ETV Bharat / bharat

ತಾಯಿಯ ಮೃತದೇಹ ನೋಡಿ ಅಮ್ಮಾ ಎಂದು ಕೂಗಿ ಪ್ರಾಣಬಿಟ್ಟ ಮಗ...! - ಪ್ರಾಣಬಿಟ್ಟ ಮಗ

ಯಾದಾದ್ರಿ ಭುವನಗಿರಿ (ತೆಲಂಗಾಣ): ಹೆತ್ತ ತಾಯಿ ಅಂದ್ರೆ ಎಲ್ಲ ಮಕ್ಕಳಿಗೂ ಇಷ್ಟನಾ ಅಲ್ಲವೇ. ಇದು ಸಹಜವಾದ ಪ್ರಕ್ರಿಯೆಯೂ ಹೌದು. ತಾಯಿ ನಮ್ಮನ್ನ ಬಿಟ್ಟು ಅಗಲಿದ್ರೇ ಒಂದು ಕ್ಷಣ ಹೃದಯ ಬಡಿತವೇ ನಿಲ್ಲುತ್ತೆ. ಹೌದು ಈ ಮಾತಿಗೆ ಇಂಬು ನೀಡುವಂತಹ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದಿದೆ.

ಕೃಪೆ: eenadu.net
author img

By

Published : Mar 20, 2019, 3:22 PM IST

ಭೂದಾನ್​ಪೊಚಂಪಲ್ಲಿ ನಿವಾಸಿ ಚೆರಿಪಲ್ಲಿ ಲಲಿತಾ (70) ಸೋಮವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೈದರಾಬಾದ್​ನ ವನಸ್ಥಲೀಪುರಂನಲ್ಲಿ ಫೋಟೋಗ್ರಾಫರ್​ ಆಗಿ ಕೆಲಸ ಮಾಡುತ್ತಿದ್ದ ಲಲಿತಾ ಅವರ ಮಗ ಸುಂದರ್​ಗೆ (50) ತಾಯಿ ಮೃತಪಟ್ಟಿರುವ ಸುದ್ದಿ ತಿಳಿಸಿದ್ದಾರೆ.

ಸುಂದರ್ ತನ್ನ ಹೆಂಡ್ತಿ, ಮಗ ಮತ್ತು ಮಗಳೊಡನೆ ಸ್ವಗ್ರಾಮಕ್ಕೆ ತೆರಳಿದ್ದಾರೆ. ​ ತಾಯಿಯ ಮೃತದೇಹವನ್ನು ನೋಡಿದ ಸುಂದರ್​ ಕಣ್ಣೀರಿಡುತ್ತಲೇ ಅಮ್ಮಾ ಎಂದು ಜೋರಾಗಿ ಕೂಗಿ​​ ಕುಸಿದು ಬಿದ್ದಿದ್ದಾರೆ. ಸುಂದರ್​ಗೆ ಲಘು ಹೃದಯಾಘಾತವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್​ಗೆ ಕೊಂಡೊಯ್ಯುತ್ತಿರುವಾಗ ಮಾರ್ಗ ಮಧ್ಯೆದಲ್ಲೇ ಪ್ರಾಣಬಿಟ್ಟಿದ್ದಾರೆ. ಒಂದೇ ಮನೆಯಲ್ಲಿ ತಾಯಿ - ಮಗ ಮೃತಪಟ್ಟಿರುವುದರಿಂದ ಗ್ರಾಮದಲ್ಲಿ ವಿಷಾದದ ಛಾಯೆ ಮೂಡಿದೆ.

ಇನ್ನು ಹೆಂಡ್ತಿ, ಹಿರಿಯ ಮಗನನ್ನು ಕಳೆದುಕೊಂಡ ಸುಂದರ್​ ತಂದೆ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತಾಯಿ ಜೊತೆಯೇ ಮಗನ ಅಂತ್ಯಕ್ರಿಯೆಯನ್ನೂ ನೆರವೇರಿಸಲಾಯಿತು.

Intro:Body:

ತಾಯಿಯ ಮೃತದೇಹ ನೋಡಿ ಅಮ್ಮಾ ಎಂದು ಕೂಗಿ ಪ್ರಾಣಬಿಟ್ಟ ಮಗ...!

kannada newspaper, kannada news, etv bharat, son dies, mother, telangana, ತಾಯಿಯ ಮೃತದೇಹ, ಅಮ್ಮಾ ಎಂದು ಕೂಗಿ, ಪ್ರಾಣಬಿಟ್ಟ ಮಗ,

son dies after mother in telangana

ಯಾದಾದ್ರಿ ಭುವನಗಿರಿ (ತೆಲಂಗಾಣ): ಹೆತ್ತ ತಾಯಿ ಅಂದ್ರೆ ಎಲ್ಲ ಮಕ್ಕಳಿಗೂ ಇಷ್ಟನಾ ಅಲ್ಲವೇ.  ಇದು ಸಹಜವಾದ ಪ್ರಕ್ರಿಯೆಯೂ ಹೌದು.  ತಾಯಿ ನಮ್ಮನ್ನ ಬಿಟ್ಟು ಅಗಲಿದ್ರೇ ಒಂದು ಕ್ಷಣ ಹೃದಯ ಬಡಿತವೇ ನಿಲ್ಲುತ್ತೆ.  ಹೌದು ಈ ಮಾತಿಗೆ ಇಂಬು ನೀಡುವಂತಹ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದಿದೆ.

ಭೂದಾನ್​ಪೊಚಂಪಲ್ಲಿ ನಿವಾಸಿ ಚೆರಿಪಲ್ಲಿ ಲಲಿತಾ (70) ಸೋಮವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೈದರಾಬಾದ್​ನ ವನಸ್ಥಲೀಪುರಂನಲ್ಲಿ ಫೋಟೋಗ್ರಾಫರ್​ ಆಗಿ ಕೆಲಸ ಮಾಡುತ್ತಿದ್ದ ಲಲಿತಾ ಅವರ ಮಗ ಸುಂದರ್​ಗೆ (50) ತಾಯಿ ಮೃತಪಟ್ಟಿರುವ ಸುದ್ದಿ ತಿಳಿಸಿದ್ದಾರೆ. 

ಸುಂದರ್ ತನ್ನ ಹೆಂಡ್ತಿ, ಮಗ ಮತ್ತು ಮಗಳೊಡನೆ ಸ್ವಗ್ರಾಮಕ್ಕೆ ತೆರಳಿದ್ದಾರೆ. ​ ತಾಯಿಯ ಮೃತದೇಹವನ್ನು ನೋಡಿದ ಸುಂದರ್​ ಕಣ್ಣೀರಿಡುತ್ತಲೇ ಅಮ್ಮಾ ಎಂದು ಜೋರಾಗಿ ಕೂಗಿ​​ ಕುಸಿದು ಬಿದ್ದಿದ್ದಾರೆ. ಸುಂದರ್​ಗೆ ಲಘು ಹೃದಯಾಘಾತವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್​ಗೆ ಕೊಂಡೊಯ್ಯುತ್ತಿರುವಾಗ ಮಾರ್ಗ ಮಧ್ಯೆದಲ್ಲೇ ಪ್ರಾಣಬಿಟ್ಟಿದ್ದಾರೆ. ಒಂದೇ ಮನೆಯಲ್ಲಿ ತಾಯಿ - ಮಗ ಮೃತಪಟ್ಟಿರುವುದರಿಂದ ಗ್ರಾಮದಲ್ಲಿ ವಿಷಾದದ ಛಾಯೆ ಮೂಡಿದೆ. 

ಇನ್ನು ಹೆಂಡ್ತಿ, ಹಿರಿಯ ಮಗನನ್ನು ಕಳೆದುಕೊಂಡ ಸುಂದರ್​ ತಂದೆ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತಾಯಿ ಜೊತೆಯೇ ಮಗನ ಅಂತ್ಯಕ್ರಿಯೆಯನ್ನೂ ನೆರವೇರಿಸಲಾಯಿತು.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.