ETV Bharat / bharat

ಋತುವಿನ ಮೊದಲ ಹಿಮಪಾತ ಕಂಡ ಕೀಲಾಂಗ್ ಜನತೆ - ವಿಡಿಯೋ - ವರ್ಷದ ಮೊದಲ ಹಿಮಪಾತ ಕಂಡ ಕೀಲಾಂಗ್

ಹಿಮಾಚಲಪ್ರದೇಶದಲ್ಲಿ ಈಗಾಗಲೇ ಚಳಿಗಾಲ ಪ್ರಾರಂಭವಾಗಿದ್ದು, ಕೀಲಾಂಗ್ ನಲ್ಲಿ ವರ್ಷದ ಮೊದಲ ಹಿಮಪಾತ ಕಂಡು ಬಂದಿದೆ.

Kullu district
ಕೀಲಾಂಗ್​ನಲ್ಲಿ ಹಿಮಪಾತ
author img

By

Published : Oct 26, 2020, 3:40 PM IST

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಲಾಹೌಲ್ ಮತ್ತು ಸ್ಪಿಟಿ ಪ್ರದೇಶಗಳ ಜನತೆ ಇಂದು ಋತುವಿನ ಮೊದಲ ಹಿಮಪಾತವನ್ನು ಅನುಭವಿಸಿದರು.

ಶಿಮ್ಲಾ ಮತ್ತು ಮನಾಲಿ ಸೇರಿ ಹಲವು ಪ್ರದೇಶಗಳು 24 ಗಂಟೆ ಲಘು ಹಿಮ ಹೊಂದಿವೆ. ಲಾಹೌಲ್-ಸ್ಪಿಟಿ, ಕುಲ್ಲು, ಚಂಬಾ, ಶಿಮ್ಲಾ, ಸಿರ್ಮೌರ್ ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿನ ಎತ್ತರದ ಬೆಟ್ಟಗಳಲ್ಲಿ ಹಿಮಪಾತವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೀಲಾಂಗ್​ನಲ್ಲಿ ಹಿಮಪಾತ

ಕಿಲಾಂಗ್​ನಲ್ಲಿ ಮೈನಸ್ 1 ಡಿಗ್ರಿ ಸೆಲ್ಸಿಯಸ್, ಕಲ್ಪದಲ್ಲಿ 2.7 ಡಿಗ್ರಿ, ಧರ್ಮಶಾಲಾದಲ್ಲಿ 11.6 ಡಿಗ್ರಿ, ಮನಾಲಿಯಲ್ಲಿ 4.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.