಲೆಯಲ್ಲಿ 42.50 ರೂ ಏರಿಕೆಯಾಗಿದೆ ಎಂದು ಭಾರತೀಯ ತೈಲ ಪ್ರಾಧಿಕಾರ (IOC)  ಹೇಳಿದೆ. 

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ  ಹೆಚ್ಚಳವಾದ ಪರಿಣಾಮ ತೆರಿಗೆ ಮೇಲೆ ಪರಿಣಾಮ ಬೀರಿದ್ದು, ಇದರಿಂದ ಸಿಲಿಂಡರ್​ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಐಒಸಿ ತನ್ನ ಪ್ರಕಟಣೆಯಲ್ಲಿ ಹೇಳಿದೆ. 

ಸದ್ಯ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಸಿಲಿಂಡರ್​ ಬೆಲೆ 495.61 ರೂಗೆ ಹೆಚ್ಚಿದ್ದು,  ಸಬ್ಸಿಡಿ ರಹಿತ ಸಿಲಿಂಡರ್​ ಬೆಲೆ 701.50 ರೂ ಗೆ ಏರಿಕೆಯಾಗಿದೆ. 

ತಿಂಗಳ ಹಿಂದೆಯಷ್ಟೇ ಸಿಲಿಂಡರ್​ ಬೆಲೆ ಇಳಿಕೆ ಮಾಡುವ ಮೂಲಕ ಸಿಹಿ  ಸುದ್ದಿ ನೀಡಿತ್ತು. ಇದೀಗ ಬೆಲೆ ಏರಿಕೆ ಮಾಡುವ ಮೂಲಕ ಶಾಕ್​ ನೀಡಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.