ETV Bharat / bharat

ಮಹತ್ವ ಕಳೆದುಕೊಂಡ ವಿಚಾರಣೆ... ಅರ್ಜಿ ಹಿಂಪಡೆದ ಪಕ್ಷೇತರ ಶಾಸಕರು... ಸಿಜೆಐ ಸಿಡಿಮಿಡಿ - ನವದೆಹಲಿ

ಬುಧವಾರ ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ವೇಳೆ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಹಾಗೂ ಅಭಿಷೇಕ್ ಮನು ಸಿಂಘ್ವಿ ಗೈರಾದ ಹಿನ್ನೆಲೆಯಲ್ಲಿ ಇಂದಿಗೆ ಮುಂದೂಡಲಾಗಿತ್ತು. ಇಂದೂ ಇಬ್ಬರು ವಕೀಲರು ಗೈರಾದರೂ ಆಗ ಸಿಜೆಐ ಸಿಡಿಮಿಡಿಗೊಂಡರು

ಅರ್ಜಿ
author img

By

Published : Jul 25, 2019, 12:07 PM IST

Updated : Jul 25, 2019, 1:02 PM IST

ನವದೆಹಲಿ: ಸ್ಪೀಕರ್​ ಹಾಗೂ ಸರ್ಕಾರಕ್ಕೆ ಶೀಘ್ರ ವಿಶ್ವಾಸಮತ ಸಾಬೀತು ಮಾಡುವಂತೆ ಕೋರಿ ಸುಪ್ರೀಂಕೋರ್ಟ್​​ಗೆ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನ ಹಿಂಪಡೆಯಲಾಗಿದೆ..

ಬುಧವಾರ ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ವೇಳೆ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಹಾಗೂ ಅಭಿಷೇಕ್ ಮನು ಸಿಂಘ್ವಿ ಗೈರಾದ ಹಿನ್ನೆಲೆಯಲ್ಲಿ ಇಂದಿಗೆ ಮುಂದೂಡಲಾಗಿತ್ತು.

ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ.... ಹಿರಿಯ ವಕೀಲರೇ ಗೈರು..!

ಇಂದಿನ ವಿಚಾರಣೆಯಲ್ಲೂ ಸಹ ಪಕ್ಷೇತರ ಪರ ವಕೀಲ ಹಾಗೂ ಕಾಂಗ್ರೆಸ್ ಪರ ವಕೀಲರಿಬ್ಬರೂ ಗೈರಾಗಿದ್ದರು. ಇದರ ಜೊತೆಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿರುವುದರಿಂದ ಅರ್ಜಿ ಮಹತ್ವ ಕಳೆದುಕೊಂಡಿದೆ.

  • Supreme Court allows the two Karnataka independent MLAs to withdraw their petition, after HD Kumaraswamy lost the trust vote in Karnataka Assembly and tendered his resignation. pic.twitter.com/ESkXRyOKPo

    — ANI (@ANI) July 25, 2019 " class="align-text-top noRightClick twitterSection" data=" ">

ಹಿರಿಯ ವಕೀಲರ ಬಗ್ಗೆ ಸಿಜೆಐ ಅಸಮಾಧಾನ:

ಅರ್ಜಿಯನ್ನು ಹಿಂಪಡೆಯಲು ಯಾವುದೇ ಆಕ್ಷೇಪಣೆ ಇಲ್ಲ ಮುಖ್ಯಮಂತ್ರಿ ಪರ ವಕೀಲ ರಾಜೀವ್​ ಧವನ್ ಕೋರ್ಟ್​​ಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು. ಈ ವೇಳೆ ಇಂದಿನ ವಿಚಾರಣೆ ವೇಳೆ ಗೈರಾದ ಹಿರಿಯ ವಕೀಲರ ಬಗ್ಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅಸಮಾಧಾನ ವ್ಯಕ್ತಪಡಿಸಿದರು.

ತುರ್ತು ವಿಚಾರಣೆ ಅಗತ್ಯವಿದ್ದ ವೇಳೆ ಎಲ್ಲರೂ ಹಾಜರಿರುತ್ತಾರೆ. ಅರ್ಜಿ ಹಿಂಪಡೆಯುವ ವೇಳೆ ಯಾರೂ ಇಲ್ಲಿರುವುದಿಲ್ಲ ಎಂದು ಗೊಗೊಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Intro:Body:

ಪಕ್ಷೇತರ ಶಾಸಕರ ಅರ್ಜಿ ಹಿಂಪಡೆಯಲು ಸಿಜೆಐ ಅನುಮತಿ...  ಮತ್ತೆ ಗೈರಾದ ಹಿರಿಯ ವಕೀಲರು

ನವದೆಹಲಿ: ಸ್ಪೀಕರ್​ ಹಾಗೂ ಸರ್ಕಾರಕ್ಕೆ ಶೀಘ್ರ ವಿಶ್ವಾಸಮತ ಸಾಬೀತು ಮಾಡುವಂತೆ ಕೋರಿ ಸುಪ್ರೀಂಕೋರ್ಟ್​​ಗೆ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನ ಹಿಂಪಡೆಯಬಹುದು ಎಂದು ಮುಖ್ಯ ನ್ಯಾಯಮೂರ್ತಿ ಅರ್ಜಿದಾರರಿಗೆ ತಿಳಿಸಿದ್ದಾರೆ.

ಮಂಗಳವಾರ ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ವೇಳೆ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಹಾಗೂ ಅಭಿಷೇಕ್ ಮನು ಸಿಂಘ್ವಿ ಗೈರಾದ ಹಿನ್ನೆಲೆಯಲ್ಲಿ ಇಂದಿಗೆ ಮುಂದೂಡಲಾಗಿತ್ತು.

ಇಂದಿನ ವಿಚಾರಣೆಯಲ್ಲೂ ಸಹ ಪಕ್ಷೇತರ ಪರ ವಕೀಲ ಹಾಗೂ ಕಾಂಗ್ರೆಸ್ ಪರ ವಕೀಲರಿಬ್ಬರೂ ಗೈರಾಗಿದ್ದರು. ಇದರ ಜೊತೆಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿರುವುದರಿಂದ ಅರ್ಜಿ ಮಹತ್ವ ಕಳೆದುಕೊಂಡಿದೆ.

ವಕೀಲರನ್ನು ತರಾಟೆಗೆ ತೆಗೆದುಕೊಂಡ ಸಿಜೆಐ:

ಅರ್ಜಿಯನ್ನು ಹಿಂಪಡೆಯಲು ಯಾವುದೇ ಆಕ್ಷೇಪಣೆ ಇಲ್ಲ ಮುಖ್ಯಮಂತ್ರಿ ಪರ ವಕೀಲ ರಾಜೀವ್​ ಧವನ್ ಹೇಳಿದ ವೇಳೆ ಇಂದಿನ ವಿಚಾರಣೆ ವೇಳೆ ಗೈರಾದ ಹಿರಿಯ ವಕೀಲರ ಬಗ್ಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುರ್ತು ವಿಚಾರಣೆ ಅಗತ್ಯವಿದ್ದ ವೇಳೆ ಎಲ್ಲರೂ ಹಾಜರಿರುತ್ತಾರೆ. ಅರ್ಜಿ ಹಿಂಪಡೆಯುವ ವೇಳೆ ಯಾರೂ ಇಲ್ಲಿರುವುದಿಲ್ಲ ಎಂದು ಗೊಗೊಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Conclusion:
Last Updated : Jul 25, 2019, 1:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.