ETV Bharat / bharat

'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಜನಗಣಮನ ಹಾಡಲಿದ್ದಾರೆ ಈ ವಿಶೇಷ ಚೇತನ!

'ಹೌಡಿ ಮೋದಿ’ ಮೇನಿಯಾ ಈಗ ಅಮೆರಿಕದಾದ್ಯಂತ ಮನೆ ಮಾಡಿದೆ. ಕಾರ್ಯಕ್ರಮದಲ್ಲಿ ಸುಮಾರು 400 ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಅದರಲ್ಲೂ ಭಾರತೀಯ ಮೂಲದ ಸ್ಪರ್ಶ್‌ ಶಾ ಎಂಬ ಯುವಕ 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ಎನ್​ಆರ್​ಜಿ ಸ್ಟೇಡಿಯಂನಲ್ಲಿ ಭಾರತ ರಾಷ್ಟ್ರೀಯ ಗೀತೆ ಜನಗಣಮನವನ್ನು ಮೊಳಗಿಸಲಿದ್ದಾರೆ.

author img

By

Published : Sep 22, 2019, 2:22 PM IST

http://10.10.50.85//karnataka/22-September-2019/ee9bapqxoayrhdn_2209newsroom_1569135684_1044.jpg

ಹ್ಯೂಸ್ಟನ್​(ಅಮೆರಿಕ): ಇಂದು ಅಮೆರಿಕದ ಹ್ಯೂಸ್ಟನ್​ನಲ್ಲಿ ನಡೆಯಲಿರುವ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಭಾರತೀಯ ಮೂಲಕ ವಿಶೇಷ ಚೇತನ ಬಾಲಕನೋರ್ವ ಜನಗಣಮನ ಹಾಡಲಿದ್ದಾರೆ.

'ಹೌಡಿ ಮೋದಿ’ ಮೇನಿಯಾ ಈಗ ಅಮೆರಿಕದಾದ್ಯಂತ ಮನೆ ಮಾಡಿದೆ. ಕಾರ್ಯಕ್ರದಲ್ಲಿ ಸುಮಾರು 400 ಕಲಾವಿದರು ಪ್ರದರ್ಶನ ನೀಡಲಿದ್ದು. ಅದರಲ್ಲೂ ಭಾರತೀಯ ಮೂಲದ ಸ್ಪರ್ಶ್‌ ಶಾ ಎಂಬ ಯುವಕ 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ಎನ್​ಆರ್​ಜಿ ಸ್ಟೇಡಿಯಂನಲ್ಲಿ ಭಾರತದ ರಾಷ್ಟ್ರೀಯ ಗೀತೆ 'ಜನಗಣಮನ'ವನ್ನು ಮೊಳಗಿಸಲಿದ್ದಾರೆ.

ಸುಮಾರು 400 ಕಲಾವಿದರು ಭಾಗವಹಿಸುವ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಸ್ಪರ್ಶ್ ರಾಷ್ಟ್ರಗೀತೆ ಹಾಡಲು ಆಯ್ಕೆಯಾಗುವ ಮೂಲಕ ಮೋದಿ ಅವರನ್ನು ಪ್ರತ್ಯಕ್ಷವಾಗಿ ನೋಡಬೇಕೆಂಬ ಅವರ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.

ಭಾರತದ ಪ್ರಧಾನಿ ಮೋದಿಯವರ ಎದುರಿಗೆ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಜರಿಯಲ್ಲಿ ಭಾರತದ ರಾಷ್ಟ್ರಗೀತೆ ಹಾಡಲು ನನ್ನನ್ನು ಆಹ್ವಾನಿಸುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಇದು ನನ್ನ ಜೀವನದ ಅತ್ಯಂತ ದೊಡ್ಡ ಘಟನೆ. 50 ಸಾವಿರ ಜನರ ಸಮ್ಮುಖದಲ್ಲಿ ಜನಗಣಮನ ಹಾಡುವುದಕ್ಕೆ ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದು ಸ್ಪರ್ಶ್​ ಶಾ ಟ್ವೀಟ್​ ಮಾಡಿದ್ದಾರೆ..

  • I am honored & humbled to be invited to sing the Indian National Anthem at a Community Summit in honor of the Prime Minister of India, Shri @narendramodi; in the presence of the President of USA, Mr @realdonaldtrump & 50,000 audience members in Houston, TX+Billions watching live! pic.twitter.com/guEjtWpKy8

    — Sparsh Shah-Purhythm (@SparshPurhythm) September 16, 2019 " class="align-text-top noRightClick twitterSection" data=" ">

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಿರುವ 'ಇಂಡಿಯಾ ಫೋರಮ್​ ಮತ್ತು ಮೇಳ ಪ್ರೊಡಕ್ಷನ್ಸ್'​ ಅವರಿಗೆ ವಿಶೇಷ ಧನ್ಯವಾದ ಅರ್ಪಿಸುತ್ತೇನೆ. ವಿಶೇಷ ಚೇತನ ರೊಂದಿಗೆ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡುತ್ತಿರುವುದಕ್ಕೆ ಹೆಮ್ಮೆ ಎನ್ನಿಸುತ್ತಿದೆ ಎಂದು ಅವರ ಫೇಸ್​ಬುಕ್​ ಪೇಜ್​ನಲ್ಲಿ ಶಾ ಬರೆದುಕೊಂಡಿದ್ದಾರೆ.

  • " class="align-text-top noRightClick twitterSection" data="">

11 ತರಗತಿ ಓದುತ್ತಿರುವ ಸ್ಪರ್ಶ್​ ಶಾ ಹಾಡುಗಾರ, ಬರಹಗಾರ, ರ‍್ಯಾಪರ್ ಹಾಗೂ ಸ್ಪೂರ್ತಿದಾಯಕ ಮಾತುಗಾರನಾಗಿ ಎಷ್ಟೋ ಜನರ ಜೀವನ ಬದಲಾಯಿದ್ದಾನೆ. ಆದರೆ ದುರಾದೃಷ್ಟವೆಂದರೆ ಇವರು ಆಸ್ಟಿಯೋಜೆನಿಸಿಸ್ ಇಂಪರ್ಫೆಕ್ಟಾ ಎಂಬ ಮೂಳೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಿಂದ ನಡೆಯಲೂ, ಓಡಲು ಅಷ್ಟೇ ಯಾಕೆ ಸ್ಪರ್ಶ್​ ಶಾ ನಿಂದ ಕೈಕುಲುಕಲು ಸಹ ಸಾಧ್ಯವಿಲ್ಲ. ಈ ಕಾಯಿಲೆಯಿಂದ ಇಲ್ಲಿಯವರೆಗೆ ಇವರ 135 ಮೂಳೆಗಳು ಮುರಿದಿವೆ ಎಂಬುದು ಶಾಕಿಂಗ್​ ವಿಚಾರ.

Intro:Body:

ಹೂಸ್ಟನ್​(ಅಮೆರಿಕಾ): ಇಂದು ಅಮೆರಿಕಾದ ಹೂಸ್ಟನ್​ನಲ್ಲಿ ನಡೆಯಲಿರುವ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಭಾರತೀಯ ಮೂಲಕ ವಿಶೇಷ ಚೇತನ ಬಾಲಕನೊಬ್ಬ ಜನಗಣಮನ ಹಾಡಲಿದ್ದಾರೆ.

'ಹೌಡಿ ಮೋದಿ’ ಮೇನಿಯಾ ಈಗ ಅಮೆರಿಕದಾದ್ಯಂತ ಮನೆ ಮಾಡಿದೆ.  ಕಾರ್ಯಕ್ರದಲ್ಲಿ ಸುಮಾರು 400 ಕಲಾವಿದರು ಪ್ರದರ್ಶನ ನೀಡಲಿದ್ದು ಅದರಲ್ಲೂ ಭಾರತೀಯ ಮೂಲದ ಸ್ಪರ್ಶ್‌ ಶಾ ಎಂಬ ಯುವಕ 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ಎನ್​ಆರ್​ಜಿ ಸ್ಟೇಡಿಯಂನಲ್ಲಿ ಭಾರತ ರಾಷ್ಟ್ರೀಯ ಗೀತೆ  ಜನಗಣಮನ ಹಾಡಲಿದ್ದಾರೆ. 

ಸುಮಾರು 400 ಕಲಾವಿದರು ಭಾಗವಹಿಸುವ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಸ್ಪರ್ಶ್ ರಾಷ್ಟ್ರಗೀತೆ ಹಾಡಲು ಆಯ್ಕೆ ಯಾಗುವ ಮೂಲಕ ಮೋದಿ ಅವರನ್ನು ಪ್ರತ್ಯಕ್ಷವಾಗಿ ನೋಡಬೇಕೆಂಬ ಅವರ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.   

ಭಾರತದ ಪ್ರಧಾನಿ ಮೋದಿಯವರ ಎದುರಿಗೆ  ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎದುರಿಗೆ ರಾಷ್ಟ್ರ ಗೀತೆ ಹಾಡಲು ನನ್ನನ್ನು ಆಹ್ವಾನಿಸುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಇದು ನನ್ನ ಜೀವನದ ಅತ್ಯಂತ ದೊಡ್ಡ ಘಟನೆ. 50 ಸಾವಿರ ಜನರ ಸಮ್ಮುಖದಲ್ಲಿ ಜನಗಣಮನ ಹಾಡುವುದಕ್ಕೆ ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಸ್ಪರ್ಶ್​ ಶಾ ಟ್ವೀಟ್​ ಮಾಡಿಕೊಂಡಿದ್ದಾರೆ..  

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಿರುವ ಇಂಡಿಯಾ ಫೋರಮ್​ ಮತ್ತಯ ಮೇಳ ಪ್ರೊಡಕ್ಷನ್ಸ್​ ಅವರಿಗೆ ವಿಶೇಷ ಧನ್ಯವಾ ಅರ್ಪಿಸುತ್ತೇನೆ.  ವಿಶೇಷ ಚೇತನ ಜನರೊಂದಿಗೆ ನಾನು ನನ್ನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡುತ್ತಿರುವುದಕ್ಕೆ ಹೆಮ್ಮೆಯನ್ನಿಸುತ್ತಿದೆ ಎಂದು ಅವರ ಫೇಸ್​ಬುಕ್​ ಪೇಜ್​ನಲ್ಲಿ ಹೇಳಿಕೊಂಡಿದ್ದಾರೆ.

11 ತರಗತಿ ಓದುತ್ತಿರುವ ಸ್ಪರ್ಶ್​ ಶಾ ಹಾಡುಗಾರ, ಬರಹಗಾರ,ರ‍್ಯಾಪರ್ ಹಾಗೂ ಸ್ಪೂರ್ತಿದಾಯಕ ಮಾತುಗಾರನಾಗಿ ಎಷ್ಟೋ ಜನರ ಜೀವನ ಬದಲಾಯಿದ್ದಾನೆ. ಆದರೆ ದುರಾದೃಷ್ಟವೆಂದರೆ ಈತ ಆಸ್ಟಿಯೋಜೆನಿಸಿಸ್ ಇಂಪರ್ಫೆಕ್ಟಾ ಎಂಬ ಮೂಳೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಇದರಿಂದ ನಡೆಯಲೂ,ಓಡಲು ಅಷ್ಟೇ ಯಾಕೆ ಸ್ಪರ್ಶ್​ ಶಾ ನಿಂದ ಕೈಕುಲುಕಲು ಸಹಾ ಸಾಧ್ಯವಿಲ್ಲ. ಈ ಖಾಯಿಲೆಯಿಂದ ಇಲ್ಲಿಯವರೆಗೆ ಈತನ 135 ಮೂಳೆಗಳು ಮುರಿದಿವೆ ಎಂಬುದು ಶಾಕಿಂಗ್​ ವಿಚಾರ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.