ETV Bharat / bharat

ಮೊಂಬತ್ತಿ ಬೆಳಗುವುದರಿಂದ ಕೊರೊನಾ ಹೊಡೆದೋಡಿಸಲು ಅಸಾಧ್ಯ: ರಾಹುಲ್ ಗಾಂಧಿ ಟ್ವೀಟ್​ - ಮೊಂಬತ್ತಿ ಮೋದಿ ಕರೆ

ಏಪ್ರಿಲ್​ 5ರಂದು ರಾತ್ರಿ 9 ಗಂಟೆಗೆ ಬಾಲ್ಕನಿಯಲ್ಲಿ ನಿಂತು ಮೊಂಬತ್ತಿ ಬೆಳಗಿಸುವಂತೆ ಪ್ರಧಾನಿ ಮೋದಿ ಕರೆ ನೀಡಿರುವ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

Rahul Gandhi on COVID-19
Rahul Gandhi on COVID-19
author img

By

Published : Apr 4, 2020, 8:59 PM IST

ನವದೆಹಲಿ: ಏಪ್ರಿಲ್​ 5 ರಂದು ರಾತ್ರಿ 9ಗಂಟೆಗೆ ಮನೆಯಲ್ಲಿದ್ದು ಮೊಂಬತ್ತಿ ಹಚ್ಚುವ ಪ್ರಧಾನಿ ನರೇಂದ್ರ ಮೋದಿ ಕರೆಗೆ ಇದೀಗ ವಿಪಕ್ಷಗಳಿಂದ ಟೀಕೆಗಳು ವ್ಯಕ್ತವಾಗುತ್ತಿವೆ. ಮನೆಯಲ್ಲಿ ಕ್ಯಾಂಡಲ್​ ಲೈಟ್​ ಅಥವಾ ಮೊಬೈಲ್​ ಟಾರ್ಚ್​​ ಬೆಳಗಿಸುವುದರಿಂದ ಕೊರೊನಾ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

  • India is simply not testing enough to fight the #Covid19 virus.

    Making people clap & shining torches in the sky isn't going to solve the problem. pic.twitter.com/yMlYbiixxW

    — Rahul Gandhi (@RahulGandhi) April 4, 2020 " class="align-text-top noRightClick twitterSection" data=" ">

ಬೇರೆ ದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ಹೆಚ್ಚು ಕೊರೊನಾ ಟೆಸ್ಟ್​ ನಡೆಯುತ್ತಿಲ್ಲ. ಚಪ್ಪಾಳೆ ಹೊಡೆಯುವುದರಿಂದ ಆಕಾಶಕ್ಕೆ ಟಾರ್ಚ್​ ಬಿಡುವುದರಿಂದ ದೇಶದಲ್ಲಿ ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ. ನಿನ್ನೆ ಪ್ರಿಯಾಂಕಾ ವಾದ್ರಾ ಕೂಡಾ ಮೋದಿ ನಡೆಯನ್ನು ಟೀಕಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.