ETV Bharat / bharat

ಶಾಲಾ ಬಸ್​ಗೆ ಕ್ಲಸ್ಟರ್​ ಬಸ್​ ಡಿಕ್ಕಿ: ಆರು ವಿದ್ಯಾರ್ಥಿಗಳಿಗೆ ಗಾಯ

author img

By

Published : Jan 23, 2020, 10:47 AM IST

ಶಾಲಾ ಬಸ್​ಗೆ ಕ್ಲಸ್ಟರ್​ ಬಸ್​ ಡಿಕ್ಕಿ ಹೊಡೆದ ಪರಿಣಾಮ ಆರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಪಶ್ಚಿಮ ದೆಹಲಿಯ ನರೈನಾದಲ್ಲಿ ಇಂದು ಮುಂಜಾನೆ ನಡೆದಿದ್ದು, ನರೈನಾ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

school bus accident in Delhi
ಶಾಲಾ ಬಸ್​ಗೆ ಕ್ಲಸ್ಟರ್​ ಬಸ್​ ಡಿಕ್ಕಿ

ನವದೆಹಲಿ: ಶಾಲಾ ಬಸ್​ಗೆ ಕ್ಲಸ್ಟರ್​ ಬಸ್​ ಡಿಕ್ಕಿ ಹೊಡೆದ ಪರಿಣಾಮ ಆರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಪಶ್ಚಿಮ ದೆಹಲಿಯ ನರೈನಾದಲ್ಲಿ ನಡೆದಿದೆ.

ಶಾಲಾ ಬಸ್​ಗೆ ಕ್ಲಸ್ಟರ್​ ಬಸ್​ ಡಿಕ್ಕಿ

ನರೈನಾದ ಅಗ್ನಿಶಾಮಕ ಕೇಂದ್ರದ ಬಳಿ ಘಟನೆ ನಡೆದಿದ್ದು, ಬೆಳಗ್ಗೆ 7 ಗಂಟೆಗೆ ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ತೆರಳಿ ಎರಡೂ ಬಸ್​ಗಳನ್ನು ತೆರವುಗೊಳಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಶಾಲಾ ಬಸ್​ನಲ್ಲಿ 27 ಮಕ್ಕಳಿದ್ದರು ಎಂದು ತಿಳಿದು ಬಂದಿದ್ದು, ಆರು ಮಕ್ಕಳಿಗೆ ಗಾಯಗಳಾಗಿವೆ. ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಲಸ್ಟರ್​ ಬಸ್​ನಲ್ಲಿ ಪ್ರಯಾಣಿಕರಿದ್ದರೇ? ಘಟನೆಯಲ್ಲಿ ತಪ್ಪು ಯಾರದ್ದು? ಎಂಬುದರ ಕುರಿತು ನರೈನಾ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Intro:पश्चिमी दिल्ली के नारायणा इलाके में फायर स्टेशन के पास एक क्लस्टर बस और स्कूल बस की टक्कर हो गई है. इस ऐक्सिडेंट में स्कूल बस पूरी तरह क्षतिग्रस्त हो गई है. जिसमें बैठ 6 स्कूली बच्चे भी घायल हो गए है.

Body:स्कूल बस बुरी तरीके से हुई क्षतिग्रस्त..

आप देख सकते है किस तरह से स्कूल बस बीच रोड पर पलटी हुई है, वही क्लस्टर बस का आगे का हिस्सा भी क्षतिग्रस्त हो गया है.

7:00 बजे मिली थी हादसे की जानकारी..

नारायणा फायर अधिकारी के अनुसार ये हादसा फायर स्टेशन के पास हुआ था, जिसके चलते उन्हें सुबह 7 बजे ही इस हादसे कि सूचना मिली थी. जिसके बाद फायर कर्मियों ने मौके पर पहुंचकर दोनों बसों को रोड से हटाया.

घायल बच्चों को अस्पताल में करवाया भर्ती...

वही फायर अधिकारी ने यह भी बताया कि हादसा होने से स्कूल बस में बैठ 6 बच्चे घायल हो गए थे, जिन्हें तुरंत घटनास्थल पर मौजूद लोगों ने कपूर अस्पताल में भर्ती करवाया.

क्लस्टर बस में यात्री होने या न होने की कोई सूचना नहीं..

फिलहाल इस बात की पुष्टि नहीं हो पाई है कि क्लस्टर बस में कोई यात्री मौजूद था या नहीं..
Conclusion:मामले की जांच में जुटी पुलिस..

वही पुलिस भी मौके पर पहुंच मामले कि जांच कर रही है, की यह ऐक्सिडेंट किसी गलती से हुआ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.