ಹೈದರಾಬಾದ್: ರಸ್ತೆ ಮೇಲೆ ಬಿಟ್ಟು ಹೋದ ನಾಲ್ಕು ತಿಂಗಳ ಮಗುವನ್ನು ಬೀದಿ ನಾಯಿಗಳು ಕಿತ್ತಾಡಿ ತಿಂದಿರುವ ಘಟನೆ ಹೈದರಾಬಾದ್ನ ಜೂಬ್ಲಿ ಹಿಲ್ಸ್ನಲ್ಲಿ ನಡೆದಿದೆ.
ಬಂಜಾರಾ ಹಿಲ್ಸ್ ನಿವಾಸಿ ಅಲಿ ಅಗ್ಗರ್ ಗುಲಾಬಿ ಎಂಬಾತ ಸೆಕೆಂಡ್ ಷೋ ಸಿನಿಮಾ ನೋಡ್ಕೊಂಡು ಮನೆಗೆ ಹಿಂದುರುಗುತ್ತಿದ್ದ. ಆತನ ಮನೆ ಬಳಿ ಕೆಲ ಬೀದಿ ನಾಯಿಗಳು ಗುಂಪಾಗಿ ಜಗಳವಾಡುತ್ತಿದ್ದುದ್ದನ್ನು ಗಮನಿಸಿದ್ದಾನೆ. ಆತನ ನೋಡಿದ ನಾಯಿಗಳು ಓಡಿ ಹೋಗಿವೆ. ಆಗ ನಾಲ್ಕು ತಿಂಗಳ ಮಗುವೊಂದನ್ನು ಎಳೆದಾಡಿ ನಾಯಿಗಳು ತಿಂದಿದ್ದು, ಮಗು ಸಾವನ್ನಪ್ಪಿತ್ತು. ಬಳಿಕ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಗೆ ಆತ ದೂರು ನೀಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತ ಮಗುವನ್ನು ಉಸ್ಮಾನಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಘಟನೆ ಕುರಿತು ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Intro:Body:
Street dogs attacked, Street dogs attacked on baby, dogs attacked on four months baby, dogs attacked on baby in Hyderabad, Hyderabad news, Hyderabad latest news, banjara hills police station, jubilee hills news, ಬೀದಿ ನಾಯಿಗಳು ದಾಳಿ, ಮಗು ಮೇಲೆ ಬೀದಿ ನಾಯಿಗಳು ದಾಳಿ, ನಾಲ್ಕು ತಿಂಗಳ ಮಗು ಮೇಲೆ ಬೀದಿ ನಾಯಿಗಳು ದಾಳಿ, ಹೈದರಾಬಾದ್ನಲ್ಲಿ ಮಗು ಮೇಲೆ ನಾಯಿಗಳು ದಾಳಿ, ಹೈದರಾಬಾದ್ ಸುದ್ದಿ, ಹೈದರಾಬಾದ್ ಅಪರಾಧ ಸುದ್ದಿ, ಬಂಜಾರಾ ಹಿಲ್ಸ್ ಪೊಲೀಸ್ ಠಾಣೆ, ಜ್ಯೂಬ್ಲಿ ಹಿಲ್ಸ್ ಸುದ್ದಿ,
Street dogs attacked on four months baby in Hyderabad
ನಾಲ್ಕು ತಿಂಗಳ ಮಗುವನ್ನು ಕಿತ್ತಾಡಿ ತಿಂದ ಬೀದಿ ನಾಯಿಗಳು!
ನಾಲ್ಕು ತಿಂಗಳ ಮಗುವನ್ನು ಬೀದಿ ನಾಯಿಗಳು ಕಿತ್ತಾಡಿ ತಿಂದಿರುವ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.
ಹೈದರಾಬಾದ್: ರಸ್ತೆ ಮೇಲೆ ಬಿಟ್ಟು ಹೋದ ನಾಲ್ಕು ತಿಂಗಳ ಮಗುವನ್ನು ಬೀದಿ ನಾಯಿಗಳು ಕಿತ್ತಾಡಿ ತಿಂದಿರುವ ಘಟನೆ ಹೈದರಾಬಾದ್ನ ಜೂಬ್ಲಿ ಹಿಲ್ಸ್ನಲ್ಲಿ ನಡೆದಿದೆ.
ಬಂಜಾರಾಹಿಲ್ಸ್ ನಿವಾಸಿ ಅಲಿ ಅಗ್ಗರ್ ಗುಲಾಬಿ ಸೆಕೆಂಡ್ ಷೋ ಮೂವಿ ನೋಡ್ಕೊಂಡು ಮನೆಗೆ ಹಿಂದುರುಗುತ್ತಿದ್ದ. ಆತನ ಮನೆ ಬಳಿ ಕೆಲ ಬೀದಿ ನಾಯಿಗಳು ಗುಂಪಾಗಿ ಜಗಳವಾಡುತ್ತಿದ್ದನು ಗಮನಿಸಿದರು. ಆತನ ನೋಡಿದ ನಾಯಿಗಳು ಓಡಿ ಹೋದವು. ಆಗ ನಾಲ್ಕು ತಿಂಗಳ ಮಗುವೊಂದನ್ನು ಎಳೆದಾಡಿ ನಾಯಿಗಳು ತಿಂದಿದ್ದು, ಮಗು ಸಾವನ್ನಪ್ಪಿತ್ತು. ಬಳಿಕ ಬಂಜಾರಾಹಿಲ್ಸ್ ಪೊಲೀಸ್ ಠಾಣೆಗೆ ಆತ ದೂರು ನೀಡಿದ್ದು, ಪೊಲೀಸರು ಘಟನಾಸ್ಥಳಕ್ಕೆ ಭೇಟಿ ನೀಡಿ ಮೃತ ಮಗುವನ್ನು ಉಸ್ಮಾನೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಈ ಘಟನೆ ಕುರಿತು ಬಂಜಾರಾಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
జూబ్లీహిల్స్,(హైదరాబాద్): బంజారాహిల్స్ రోడ్ నెంబర్ 13లో రోడ్డుపై పడేసిన నెలలు నిండని ఓ పసికందును కుక్కలు పీక్కుతిన్న సంఘటన ఆదివారం చోటుచేసుకుంది. బంజారాహిల్స్ ఎస్సై బి.శ్రీనివాస్ కథనం ప్రకారం బంజారాహిల్స్ 13లో నివసించే ప్రైవేట్ ఉద్యోగి అలీ అగ్గర్ గులాబీ శనివారం సెకెండ్షో సినిమా చూసి రాత్రి 2.15 సమయంలో ఇంటికి వెళ్తుండగా, అతని ఇంటి సమీపంలో కొన్ని కుక్కలు గుంపుగా కొట్లాడుకోవడం గుర్తించాడు. దగ్గరకు వెళ్లడంతో కుక్కలు పారిపోయాయి. అప్పటికే పసికందును చాలా వరకు కుక్కలు పీక్కు తిన్నట్లు అతడు గుర్తించాడు. అనంతరం బంజారాహిల్స్ పోలీసులకు ఫిర్యాదు చేయగా పసికందు మృతదేహాన్ని ఉస్మానియా ఆస్పత్రికి తరలించారు. ఆ చిన్నారిని ఎవరు అక్కడ విడిచిపెట్టారన్నది తెలియలేదు. పోలీసులు సీసీ పుటేజీలను పరిశీలిస్తున్నారు. ఈ మేరకు కేసు నమోదు చేసి దర్యాప్తు చేస్తున్నారు.
Conclusion: