ETV Bharat / bharat

ಲಂಡನ್​ ಬ್ರಿಡ್ಜ್ ಮೇಲೆ ಚಾಕು ಇರಿತ.. ಇಬ್ಬರ ಸಾವು, ಹಲವು ಮಂದಿಗೆ ಗಾಯ - ಮೆಟ್ರೋಪೊಲಿಟನ್ ಪೊಲೀಸರು

ಲಂಡನ್ ಬ್ರಿಡ್ಜ್ ಮೇಲೆ ವ್ಯಕ್ತಿಯೊಬ್ಬ  ಹಲವು ಮಂದಿ ಸಾರ್ವಜನಿಕರಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟು  ಹಲವು ಮಂದಿ ಗಾಯಗೊಂಡಿದ್ದಾರೆ.

Several stabbed near London Bridge, man detained
ಘಟನೆ ನಡೆದಿರುವ ಸ್ಥಳ
author img

By

Published : Nov 30, 2019, 8:40 AM IST

ಲಂಡನ್​: ಲಂಡನ್ ಬ್ರಿಡ್ಜ್ ಮೇಲೆ ವ್ಯಕ್ತಿಯೊಬ್ಬ ಹಲವು ಮಂದಿ ಸಾರ್ವಜನಿಕರಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ಘಟನೆ ನಡೆದಿರುವ ಸ್ಥಳ

ಸದ್ಯ, ದಾಳಿ ನಡೆಸಿದ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೆಟ್ರೋ ಪೊಲಿಟಿನ್​​ ಪೊಲೀಸರು ತಿಳಿಸಿದ್ದಾರೆ. ಥೇಮ್ಸ್ ನದಿ ಮೇಲಿರುವ ಲಂಡನ್​ ಬ್ರಿಡ್ಜ್ ಮೇಲೆ ಶುಕ್ರವಾರ ಮಧ್ಯಾಹ್ನ ಸಮಯದಲ್ಲಿ ಬಿಳಿ ಕಾರಿನಲ್ಲಿ ಬಂದ ವ್ಯಕ್ತಿ ಜನರಿಗೆ ಚಾಕುವಿನಿಂದ ಇರಿದಿದ್ದಾನೆ. ಇದೇ ಜಾಗದಲ್ಲಿ 2017ರ ಜೂನ್​ನಲ್ಲಿ ಭಯೋತ್ಪಾದಕ ದಾಳಿ ನಡೆದು, ಎಂಟು ಮಂದಿ ಮೃತಪಟ್ಟಿದ್ದರು.

ಘಟನೆ ಬಗ್ಗೆ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಕೃತ್ಯದ ಹಿಂದೆ ಭಯೋತ್ಪಾದಕರ ಕೈವಾಡ ಇದೆಯಾ ಎಂಬುದರ ಬಗ್ಗೆ ಎಲ್ಲ ರೀತಿಯಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಮೆಟ್ರೋ ಪೊಲಿಟನ್ ಪೊಲೀಸರು ತಿಳಿಸಿದ್ದಾರೆ. ಬಾಂಬ್​ ಬೆದರಿಕೆ ಹಿನ್ನೆಲೆಯಲ್ಲಿ ಪ್ಯಾರಿಸ್​ನ ರೈಲ್ವೆ ಸ್ಟೇಷನ್​​ ಕೆಲ ಕಾಲ ತೆರವುಗೊಳಿಸಲಾಗಿತ್ತು.

Intro:Body:

Several stabbed near London Bridge, man detained

Police at the scene of an incident on London Bridge in central London following a police incident, on Friday.

London Bridge was the scene of a 2017 attack when Islamic State-inspired attackers ran down people on the bridge, killing two, before stabbing several people to death in nearby Borough Market.

London: The British police have said that several people have been stabbed near London Bridge in the UK. According to reports, a man has been detained and the area has been cordoned off following the attack.

London's Metropolitan police on Friday said one person had been detained after several people were injured in a stabbing in the London Bridge area.

The news came after witnesses reported hearing gunshots in the area. Police had shot the apparent attacker. The Metropolitan Police force said officers were called on Friday afternoon to a stabbing at premises near to London Bridge.

They say a man has been detained by police. We believe several people have been injured. London Ambulance Service said it had crews on the scene.

Police could be seen ushering people away from the northern end of the bridge, which links the city’s business district with the south bank of the River Thames. Cars and buses on the busy bride were at a standstill with a white truck stopped diagonally across the lanes.

British Transport Police said London Bridge station, one of the city’s busiest rail hubs, was closed and trains were not stopping there.

The city of London Police, the force responsible for the business district, urged people to stay away from the area.

London Bridge was the scene of a June 2017 attack when Islamic State-inspired attackers ran down people on the bridge, killing two, before stabbing several people to death in nearby Borough Market.

In March 2017, an attacker fatally struck four people with a car on nearby Westminster Bridge then fatally stabbed a police officer before security forces shot and killed him in a courtyard outside Parliament.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.