ETV Bharat / bharat

ಜಮ್ಮು-ಕಾಶ್ಮೀರದಲ್ಲಿ ಶಂಕಿತ ಉಗ್ರರ ಗ್ರೆನೇಡ್​​ ದಾಳಿಯಲ್ಲಿ 19 ಮಂದಿಗೆ ಗಾಯ - Jammu Kashmir latest news

ಜಮ್ಮು-ಕಾಶ್ಮೀರದ ಬಾರಮುಲ್ಲ ಜಿಲ್ಲೆಯ ಸೊಪೋರ್​ ಜಿಲ್ಲೆಯ ಬಸ್​ ನಿಲ್ದಾಣದಲ್ಲಿ ಶಂಕಿತ ಉಗ್ರರಿಂದ ನಡೆಸಲಾದ ಗ್ರೆನೇಡ್​​ ದಾಳಿಗೆ 19 ನಾಗರಿಕರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ 6 ಜನರನ್ನು ಶ್ರೀನಗರ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ.

grenade attack in Sopore
author img

By

Published : Oct 28, 2019, 6:48 PM IST

Updated : Oct 28, 2019, 8:19 PM IST

ಬಾರಮುಲ್ಲ( ಜಮ್ಮು-ಕಾಶ್ಮೀರ): ಶಂಕಿತ ಉಗ್ರರಿಂದ ನಡೆಸಲಾದ ಗ್ರೆನೇಡ್​ ದಾಳಿಗೆ 19 ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಮ್ಮು-ಕಾಶ್ಮೀರದ ಬಾರಮುಲ್ಲ ಜಿಲ್ಲೆಯ ಸೊಪೋರ್​ ಜಿಲ್ಲೆಯ ಬಸ್​ ನಿಲ್ದಾಣದಲ್ಲಿ ಈ ದಾಳಿ ನಡೆದಿದ್ದು, ಒಟ್ಟು 19 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ 6 ಜನರನ್ನು ರಕ್ಷಿಸಿ ಶ್ರೀನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಯುರೋಪಿಯನ್​ ಒಕ್ಕೂಟದ ಸಂಸದರ ನಿಯೋಗವು ಇಂದು ರಾಜಧಾನಿ ನವದೆಹಲಿಗೆ ಭೇಟಿ ನೀಡಿದ್ದು, ನಿಯೋಗವು ನಾಳೆ ಶ್ರೀನಗರಕ್ಕೆ ತೆರಳಲಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನುವ ಗುಮಾನಿ ಮೂಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Intro:Body:

Six injured in grenade attack

Conclusion:
Last Updated : Oct 28, 2019, 8:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.