ETV Bharat / bharat

ಬೇಲಿಯೇ ಎದ್ದು ಹೊಲ ಮೇಯ್ದರೆ? 5ನೇ ತರಗತಿಯ ಬಾಲಕನ ಜೊತೆ ಶಿಕ್ಷಕಿಯ ಕಾಮಲೀಲೆ! - ಲೈಂಗಿಕ ದೌರ್ಜನ್ಯ

ಹತ್ತರ ಹರೆಯದ ಬಾಲಕನ ಮೇಲೆ ಖಾಸಗಿ ಶಾಲೆಯ ಶಿಕ್ಷಕಿ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ
author img

By

Published : Nov 7, 2019, 4:39 PM IST

Updated : Nov 7, 2019, 4:44 PM IST

ಪಾಟ್ನಾ(ಬಿಹಾರ): 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 10ರ ಹರೆಯದ ವಿದ್ಯಾರ್ಥಿ ಜೊತೆ ಶಾಲಾ ಶಿಕ್ಷಕಿಯೇ ಲೈಂಗಿಕ ದೌರ್ಜನ್ಯವೆಸಗಿರುವ ಪ್ರಕರಣ ನಡೆದಿದೆ.

ಬಿಹಾರದ ಬುದ್ಧ ಕಾಲೋನಿಯ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ​​​ 5ನೇ ತರಗತಿ ವಿದ್ಯಾರ್ಥಿಯೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾಳೆ. ವಿದ್ಯಾರ್ಥಿಯನ್ನು ಒತ್ತಾಯಪೂರ್ವಕವಾಗಿ ಶಿಕ್ಷಕಿ ತನ್ನ ಕ್ಯಾಬಿನ್‌ಗೆ ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಬಾಲಕ ಪ್ರತಿರೋಧ ತೋರಿದ್ದರಿಂದ ಆತನ ಮೇಲೆ ಹಲ್ಲೆ ನಡೆಸಿ ದುಷ್ಕೃತ್ಯವೆಸಗಿದ್ದಾಳೆ ಎಂದು ಪೊಲೀಸರು ವಿಚಾರಣೆ ನಡೆಸಿದಾಗ ತಿಳಿದು ಬಂದಿದೆ.

private school
ಪೊಲೀಸ್​ ಇನ್ಸ್​​ಪೆಕ್ಟರ್​​

ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ಬಾಲಕ ಮನೆಗೆ ಬಂದು ಪೋಷಕರಿಗೆ ತಿಳಿಸಿದ್ದಾನೆ. ಅವರು ತಕ್ಷಣವೇ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಶಾಲೆಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ವಿಚಾರಣೆ ಮಾಡಿ ಆರೋಪಿ ಶಿಕ್ಷಕಿಯನ್ನು ಅರೆಸ್ಟ್‌ ಮಾಡಿದ್ದಾರೆ.

Intro:Body:

5ನೇ ತರಗತಿ ವಿದ್ಯಾರ್ಥಿ ಜತೆ ಕಾಮಲೀಲೆ... ಶಿಕ್ಷಕಿ ಬಂಧಿಸಿದ ಪೊಲೀಸರು! 

ಪಾಟ್ನಾ: 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 10 ವರ್ಷದ ವಿದ್ಯಾರ್ಥಿ ಜತೆ ಶಾಲಾ ಶಿಕ್ಷಕಿಯೋರ್ವಳು ಲೈಂಗಿಕ ದೌರ್ಜನ್ಯವೆಸಗಿರುವ ಗಂಭೀರ ಘಟನೆ ಕೇಳಿ ಬಂದಿದೆ. 

ಬಿಹಾರದ ಬುದ್ಧ ಕಾಲೋನಿಯಲ್ಲಿರುವ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಟಿಚರ್​​​ 5ನೇ ತರಗತಿ ವಿದ್ಯಾರ್ಥಿ ಜತೆ ಈ ರೀತಿಯ ಅಮಾನವೀಯ ಕೃತ್ಯವೆಸಗಿದ್ದಾಳೆ. 

ವಿದ್ಯಾರ್ಥಿಯನ್ನ ಒತ್ತಾಯಪೂರ್ವಕವಾಗಿ ತನ್ನ ಚೇಂಬರ್​ಗೆ ಕರೆದುಕೊಂಡು ಹೋಗಿರುವ ಶಿಕ್ಷಕಿ, ಅಪ್ರಾಪ್ತ ಬಾಲಕನ ಮೇಲೆ ದುಷ್ಕೃತ್ಯವೆಸಗಿದ್ದಾಳೆ ಎಂದು ತಿಳಿದು ಬಂದಿದೆ. ಈ ವೇಳೆ ಬಾಲಕ ಪ್ರತಿರೋಧ ತೋರಿದ್ದರಿಂದ ಆತನ ಮೇಲೆ ಹಲ್ಲೆ ಸಹ ನಡೆಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ಬಾಲಕ ಮನೆಯಲ್ಲಿ ಪೋಷಕರ ಬಳಿ ತಿಳಿಸಿದ್ದು, ತಕ್ಷಣವೇ ಅವರು ಪೊಲೀಸ್​ ಪ್ರಕರಣ ದಾಖಲು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ದೂರು ದಾಖಲು ಮಾಡಿಕೊಂಡು ಶಿಕ್ಷಕಿ ಬಂಧನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. 

Conclusion:
Last Updated : Nov 7, 2019, 4:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.