ETV Bharat / bharat

ಮತ್ತೆ ನಾಲಗೆ ಹರಿಬಿಟ್ಟ ಆಜಂ ಖಾನ್​​... ಮಹಿಳಾ ಸಂಸದರಿಂದ ಭಾರಿ ವಿರೋಧ - ಸ್ಮೃತಿ ಇರಾನಿ

ಸಂಸದ ಆಜಂ ಖಾನ್​ ವಿವಾದಿತ ಹೇಳಿಕೆ ಬಗ್ಗೆ ಲೋಕಸಭೆಯ ಮಹಿಳಾ ಸದಸ್ಯರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದ್ದಾರೆ.

ಅಜಂ ಖಾನ್
author img

By

Published : Jul 26, 2019, 2:30 PM IST

ನವದೆಹಲಿ: ಸಂಸದೆ ರಮಾದೇವಿ ಬಗ್ಗೆ ಕೀಳುಮಟ್ಟದ ಮಾತುಗಳನ್ನಾಡಿದ ಸಮಾಜವಾದಿ ಪಾರ್ಟಿಯ ಸಂಸದ ಆಜಂಖಾನ್​​ ಸದ್ಯ ಲೋಕಸಭೆಯಲ್ಲಿ ಮಹಿಳಾ ಸಂಸದೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಂಸದ ಆಜಂಖಾನ್​ ವಿವಾದಿತ ಹೇಳಿಕೆ ಬಗ್ಗೆ ಲೋಕಸಭೆಯ ಮಹಿಳಾ ಸದಸ್ಯರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದ್ದಾರೆ. ಶೂನ್ಯ ವೇಳೆಯಲ್ಲಿ ಮಾತನಾಡಿದ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ, ತಲಾಖ್ ಹೆಸರಿನಲ್ಲಿ ಸದ್ಯ ಮಹಿಳೆಯರ ಮೇಲಾಗುತ್ತಿರುವ ಶೋಷಣೆಯನ್ನು ಸುಮ್ಮನೆ ನೋಡುತ್ತಾ ಕೂರಲು ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದ್ದಾರೆ.

  • Finance Minister Nirmala Sitharaman on Azam Khan: It is very encouraging to see everyone stand up and speak in once voice condemning what happened yesterday. We look towards you (LS Speaker) for an exemplary action against him. pic.twitter.com/1rONdbnwHO

    — ANI (@ANI) July 26, 2019 " class="align-text-top noRightClick twitterSection" data=" ">

ಸಚಿವೆ ಸ್ಮೃತಿ ಇರಾನಿ ಮಾತಿಗೆ ಬೆಂಬಲ ಸೂಚಿಸಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಆಜಂಖಾನ್​ ತಮ್ಮ ಹೇಳಿಕೆಗೆ ಸಭೆಯ ಕ್ಷಮೆಯಾಚಿಸಬೇಕು ಇಲ್ಲವೇ ಕೆಳಮನೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

  • Union Minister Ravi Shankar Prasad in Lok Sabha: Azam Khan should apologize or else he should be suspended from Lok Sabha, this is our demand. pic.twitter.com/UjQobr68yG

ಪಕ್ಷಾತೀತವಾಗಿ ಹಲವಾರು ಸಂಸದರು ಅಜಂ ಖಾನ್​ ಮಾತನ್ನು ಖಂಡಿಸಿದ್ದಾರೆ. ಜೊತೆಗೆ ಸಂಸದನ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಒತ್ತಾಯಿಸಲಾಗಿದೆ.

  • TMC MP, Mimi Chakraborty on Azam Khan, in Lok Sabha: Nobody can stand in the Parliament and tell a woman "look into my eyes and talk." Speaker sir, all women here are expecting something big from you on this. pic.twitter.com/0gVWdjUQMH

ಈ ಬೆಳವಣಿಗೆಗೆ ಸಂಬಂಧಿಸಿದಂತೆ ಸ್ಪೀಕರ್​ ಓಂ ಬಿರ್ಲಾ ಸದ್ಯದಲ್ಲೇ ಸರ್ವಪಕ್ಷ ನಾಯಕ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

  • Lok Sabha Speaker Om Birla on Azam Khan: I will call a meeting of leaders of all parties and then take a decision on this issue pic.twitter.com/Uel4VSaWck

Intro:Body:

ಮತ್ತೆ ನಾಲಗೆ ಹರಿಬಿಟ್ಟ ಅಜಂ ಖಾನ್​​... ಮಹಿಳಾ ಸಂಸದರಿಂದ ಭಾರಿ ವಿರೋಧ

ನವದೆಹಲಿ: ಸಂಸದೆ ರಮಾ ದೇವಿ ಬಗ್ಗೆ ಕೀಳುಮಟ್ಟದ ಮಾತುಗಳನ್ನಾಡಿದ ಸಮಾಜವಾದಿ ಪಾರ್ಟಿಯ ಸಂಸದ ಅಜಂ ಖಾನ್​​ ಸದ್ಯ ಲೋಕಸಭೆಯಲ್ಲಿ ಮಹಿಳಾ ಸಂಸದೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಂಸದ ಅಜಂ ಖಾನ್​ ಬಗ್ಗೆ ಲೋಕಸಭೆಯ ಮಹಿಳಾ ಸದಸ್ಯರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದ್ದಾರೆ. ಶೂನ್ಯ ವೇಳೆಯಲ್ಲಿ ಮಾತನಾಡಿದ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ, ತಲಾಖ್ ಹೆಸರಿನಲ್ಲಿ ಸದ್ಯ ಮಹಿಳೆಯರ ಮೇಲಾಗುತ್ತಿರುವ ಶೋಷಣೆಯನ್ನು ಸುಮ್ಮನೆ ನೋಡುತ್ತಾ ಕೂರಲು ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದ್ದಾರೆ.

ಸಚಿವೆ ಸ್ಮೃತಿ ಇರಾನಿ ಮಾತಿಗೆ ಬೆಂಬಲ ಸೂಚಿಸಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಅಜಂ ಖಾನ್​ ತಮ್ಮ ಹೇಳಿಕೆಗೆ ಸಭೆಯ ಕ್ಷಮೆಯಾಚಿಸಬೇಕು ಇಲ್ಲವೇ ಕೆಳಮನೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಪಕ್ಷಾತೀತವಾಗಿ ಹಲವಾರು ಸಂಸದರು ಅಜಂ ಖಾನ್​ ಮಾತನ್ನು ಖಂಡಿಸಿದ್ದಾರೆ. ಜೊತೆಗೆ ಸಂಸದನ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಒತ್ತಾಯಿಸಲಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.