ETV Bharat / bharat

ವಿವಾದಕ್ಕೆ ಕಾರಣವಾದ ದೆಹಲಿ ಬಿಜೆಪಿ ಅಧ್ಯಕ್ಷನ ಮಿಲಿಟರಿ ಡ್ರೆಸ್​​... ಟ್ವೀಟ್ ಮೂಲಕವೇ ತಿರುಗೇಟು - ದೆಹಲಿ ಬಿಜೆಪಿ ಅಧ್ಯಕ್ಷ

ದೆಹಲಿಯ ಉತ್ತರ ಈಶಾನ್ಯ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿರುವ ಮನೋಜ್ ತಿವಾರಿ ಶನಿವಾರದಂದು ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ರ‍್ಯಾಲಿಗೆ ಚಾಲನೆ ನೀಡುವ ವೇಳೆ ಮಿಲಿಟರಿ ಜಾಕೆಟ್ ಧರಿಸಿದ್ದರು.

ಮನೋಜ್ ತಿವಾರಿ
author img

By

Published : Mar 4, 2019, 1:35 PM IST

ನವದೆಹಲಿ: ಮಿಲಿಟರಿ ಜಾಕೆಟ್ ಧರಿಸಿ ಬಿಜೆಪಿ ರ‍್ಯಾಲಿಯಲ್ಲಿ ಭಾಗವಹಿಸಿದ್ದ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಸದ್ಯ ವಿವಾದಕ್ಕೆ ಗುರಿಯಾಗಿದ್ದಾರೆ.

  • Shameless. Shameless. Shameless. Manoj Tewari BJP MP and Delhi President wearing Armed Forces uniform and seeking votes. BJP-Modi-Shah insulting and politicising our jawans. And then giving lectures on patriotism. Low life

    — Derek O'Brien | ডেরেক ও’ব্রায়েন (@derekobrienmp) March 3, 2019 " class="align-text-top noRightClick twitterSection" data=" ">

ತಿವಾರಿ ಸದ್ಯದ ದೇಶದ ಬೆಳವಣಿಗೆಯನ್ನು ರಾಜಕೀಯಗೊಳಿಸುತ್ತಿದ್ದಾರೆ. ಜೊತೆಗೆ ಅವರಂತೆ ಡ್ರೆಸ್ ಧರಿಸಿ ಯೋಧರಿಗೆ ಅವಮಾನ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಮೋದಿ ಯೋಧರ ಹೆಸರಲ್ಲಿ ವೋಟ್​ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಡ್ರೆಸ್ ವಿಚಾರವಾಗಿ ಟ್ವೀಟ್ ಮಾಡಿರುವ ಮನೀಜ್ ತಿವಾರಿ, ನಾನು ಮಿಲಿಟರಿ ಡ್ರೆಸ್ ಧರಿಸಿದ್ದು ಯೋಧರ ಮೇಲಿನ ಪ್ರೀತಿ ಹಾಗೂ ಅಭಿಮಾನದಿಂದ. ಇಂತಹ ವಿಚಾರವನ್ನು ಅವಮಾನ ಎನ್ನುವ ಅಗತ್ಯವಿಲ್ಲ. ನಾಳೆ ಒಂದು ವೇಳೆ ನಾನು ನೆಹರು ಜಾಕೆಟ್ ಧರಿಸಿದರೆ ನೆಹರುರವರಿಗೆ ಅವಮಾನವಾಗುತ್ತದಾ ಎಂದು ತಿರುಗೇಟು ನೀಡಿದ್ದಾರೆ.

  • I wore simply because I felt proud of my Army.I am not in Indian army but i was expressing my feeling of solidarity.Why should it be treated like an insult?
    I have the highest regard for our Army
    By logic tomorrow If I wear a Nehru Jacket will it be an insult to Jawaharlal nehru? https://t.co/MqMXPEqxsu

    — Manoj Tiwari (@ManojTiwariMP) March 3, 2019 " class="align-text-top noRightClick twitterSection" data=" ">

Intro:Body:

ಟಾಪ್

ವಿವಾದಕ್ಕೆ ಕಾರಣವಾದ ದೆಹಲಿ ಬಿಜೆಪಿ ಅಧ್ಯಕ್ಷನ ಮಿಲಿಟರಿ ಡ್ರೆಸ್​​... ಟ್ವೀಟ್ ಮೂಲಕವೇ ತಿರುಗೇಟು

ನವದೆಹಲಿ: ಮಿಲಿಟರಿ ಜಾಕೆಟ್ ಧರಿಸಿ ಬಿಜೆಪಿ ರ‍್ಯಾಲಿಯಲ್ಲಿ ಭಾಗವಹಿಸಿದ್ದ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಸದ್ಯ ವಿವಾದಕ್ಕೆ  ಗುರಿಯಾಗಿದ್ದಾರೆ.

ದೆಹಲಿಯ ಉತ್ತರ ಈಶಾನ್ಯ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿರುವ ಮನೋಜ್ ತಿವಾರಿ ಶನಿವಾರದಂದು ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ರ‍್ಯಾಲಿಗೆ ಚಾಲನೆ ನೀಡುವ ವೇಳೆ ಮಿಲಿಟರಿ ಜಾಕೆಟ್ ಧರಿಸಿದ್ದರು.

ತಿವಾರಿ ಸದ್ಯದ ದೇಶದ ಬೆಳವಣಿಗೆಯನ್ನು ರಾಜಕೀಯಗೊಳಿಸುತ್ತಿದ್ದಾರೆ. ಜೊತೆಗೆ ಅವರಂತೆ ಡ್ರೆಸ್ ಧರಿಸಿ ಯೋಧರಿಗೆ ಅವಮಾನ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಮೋದಿ ಯೋಧರ ಹೆಸರಲ್ಲಿ ವೋಟ್​ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಡ್ರೆಸ್ ವಿಚಾರವಾಗಿ ಟ್ವೀಟ್ ಮಾಡಿರುವ ಮನೀಜ್ ತಿವಾರಿ, ನಾನು ಮಿಲಿಟರಿ ಡ್ರೆಸ್ ಧರಿಸಿದ್ದು ಯೋಧರ ಮೇಲಿನ ಪ್ರೀತಿ ಹಾಗೂ ಅಭಿಮಾನದಿಂದ. ಇಂತಹ ವಿಚಾರವನ್ನು ಅವಮಾನ ಎನ್ನುವ ಅಗತ್ಯವಿಲ್ಲ. ನಾಳೆ ಒಂದು ವೇಳೆ ನಾನು ನೆಹರು ಜಾಕೆಟ್ ಧರಿಸಿದರೆ ನೆಹರುರವರಿಗೆ ಅವಮಾನವಾಗುತ್ತದಾ ಎಂದು ತಿರುಗೇಟು ನೀಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.