ETV Bharat / bharat

'ಬೆಂಕಿಯ ಉಂಗುರ': ದೇಶದ ವಿವಿಧೆಡೆ ವರ್ಣರಂಜಿತ ರವಿಯ ಕಣ್ತುಂಬಿಕೊಂಡ ಜನತೆ - India to witness annular solar eclipse

Solar eclipse
ಸೂರ್ಯಗ್ರಹಣ
author img

By

Published : Jun 21, 2020, 10:19 AM IST

Updated : Jun 21, 2020, 3:04 PM IST

14:53 June 21

ಗ್ರಹಣ ಮುಗಿಯುತ್ತಿದ್ದಂತೆ ಕೆಳಗೆ ಬಿತ್ತು ಒನಕೆ..!

  • ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿರುವ ಒನಕೆ ಗ್ರಹಣ ಪರೀಕ್ಷೆ
  • ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ‌ ವಿವಿಧೆಡೆ ಒನಕೆ ನಿಲ್ಲಿಸಿದ್ದ ಜನರು
  • ಗ್ರಹಣ ಮುಗಿಯುವ ವರೆಗೂ ಹಾಗೇ ನಿಲ್ಲುವ ಒನಕೆ
  • ಗ್ರಹಣ ಮುಗಿದ ಬಳಿಕ ತನ್ನಿಂದ ತಾನೇ ಕೆಳಗೆ ಬಿದ್ದಿತು

14:52 June 21

ಮೋಡದೊಳಗೆ ಸೂರ್ಯ..

  • ಮಂಡ್ಯದಲ್ಲಿ ಮೋಡ ಮುಸುಕಿದ ವಾತಾವರಣದಲ್ಲಿ ಗೋಚರಿಸಿದ ಗ್ರಹಣ
  • ನಗರದ ವಿಜ್ಞಾನ ಕೇಂದ್ರದಿಂದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ

14:52 June 21

ಬೆಂಗಳೂರಿನಲ್ಲಿ ಕಿತ್ತಳೆ ಬಣ್ಣದಲ್ಲಿ ಗೋಚರಿಸಿದ ಸೂರ್ಯ

  • ರಾಜಧಾನಿ ಬೆಂಗಳೂರಿನಲ್ಲಿ ಗ್ರಹಣ ವೀಕ್ಷಣೆ
  • ನಗರದ ವಿವಿಧೆಡೆ ಗ್ರಹಣ ವೀಕ್ಷಿಸಿದ ಜನರು
  • ಕಿತ್ತಳೆ ಬಣ್ಣದಲ್ಲಿ ಗೋಚರಿಸಿದ ಸೂರ್ಯ

14:07 June 21

ಓಡುವ ಮೋಡಗಳ ನಡುವೆ ಕಂಕಣ ಗ್ರಹಣ

ಗದಗನಲ್ಲಿ ಕಂಕಣ ಸೂರ್ಯಗ್ರಹಣ
  • ಗದಗನಲ್ಲಿ ಕಂಕಣ ಸೂರ್ಯಗ್ರಹಣ
  • ಗ್ರಹಣದ ಸುಂದರ ನೋಟ ಕ್ಯಾಮರಾದಲ್ಲಿ ಸೆರೆ
  • ಓಡುವ ಮೋಡಗಳ ನಡುವೆ ಕೆಂಡದಂತೆ ಕಂಡ ನೇಸರ

13:19 June 21

ಹುಬ್ಬಳ್ಳಿ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

  • ರಾಹುಗ್ರಸ್ಥ ಚೂಡಾಮಣಿ ಸೂರ್ಯಗ್ರಹಣ ಹಿನ್ನೆಲೆ
  • ಹುಬ್ಬಳ್ಳಿ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
  • ನಗರದ ಸ್ಟೇಷನ್ ರಸ್ತೆಯಲ್ಲಿರುವ ಶಿವ ದೇಗುಲ
  • ಗ್ರಹಣ ಪ್ರಾರಂಭಕ್ಕೂ ಮುನ್ನ ಹೋಮ-ಹವನ

13:14 June 21

ಕೊಪ್ಪಳ, ವಿಜಯಪುರದಲ್ಲಿ ಸೂರ್ಯಗ್ರಹಣ ವೀಕ್ಷಣೆ

  • ಕೊಪ್ಪಳದ ಗಂಗಾವತಿಯಲ್ಲಿ ಸೂರ್ಯಗ್ರಹಣ ವೀಕ್ಷಣೆ
  • ಎಪಿಎಂಸಿಯ ಆವರಣದಲ್ಲಿರುವ ಶ್ರಮಿಕ ಕಾಲೋನಿಯ ಸರ್ಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ ವೀಕ್ಷಣೆಗೆ ಅವಕಾಶ
  • ವಿಜ್ಞಾನ ವಿಭಾಗದ ಶಿಕ್ಷಕರಿಂದ ಏರ್ಪಾಡು
  • ಸೌರಫಲಕ, ಕಪ್ಪು ಕನ್ನಡಕದ ಮೂಲಕ ಗ್ರಹಣ ವೀಕ್ಷಿಸಿದ ವಿವಿಧ ಇಲಾಖೆಯ ಅಧಿಕಾರಿಗಳು
  • ವಿಜಯಪುರದಲ್ಲಿ ವೆಬಿನಾರ್ ಮೂಲಕ ಗ್ರಹಣ ವೀಕ್ಷಣೆ
  • ವಿಜ್ಞಾನ ಚಟುವಟಿಕಾ ಕೇಂದ್ರದಲ್ಲಿ ವೀಕ್ಷಣೆಗೆ ಅವಕಾಶ
  • ಕೊರೊನಾ ಭೀತಿ ಹಿನ್ನೆಲೆ ಆನ್‌ಲೈನ್ ಮೂಲಕ ಕಂಕಣ ಸೂರ್ಯಗ್ರಹಣ ಕುರಿತು ಮಾಹಿತಿ

13:05 June 21

ಹಾಸನದ ದೇವಾಲಯಗಳು ಬಂದ್​

  • ಕಂಕಣ ಸೂರ್ಯ ಗ್ರಹಣದ ಹಿನ್ನೆಲೆ
  • ಹಾಸನದ ಬೇಲೂರಿನ ಚನ್ನಕೇಶವ ದೇವಾಲಯ ಸೇರಿದಂತೆ ಜಿಲ್ಲೆಯ ಎಲ್ಲಾ ದೇವಸ್ಥಾನಗಳು 3 ಗಂಟೆ ತನಕ ಬಂದ್
  • ರಾಮನಾಥಪುರದ ರಾಮೇಶ್ವರ,  ಶ್ರವಣಬೆಳಗೊಳದ ಜಿನಮಂದಿರ ಚಂದ್ರಗಿರಿ ಮತ್ತು ವಿಂಧ್ಯಗಿರಿ,ಅರಸಿಕೆರೆಯ ಮಾಲೇಕಲ್ ತಿರುಪತಿ ಜೇನುಗಿರಿ ಬೆಟ್ಟ, ಗರುಡನ ಗಿರಿಬೆಟ್ಟ,
  • ಸಕಲೇಶಪುರದ ಸಕಲೇಶ್ವರ ದೇವಾಲಯ, ಹೊಳೆಮಲ್ಲೇಶ್ವರ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ದೊಡ್ಡಗದ್ದವಳ್ಳಿ ಲಕ್ಷ್ಮಿ ದೇವಾಲಯದ ಬಾಗಿಲು ಕ್ಲೋಸ್​
  • ಸೂರ್ಯಗ್ರಹಣ ವೀಕ್ಷಣೆಗೆ ಹಾಸನದ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಹಲವು ಕಡೆ ವ್ಯವಸ್ಥೆ

12:48 June 21

ನೇಪಾಳದ ಕಠ್ಮಂಡುವಿನಲ್ಲಿ ಗ್ರಹಣ ಗೋಚರ

ನೇಪಾಳದಲ್ಲಿ ಬೆಳಗ್ಗೆ 10:52 ರಿಂದ ಸೂರ್ಯಗ್ರಹಣ ಆರಂಭ

ಮಧ್ಯಾಹ್ನ 2:32 ರವರೆಗೆ ಗೋಚರಿಸಲಿರುವ ಭಾನು

ಕಠ್ಮಂಡುವಿನಲ್ಲಿ ತಿಳಿ ಕಿತ್ತಳೆ ಬಣ್ಣದಲ್ಲಿ ಮೂಡಿಬಂದ ಸೂರ್ಯ

12:30 June 21

ದೇಶದ ಹಲವೆಡೆ ಸೂರ್ಯಗ್ರಹಣ ಗೋಚರ

ಉತ್ತರಾಖಂಡದ ಡೆಹ್ರಾಡೂನ್, ತಮಿಳುನಾಡಿನ ಕೊಯಿಮತ್ತೂರ್​, ದೆಹಲಿಯಲ್ಲಿ ಗ್ರಹಣ ಗೋಚರಿಸಿದ್ದು ಹೀಗೆ..​

12:19 June 21

ಸುರಪುರದಲ್ಲಿ ಗ್ರಹಣದ ದೃಶ್ಯ ಈಟಿವಿ ಭಾರತ ಕ್ಯಾಮರಾದಲ್ಲಿ ಸೆರೆ

  • ಯಾದಗಿರಿಯ ಸುರಪುರದಲ್ಲಿ ಸೂರ್ಯಗ್ರಹಣ ವೀಕ್ಷಣೆ
  • ಟೈಲರ್ ಮಂಜಿಲ್ ಬೆಟ್ಟದ ಮೇಲೆ ನಿಂತು ಗ್ರಹಣ ವೀಕ್ಷಿಸಿದ ಜನರು
  • ಗ್ರಹಣದ ದೃಶ್ಯ ಈಟಿವಿ ಭಾರತ ಕ್ಯಾಮರಾದಲ್ಲಿ ಸೆರೆ

12:13 June 21

ವರ್ಣರಂಜಿತ ಸೂರ್ಯ

ಲಖ್ನೋದಲ್ಲಿ ಸೂರ್ಯಗ್ರಹಣ
  • ಉತ್ತರಪ್ರದೇಶದ ಲಖ್ನೋದಲ್ಲಿ ಸೂರ್ಯಗ್ರಹಣ
  • ಹಸಿರು ಮಿಶ್ರಿತ ಬಿಳಿಯ ವರ್ಣರಂಜಿತ ಸೂರ್ಯ ಗೋಚರ
  • ಕಂಕಣ ಸೂರ್ಯ ಗ್ರಹಣ ಕಣ್ತುಂಬಿಕೊಳ್ತಿರುವ ಜನ

12:08 June 21

ದಕ್ಷಿಣ ಕನ್ನಡ, ಚಿಕ್ಕಮಗಳೂರಲ್ಲಿ ಸೂರ್ಯನ ಕಣ್ಣಾಮುಚ್ಚಾಲೆ ಆಟ

  • ಮೋಡ ಕವಿದ ವಾತಾವರಣ ಹಿನ್ನೆಲೆ
  • ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸರಿಯಾಗಿ ಗ್ರಹಣ ವಿಕ್ಷಣೆ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ
  • ಚಿಕ್ಕಮಗಳೂರಲ್ಲಿ ಸೂರ್ಯನ ಕತ್ತಲು-ಬೆಳಕಿನ ಆಟ
  • ಒಂದು ಬಾರಿ ಸೂರ್ಯ ಗೋಚರಿಸುತ್ತಿದ್ದಂತೆಯೇ ಕೆಲ ನಿಮಿಷದಲ್ಲಿ ಮೋಡ ಸೂರ್ಯನನ್ನು ಆವರಿಸುತ್ತಿದೆ
  • ಮಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದ ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡಿ
  • ಮೋಡದ ನಡುವೆ ಆಗಾಗ ಸೂರ್ಯ ಗೋಚರ
  • 11 ಗಂಟೆಯ ಬಳಿಕ ಸಂಪೂರ್ಣ ಮರೆಯಾದ ರವಿ

12:00 June 21

ಕೋಲಾರದಲ್ಲಿ ಶಾಂತಿ ಹೋಮ

  • ರಾಹುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆ
  • ಕೋಲಾರದಲ್ಲಿ ಶಾಂತಿ ಹೋಮ
  • ನಗರದ ಡೂಂಲೈಟ್ ಸರ್ಕಲ್ ಬಳಿ ಇರುವ ವಿದ್ಯಾಗಣಪತಿ ದೇವಾಲಯದಲ್ಲಿ ಶಾಂತಿ ಪೂಜೆ, ನವಗ್ರಹ ಹೋಮ

11:54 June 21

ದೇಶದ ಹಲವೆಡೆ ಸೂರ್ಯಗ್ರಹಣ ಗೋಚರ

ರಾಜಸ್ಥಾನದ ಜೈಪುರ, ಹರಿಯಾಣದ ಕುರುಕ್ಷೇತ್ರ, ಪಂಜಾಬ್​ನ ಅಮೃತಸರದಲ್ಲಿ ಆಗಸದಲ್ಲಿ ರವಿ ಗೋಚರಿಸಿದ್ದು ಹೀಗೆ.

11:48 June 21

ಅಂಗಡಿಗಳು ಬಂದ್

  • ಹಳೆ ಸಂತೆಪೇಟೆ ಅಂಗಡಿಗಳು ಬಂದ್
  • ಸೂರ್ಯಗ್ರಹಣದ ಹಿನ್ನೆಲೆ
  • ಮೈಸೂರಿನ ಹಳೆ ಸಂತೆಪೇಟೆ ಅಂಗಡಿಗಳು ಸಂಪೂರ್ಣ ಬಂದ್

11:37 June 21

ಪಾಕಿಸ್ತಾನದ ಕರಾಚಿಯಲ್ಲಿ ಆಗಸದಲ್ಲಿ ಸೂರ್ಯ ಕಂಡದ್ದು ಹೀಗೆ

  • #SolarEclipse2020 as seen in Karachi of Pakistan.

    As per Pakistan Meteorological Department, the solar eclipse, which began at 8:46 am local time, will end at 2:34 pm with the greatest eclipse occurring at 11:40 am. pic.twitter.com/ZW2SRDESSe

    — ANI (@ANI) June 21, 2020 " class="align-text-top noRightClick twitterSection" data=" ">
  • ಪಾಕಿಸ್ತಾನದಲ್ಲಿ ಬೆಳಗ್ಗೆ 8.46ರಿಂದಲೇ ಗ್ರಹಣ ಆರಂಭ
  • 11.40ಕ್ಕೆ ಸಂಪೂರ್ಣ ಗೋಚರ
  • 2.34ರ ವರೆಗೆ ಕಾಣಿಸಲಿರುವ ರವಿ

11:33 June 21

ಉತ್ತರಾಖಂಡದಲ್ಲಿ ಮೂಡಿಬಂದ ರವಿ

  • Uttarakhand: #SolarEclipse2020 as seen in the skies of Dehradun.

    The solar eclipse will be visible until 1:50 PM with maximum visibility of the eclipse at 12:05 PM. It will be visible from Asia, Africa, the Pacific, the Indian Ocean, parts of Europe and Australia. pic.twitter.com/iugvgwFEYR

  • ಉತ್ತರಾಖಂಡದ ಡೆಹ್ರಾಡೂನ್​ನಲ್ಲಿ ಸೂರ್ಯಗ್ರಹಣ ಗೋಚರ
  • ಮಧ್ಯಾಹ್ಯ 12:05ಕ್ಕೆ ರಾಜ್ಯದಲ್ಲಿ ಸಂಪೂರ್ಣ ಗ್ರಹಣ ಗೋಚರಿಸಲಿದೆ
  • ಮಧ್ಯಾಹ್ಯ 1:50 ವರೆಗೂ ಕಾಣಿಸಲಿದೆ

11:30 June 21

ಕುಂದಾ ನಗರಿಯಲ್ಲಿ ರಾಹುಗ್ರಸ್ತ ಸೂರ್ಯಗ್ರಹಣ ಗೋಚರ

  • ಬೆಳಗಾವಿ: ಕುಂದಾ ನಗರಿಯಲ್ಲಿ ರಾಹುಗ್ರಸ್ತ ಸೂರ್ಯಗ್ರಹಣ ಗೋಚರ
  • ಗ್ರಹಣ ವೀಕ್ಷಣೆ ಮಾಡಿದ ಜನರು
  • ನಗರದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ
  • ಶಿವಬಸವನಗರದ ನಾಗಲೋಟಿಮಠ ವಿಜ್ಞಾನ ಕೇಂದ್ರದ ಖಗೋಳವಿಜ್ಞಾನ ಕೇಂದ್ರ ಮುಖ್ಯಸ್ಥ ರಾಜಶೇಖ ಪಾಟೀಲ ನೇತೃತ್ವದಲ್ಲಿ ಆಯೋಜನೆ
  • ಸೋಲಾರ್ ಗ್ಲಾಸ್, ಟೆಲಿಸ್ಕೋಪ್ ಹಾಕಿಕೊಂಡು ಗ್ರಹಣ ವೀಕ್ಷಣೆ ಮಾಡುತ್ತಿರುವ ಜನರು

11:01 June 21

ಬೆಂಗಳೂರಿನಲ್ಲಿ ಗೋಚರಿಸಿದ ಸೂರ್ಯಗ್ರಹಣ

ಬೆಂಗಳೂರಿನಲ್ಲಿ ಸೂರ್ಯಗ್ರಹಣ
  • ಬೆಂಗಳೂರಿನಲ್ಲಿ ಗೋಚರಿಸಿದ ಸೂರ್ಯಗ್ರಹಣ
  • ವಿಶೇಷ ಗಾಗಲ್ಸ್ ಮೂಲಕ ಗ್ರಹಣ ವೀಕ್ಷಿಸಿದ ಜನ
  • ಕತ್ತಲೆ ಆಗಸದಲ್ಲಿ ಭಾನು ಗೋಚರ

10:58 June 21

ಗುಜರಾತ್​ನಲ್ಲಿ ಕಿತ್ತಳೆ ಬಣ್ಣದ ಸೂರ್ಯ

  • Gujarat: #SolarEclipse2020 seen in the skies of Gandhinagar.

    The solar eclipse will be visible until 1:32 PM with maximum visibility of the eclipse at 11:42 IST. It will be visible from Asia, Africa, the Pacific, the Indian Ocean, parts of Europe and Australia. pic.twitter.com/Lp0xs53JoF

  • ಗುಜರಾತ್​ನ ಗಾಂಧಿನಗರದಲ್ಲಿ ಕಿತ್ತಳೆ ಬಣ್ಣದ ಸೂರ್ಯ
  • ಇಂದು ಮಧ್ಯಾಹ್ನ 1.32ರ ವರೆಗೆ ರಾಜ್ಯದಲ್ಲಿ ಗ್ರಹಣವಿರಲಿದೆ
  • ಬೆಳಗ್ಗೆ 11.42ಕ್ಕೆ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಲಿದೆ

10:53 June 21

ಇಂದು ಭಕ್ತರಿಗಿಲ್ಲ ಹಂಪಿ ವಿರೂಪಾಕ್ಷನ ದರ್ಶನ

  • ವರ್ಷಾರಂಭದಲ್ಲಿ ಮೊದಲನೇ ಸೂರ್ಯಗ್ರಹಣ ಹಿನ್ನಲೆ
  • ಬಳ್ಳಾರಿಯ ಪ್ರಸಿದ್ಧ ಹಂಪಿ ವಿರೂಪಾಕ್ಷೇಶ್ವರನ ದೇವಾಲಯ ಬಂದ್​
  • ಬಂದ್​ ಮಾಡುವಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ

10:50 June 21

ಸೂರ್ಯಗ್ರಹಣ ಎಫೆಕ್ಟ್ : ಬಾಗಿಲು ಮುಚ್ಚಿದ ದೇವಾಲಯಗಳು

ಬಾಗಿಲು ಮುಚ್ಚಿದ ದೇವಾಲಯಗಳು
  • ಸೂರ್ಯಗ್ರಹಣ ಆರಂಭದ ಹಿನ್ನೆಲೆ
  • ಬಾಗಿಲು ಮುಚ್ಚಿದ ದೇವಾಲಯಗಳು
  • ಮೈಸೂರಿನ ಚಾಮುಂಡೇಶ್ವರಿ, ನಂಜುಂಡೇಶ್ವರ, ಚುಂಚನಕಟ್ಟೆ, ತಲಕಾಡು ಸೋಮನಾಥೇಶ್ವರ ದೇವಾಲಯಗಳು ಬಂದ್​
  • ಕಲಬುರಗಿ: ಶರಣಬಸವೇಶ್ವರ ದೇವಸ್ಥಾನದ ಬಾಗಿಲಿಗೆ ಬೀಗ
  • ದೇವಸ್ಥಾನದ ಹೊರಗಡೆಯಿಂದಲೇ ದರ್ಶನ ಪಡೆದು ತೆರಳಿದ ಭಕ್ತರು
  • ಬೀದರ್: ನರಸಿಂಹ ಸ್ವಾಮಿ ದೇವಾಲಯದ ಪ್ರವೇಶಕ್ಕೆ ನಿಷೇಧ
  • ಭಕ್ತರು ಸಹಕರಿಸುವಂತೆ ಆಡಳಿತ ಮಂಡಳಿ ಮನವಿ

10:45 June 21

ಹಳದಿ ಮಿಶ್ರಿತ ಹಸಿರು ಬಣ್ಣದಲ್ಲಿ ಮೂಡಿಬಂದ ರವಿ

  • Maharashtra: #SolarEclipse2020 seen in the skies of Mumbai.

    The solar eclipse will be visible until 3:04 PM. The maximum eclipse will take place at 12:10 IST. It will be visible from Asia, Africa, the Pacific, the Indian Ocean, parts of Europe and Australia. pic.twitter.com/n32nzIXYDR

  • ಮಹಾರಾಷ್ಟ್ರದಲ್ಲಿ ಗ್ರಹಣ ಆರಂಭ
  • ಮುಂಬೈನಲ್ಲಿ ಹಳದಿ ಮಿಶ್ರಿತ ಹಸಿರು ಬಣ್ಣದಲ್ಲಿ ಮೂಡಿಬಂದ ಸೂರ್ಯ

10:38 June 21

ದೆಹಲಿಯಲ್ಲಿ ಸೂರ್ಯ ಕಂಡಿದ್ದು ಹೀಗೆ

  • Delhi: #SolarEclipse2020 as seen in the skies of the national capital today.

    The solar eclipse will be visible until 3:04 PM. The maximum eclipse will take place at 12:10 IST. It will be visible from Asia, Africa, the Pacific, the Indian Ocean, parts of Europe and Australia. pic.twitter.com/tJNM01YwGx

  • ರಾಷ್ಟ್ರ ರಾಜಧಾನಿಯಲ್ಲಿ ಸೂರ್ಯಗ್ರಹಣ ಗೋಚರ
  • ದೆಹಲಿಯಲ್ಲಿ ಮಧ್ಯಾಹ್ನ 12.10ಕ್ಕೆ ಸಂಪೂರ್ಣ ಗ್ರಹಣ ಸಂಭವಿಸಲಿದೆ

10:37 June 21

ಗ್ರಹಣಕ್ಕೂ ಮುನ್ನ ಬೆಂಗಳೂರಿನ ದೇಗುಲಗಳಲ್ಲಿ ಹೋಮ- ಹವನ

ಬೆಂಗಳೂರಿನ ದೇಗುಲಗಳಲ್ಲಿ ಹೋಮ- ಹವನ
  • ಇಂದು ವಿಶೇಷ ಕಂಕಣ ಸೂರ್ಯಗ್ರಹ
  • ಗ್ರಹಣ ಆರಂಭಕ್ಕೂ ಮುನ್ನ ಬೆಂಗಳೂರಿನ ದೇಗುಲಗಳಲ್ಲಿ ಹೋಮ- ಹವನ
  • ಕೇತು, ಸೂರ್ಯನ ಶಾಂತಿಗಾಗಿ ನವಗ್ರಹ ಹೋಮ
  • ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಈಶ್ವರನಿಗೆ ವಿಶೇಷ ಅಭಿಷೇಕ
  • ನವಗ್ರಹ, ಪರಿವಾರ ದೇವತೆಗಳಿಗೂ ಗ್ರಹಣ ಪೂರ್ವ ಜಲಾಭಿಷೇಕ
  • ಕೆಲವೇ ಕ್ಷಣಗಳಲ್ಲಿ ಹೋಮ‌ಹವನ ಮುಗಿಯಲಿದೆ
  • ದೇವಸ್ಥಾನ ಬಾಗಿಲು ಮುಚ್ಚಲಾಗುತ್ತದೆ
  • ಗ್ರಹಣ ಕಳೆದ ಬಳಿಕ ದೇವಸ್ಥಾನದ ಶುದ್ಧೀಕರಣ
  • ಮಧ್ಯಾಹ್ನ 3 ಗಂಟೆಯ ನಂತರ ಭಕ್ತರ ದರ್ಶನಕ್ಕೆ ದೇವಾಲಯ ತೆರೆಯಲಿದೆ

10:32 June 21

ಕೊಡಗಿನ ದೇವಾಲಯಗಳು ಬಂದ್..!

  • ಕಂಕಣ ಚೂಡಾಮಣಿ ಸೂರ್ಯಗ್ರಹಣ ಹಿನ್ನೆಲೆ
  • ಕೊಡಗು ಜಿಲ್ಲೆಯ ಪ್ರಮುಖ ದೇಗುಲಗಳು ಬಂದ್
  • ಭಾಗಮಂಡಲದ ಭಗಂಡೇಶ್ವರ, ತಲಕಾವೇರಿ ಹಾಗೂ ಮಡಿಕೇರಿಯ ಓಂಕಾರೇಶ್ವರ ದೇವಾಲಯವೂ ಬಂದ್
  • ಲಾಕ್​ಡೌನ್​ ಬಳಿಕ ಜೂ.8 ರಿಂದ ಪುನರಾರಂಭಗೊಂಡಿದ್ದ ದೇವಸ್ಥಾನಗಳು
  • ಇಂದು ಪೂರ್ತಿ ದಿನ ಬಂದ್ ಆಗಲಿವೆ

10:25 June 21

ಜಮ್ಮು-ಕಾಶ್ಮೀರದಲ್ಲಿ ಸೂರ್ಯಗ್ರಹಣ ಗೋಚರ

  • #WATCH Jammu and Kashmir: Jammu witnesses #SolarEclipse2020

    It will start at 9:15 AM and will be visible until 3:04 PM. The maximum eclipse will take place at 12:10 IST. It will be visible from Asia, Africa, the Pacific, the Indian Ocean, parts of Europe and Australia. pic.twitter.com/hewOopYiCY

  • ಜಮ್ಮು-ಕಾಶ್ಮೀರದಲ್ಲಿ ಬೆಳಗ್ಗೆ 9.15 ರಿಂದ ಆರಂಭಗೊಂಡ ಗ್ರಹಣ
  • ಮಧ್ಯಾಹ್ನ 12.10ಕ್ಕೆ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಲಿದೆ
  • ಮಧ್ಯಾಹ್ನ 3.04ರ ವರೆಗೂ ವೀಕ್ಷಿಸಬಹುದಾಗಿದೆ

10:10 June 21

ಇಂದು ಕಂಕಣ ಸೂರ್ಯಗ್ರಹಣ

ನವದೆಹಲಿ: ಏಷ್ಯಾ, ಆಫ್ರಿಕಾ ಹಾಗೂ ಯುರೋಪ್​ನ ಕೆಲವು ಭಾಗಗಳಿಗೆ ಇಂದು ಕಂಕಣ ಸೂರ್ಯಗ್ರಹಣ. ಭಾರತದ ಉತ್ತರ ಭಾಗಗಳಲ್ಲಿ ಇಂದು ಬೆಳಗ್ಗೆ 10:25ರಿಂದ ಸೂರ್ಯಗ್ರಹಣ ಗೋಚರಿಸಲಿದೆ. ಇಂದು ಸಂಭವಿಸಲಿರುವ ಸೂರ್ಯಗ್ರಹಣದಲ್ಲಿ ಸೂರ್ಯನು ಬೆಂಕಿಯ ಉಂಗುರದಂತೆ ಗೋಚರಿಸಲಿದ್ದಾನೆ.  ರಾಜಸ್ಥಾನದ ಸೂರತ್​ಗರ್ ಮತ್ತು ಅನುಪ್‌ಗರ್, ಹರಿಯಾಣದ ಸಿರ್ಸಾ, ರತಿಯಾ ಮತ್ತು ಕುರುಕ್ಷೇತ್ರ, ಉತ್ತರಾಖಂಡದ ಡೆಹ್ರಾಡೂನ್, ಚಂಬಾ, ಚಮೋಲಿ ಮತ್ತು ಜೋಶಿಮಠದಲ್ಲಿ ಕೇವಲ ಒಂದು ನಿಮಿಷದವರೆಗೆ ಸೂರ್ಯ 'ಬೆಂಕಿಯ ಉಂಗುರದಂತೆ' ಕಾಣಿಸಲಿದ್ದಾನೆ. ಬೆಳಿಗ್ಗೆ 10:25ಕ್ಕೆ ಆರಂಭಗೊಳ್ಳುವ ಗ್ರಹಣ ಮಧ್ಯಾಹ್ನ 1:54ಕ್ಕೆ ಕೊನೆಗೊಳ್ಳಲಿದೆ. 

Last Updated : Jun 21, 2020, 3:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.