ETV Bharat / bharat

ಕೊರೊನಾ ವಿರುದ್ಧ ಹೋರಾಡುತ್ತಿರುವ ದಾದಿಯರಿಗೆ ಕೃತಜ್ಞತೆ ಅರ್ಪಿಸಿದ ರಾಜಕೀಯ ನಾಯಕರು

author img

By

Published : May 12, 2020, 7:31 PM IST

ದೇಶಾದ್ಯಂತ ಕೊರೊನಾ ರೋಗಿಗಳ ಸೇವೆ ಸಲ್ಲಿಸುತ್ತಿರುವ ದಾದಿಯರಿಗೆ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಇತರ ರಾಜಕೀಯ ನಾಯಕರು ಕೃತಜ್ಞತೆ ಅರ್ಪಿಸಿದ್ದಾರೆ. ನರ್ಸ್​ಗಳೇ ನಿಜವಾದ ಹೀರೋಗಳು ಎಂದು ಹೊಗಳಿದ್ಧಾರೆ.

nurse day
ದಾದಿಯರ ದಿನಾಚರಣೆ

ಇಂದು ವಿಶ್ವ ದಾದಿಯರ ದಿನ. ಈ ವಿಶೇಷ ದಿನದಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೊರೊನಾ ವಿರುದ್ಧ ಹೋರಾಡುತ್ತಿರುವ ದಾದಿಯರಿಗೆ ಶುಭ ಕೋರಿದ್ದಾರೆ. ಅಲ್ಲದೆ ದಾದಿಯರನ್ನು ಕೊಂಡಾಡುವ ಮೂಲಕ ಅವರೇ ನಿಜವಾದ ಹಿರೋಗಳು ಎಂದು ಹೊಗಳಿದ್ಧಾರೆ.

  • On #InternationalNursesDay, I express my gratitude towards all the nurses serving humanity across the world. Nurses are the backbone of our medical sector. Their role in containing the spread of COVID-19 is truly remarkable. India salutes our nurses for their tireless efforts.

    — Amit Shah (@AmitShah) May 12, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್ ಮಾಡಿರುವ ಗೃಹಸಚಿವ ಅಮಿತ್ ಷಾ, 'ಪ್ರಪಂಚಾದ್ಯಂತ ತಮ್ಮ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ದಾದಿಯರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ದಾದಿಯರು ವೈದ್ಯಕೀಯ ವಲಯದ ಬೆನ್ನುಲುಬು ಇದ್ದಂತೆ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಅವರ ಸೇವಾ ಮನೋಭಾವ ನಿಜಕ್ಕೂ ಅವಿಸ್ಮರಣೀಯ, ದಾದಿಯರ ಈ ತ್ಯಾಗ, ಶ್ರಮರಹಿತ ಸೇವೆಗೆ ಇಡೀ ದೇಶವೇ ವಂದಿಸಲು ಬಯಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಕೂಡಾ ಟ್ವೀಟ್ ಮಾಡಿ, ಕೊರೊನಾ ರೋಗಿಗಳನ್ನು ಗುಣಪಡಿಸಲು ನರ್ಸ್​ಗಳು ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದ್ಧಾರೆ. ದಣಿವರಿಯದ ಕೆಲಸ ಮಾಡುತ್ತಿರುವ ದಾದಿಯರಿಗೆ ಧನ್ಯವಾದ ಅರ್ಪಿಸಿದ್ದಾರೆ.

  • Across India our nurses are working tirelessly, around the clock, to help save lives. They are our unsung heroes, our first line of defence against the Covid19 virus.

    On #InternationalNursesDay I thank & salute each & every one of them for their hard work & dedication.

    — Rahul Gandhi (@RahulGandhi) May 12, 2020 " class="align-text-top noRightClick twitterSection" data=" ">

ಕೇರಳದ ವಯನಾಡಿನ ಕಾಂಗ್ರೆಸ್​ ಸಂಸದರೊಬ್ಬರು ಟ್ವೀಟ್ ಮಾಡಿ, ದೇಶಾದ್ಯಂತ ನಮ್ಮ ದಾದಿಯರು ಜೀವಗಳನ್ನು ಉಳಿಸಲು ದಣಿವರಿಯದ ಸೇವೆ ಸಲ್ಲಿಸುತ್ತಿದ್ದಾರೆ. ದಾದಿಯರೇ ನಿಜವಾದ ಹೀರೋಗಳು. ವಿಶ್ವ ದಾದಿಯರ ದಿನವಾದ ಇಂದು ಕಠಿಣ ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವದಿಂದ ಕೆಲಸ ನಿರ್ವಹಿಸುತ್ತಿರುವ ದಾದಿಯರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.