ETV Bharat / bharat

20 ನಿಮಿಷಗಳಲ್ಲಿ ರಾಮೋಜಿ ರಾವ್​ ಚಿತ್ರ ರಚಿಸಿದ ವರ್ಣಚಿತ್ರಕಾರ; ವಿಡಿಯೋ

author img

By

Published : May 3, 2020, 12:18 PM IST

ವರ್ಣಚಿತ್ರಕಾರ ಸುಜಿತ್ ಭಟ್ಟಾಚಾರ್ಯ, ಆಶ್ಚರ್ಯಕರವಾಗಿ ಕೇವಲ 20 ನಿಮಿಷಗಳಲ್ಲಿ ರಾಮೋಜಿ ಸಮೂಹದ ಅಧ್ಯಕ್ಷ ರಾಮೋಜಿ ರಾವ್ ಅವರ ಅದ್ಭುತ ಭಾವಚಿತ್ರವನ್ನು ರಚಿಸಿದ್ದಾರೆ.

Ramoji Rao
ರಾಮೋಜಿ ರಾವ್​

ಚಂಡೀಗಢ: ಅಪ್ರತಿಮ ವರ್ಣಚಿತ್ರಕಾರ ಸುಜಿತ್ ಭಟ್ಟಾಚಾರ್ಯ ಅವರು ಹಲವು ಪ್ರದರ್ಶನಗಳಿಗೆ ವಿವಿಧ ರೀತಿಯ ವರ್ಣಚಿತ್ರಗಳನ್ನು ರಚಿಸಿದ್ದಾರೆ. ಈಗ ರಾಮೋಜಿ ಗ್ರೂಪ್​ ಮುಖ್ಯಸ್ಥರಾದ ರಾಮೋಜಿ ರಾವ್​ ಅವರ ಚಿತ್ರವನ್ನು ಕೇವಲ 20 ನಿಮಿಷಗಳಲ್ಲಿ ರಚಿಸಿ ತಮ್ಮ ಅಮೋಘ ಪ್ರತಿಭೆ ಪ್ರದರ್ಶಿಸಿದ್ದಾರೆ.

ಹಲವು ವರ್ಷಗಳ ಕಾಲ ಪ್ರಸಿದ್ಧ ಐಟಿ ಕಂಪನಿಯಲ್ಲಿ ಕೆಲಸ ಮಾಡಿರುವ ಸುಜಿತ್ ಅವರು, 2017 ರಿಂದ ಅವರು ಚಿತ್ರಕಲೆಯ ಬಗ್ಗೆ ತಮಗಿರುವ ಉತ್ಸಾಹವನ್ನು ಶ್ರದ್ಧೆಯಿಂದ ಅನುಸರಿಸುತ್ತಿದ್ದಾರೆ.

ಈಟಿವಿ ಭಾರತವು ಸುಜಿತ್ ಅವರ ವಾಸ್ತವಿಕ ಚಿತ್ರಕಲೆಯ ಪ್ರಾವೀಣ್ಯತೆ ಗಮನಿಸಿ, ಅವರಿಗೆ ಒಂದು ಸವಾಲು ನೀಡಿದೆವು. ಚಿತ್ರವೊಂದನ್ನು ಅವರಿಗೆ ನೀಡಿದಾಗ, ಅವರು ಅದನ್ನು ಯಶಸ್ವಿಯಾಗಿ ಗುರುತಿಸಿದರು. ಇದು ರಾಮೋಜಿ ಸಮೂಹದ ಮುಖ್ಯಸ್ಥ ರಾಮೋಜಿ ರಾವ್ ಅವರ ಫೋಟೋ ಎಂದು ಸುಜಿತ್​ ಹೇಳಿದ್ದಾರೆ. ಈ ಚಿತ್ರವನ್ನು ರಚಿಸಬಹುದೇ ಎಂದು ಈಟಿವಿ ಭಾರತ ಕೇಳಿಕೊಂಡಾಗ, ಆಶ್ಚರ್ಯಕರವಾಗಿ ಕೇವಲ 20 ನಿಮಿಷಗಳಲ್ಲಿ ಅವರು ರಾಮೋಜಿ ಸಮೂಹದ ಅಧ್ಯಕ್ಷರ ಅದ್ಭುತ ಭಾವಚಿತ್ರವನ್ನು ರಚಿಸಿದ್ದಾರೆ.

ರಾಮೋಜಿ ರಾವ್​ ಚಿತ್ರ ರಚಿಸಿದ ವರ್ಣಚಿತ್ರಕಾರ

ದೇಶಾದ್ಯಂತ ಲಾಕ್​ಡೌನ್​ ಇರುವುದರಿಂದಾಗಿ, ಸದ್ಯ ಸುಜಿತ್ ಚಂಡೀಗಢದಲ್ಲಿ ಲಾಕ್​ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.