ETV Bharat / bharat

ಮಧುರೈನ ಸಿದ್ಧ ವೈದ್ಯರ ಔಷಧಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ: ತಜ್ಞರ ಸಮಿತಿ

ಮಧುರೈನ ಸಿದ್ಧ ವೈದ್ಯ ಎಸ್.ಸುಬ್ರಮಣಿಯನ್ ಅವರು ತಮ್ಮ ಗಿಡಮೂಲಿಕೆಗಳಿಂದ ತಯಾರಿಸಿರುವ ಮಿಶ್ರಣವೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ತಜ್ಞರ ಸಮಿತಿ ಮದ್ರಾಸ್​ ಹೈಕೋರ್ಟ್​ಗೆ ತಿಳಿಸಿದೆ.

ಮದ್ರಾಸ್​ ಹೈಕೋರ್ಟ್​
ಮದ್ರಾಸ್​ ಹೈಕೋರ್ಟ್​
author img

By

Published : Jul 1, 2020, 5:35 PM IST

ಮಧುರೈ (ತಮಿಳುನಾಡು): ಮಧುರೈನ ಸಿದ್ಧ ವೈದ್ಯರು ಗಿಡಮೂಲಿಕೆಗಳಿಂದ ತಯಾರಿಸಿರುವ ಮಿಶ್ರಣವೂ ರೋಗನಿರೋಧಕ ಶಕ್ತಿ ಹೆಚ್ಚಿಸಲಿದೆ ಎಂದು ತಜ್ಞರ ಸಮಿತಿ ಮದ್ರಾಸ್​ ಹೈಕೋರ್ಟ್​ಗೆ ತಿಳಿಸಿದೆ.

ಮಧುರೈನ ಸಿದ್ಧ ವೈದ್ಯ ಎಸ್. ಸುಬ್ರಮಣಿಯನ್ ಅವರು, ತಮ್ಮ ಗಿಡಮೂಲಿಕೆಗಳ ಮಿಶ್ರಣವನ್ನು ಪರೀಕ್ಷಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಮದ್ರಾಸ್‌ನ ಮಧುರೈ ಪೀಠಕ್ಕೆ ಕೋರಿಕೊಂಡಿದ್ದರು.

ಸುಬ್ರಮಣಿಯನ್ ಅವರ ಔಷಧಿ 'ಇಂಪ್ರೊ' 66 ಗಿಡಮೂಲಿಕೆಗಳ ಮಿಶ್ರಣವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಇದನ್ನು ತೆಗೆದುಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೇ ಕೋವಿಡ್​-19 ತಡೆಯಬಹುದಾಗಿದೆ ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ.

ಈ ಔಷಧಿಯನ್ನು ಪರೀಕ್ಷಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಹೈಕೋರ್ಟ್ ಭಾರತೀಯ ಔಷಧ ಮತ್ತು ಹೋಮಿಯೋಪತಿ ನಿರ್ದೇಶನಾಲಯಕ್ಕೆ (ಐಎಂಹೆಚ್) ನಿರ್ದೇಶನ ನೀಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.