ETV Bharat / bharat

ಈಶಾನ್ಯ ರಾಜ್ಯದಲ್ಲಿ ಭುಗಿಲೆದ್ದ ಟಿಕೆಟ್​ ಭಿನ್ನಮತ... ಒಂದೇ ವಾರದಲ್ಲಿ 25 ಮಂದಿ ಬಿಜೆಪಿಗೆ ಗುಡ್​ಬೈ..!

ಚುನಾವಣೆ ಸ್ಪರ್ಧೆಸಲು ಪ್ರಬಲ ಆಕಾಂಕ್ಷಿಗಳಾಗಿದ್ದ ಈಶಾನ್ಯ ರಾಜ್ಯ ಪ್ರಮುಖ ಬಿಜೆಪಿ ನಾಯಕರು ಪಕ್ಷವನ್ನು ತೊರೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿ
author img

By

Published : Mar 20, 2019, 1:18 PM IST

ನವದೆಹಲಿ: ಲೋಕಸಭಾ ಚುನಾವಣೆ ಮತದಾರರಲ್ಲಿ ಸಹಜ ಕುತೂಹಲ ಮೂಡಿಸಿದ್ದರೆ ಅತ್ತ ಟಿಕೆಟ್ ವಿಚಾರದಲ್ಲಿ ಹಲವು ಆಕಾಂಕ್ಷಿಗಳು ಪ್ರತಿನಿತ್ಯ ಪಕ್ಷಾಂತರ ಮಾಡುತ್ತಿದ್ದಾರೆ.

ಈಶಾನ್ಯ ರಾಜ್ಯದಲ್ಲಿ ಒಂದು ವಾರದ ಅಂತರದಲ್ಲಿ ಬರೋಬ್ಬರಿ 25 ಮಂದಿ ಬಿಜೆಪಿಗೆ ಗುಡ್​ಬೈ ಹೇಳಿ ಬೇರೆ ಪಕ್ಷದತ್ತ ಮುಖ ಮಾಡಿದ್ದಾರೆ. ಈ ನಿರ್ಧಾರಕ್ಕೆ ಕಾರಣವಾಗಿದ್ದು ಟಿಕೆಟ್​ ರಾಜಕೀಯ.

ಚುನಾವಣೆ ಸ್ಪರ್ಧೆಸಲು ಪ್ರಬಲ ಆಕಾಂಕ್ಷಿಗಳಾಗಿದ್ದ ಈಶಾನ್ಯ ರಾಜ್ಯ ಪ್ರಮುಖ ಬಿಜೆಪಿ ನಾಯಕರು ಪಕ್ಷವನ್ನು ತೊರೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಅರುಣಾಚಲ ಪ್ರದೇಶದ ಒಂದರಲ್ಲೇ ಬಿಜೆಪಿಯ 18 ಮಂದಿ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. ಇದರಲ್ಲಿ ಇಬ್ಬರು ಸಚಿವರು ಎನ್ನುವುದು ಗಮನಾರ್ಹ ಸಂಗತಿ. ಇದು ಚುನಾವಣೆಯ ಸಿದ್ಧತೆಯಲ್ಲಿರುವ ಪಕ್ಷಕ್ಕೆ ಭಾರೀ ಹೊಡೆತ ನೀಡಿದೆ.

ಇದರ ನಡುವೆ ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿಕೆ ನೀಡಿದ್ದು, ಟಿಕೆಟ್​ ಯಾರಿಗೆ ನೀಡುವುದು ಎನ್ನುವುದನ್ನು ಕೇಂದ್ರ ಚುನಾವಣಾ ಸಮಿತಿ ನಿರ್ಧರಿಸಲಿದೆಎಂದಿದ್ದಾರೆ.

Intro:Body:

ಈಶಾನ್ಯ ರಾಜ್ಯದಲ್ಲಿ ಭುಗಿಲೆದ್ದ ಟಿಕೆಟ್​ ಭಿನ್ನಮತ... ಒಂದೇ ವಾರದಲ್ಲಿ 25 ಮಂದಿ ಬಿಜೆಪಿಗೆ ಗುಡ್​ಬೈ..!

ನವದೆಹಲಿ: ಲೋಕಸಭಾ ಚುನಾವಣೆ ಮತದಾರರಲ್ಲಿ ಸಹಜ ಕುತೂಹಲ ಮೂಡಿಸಿದ್ದರೆ ಅತ್ತ ಟಿಕೆಟ್ ವಿಚಾರದಲ್ಲಿ ಹಲವು ಆಕಾಂಕ್ಷಿಗಳು ಪ್ರತಿನಿತ್ಯ ಪಕ್ಷಾಂತರ ಮಾಡುತ್ತಿದ್ದಾರೆ.

ಈಶಾನ್ಯ ರಾಜ್ಯದಲ್ಲಿ ಒಂದು ವಾರದ ಅಂತರದಲ್ಲಿ ಬರೋಬ್ಬರಿ 25 ಮಂದಿ ಬಿಜೆಪಿಗೆ ಗುಡ್​ಬೈ ಹೇಳಿ ಬೇರೆ ಪಕ್ಷದತ್ತ ಮುಖ ಮಾಡಿದ್ದಾರೆ. ಈ ನಿರ್ಧಾರಕ್ಕೆ ಕಾರಣವಾಗಿದ್ದು ಟಿಕೆಟ್​ ರಾಜಕೀಯ.

ಚುನಾವಣೆ ಸ್ಪರ್ಧೆಸಲು ಪ್ರಬಲ ಆಕಾಂಕ್ಷಿಗಳಾಗಿದ್ದ ಈಶಾನ್ಯ ರಾಜ್ಯ ಪ್ರಮುಖ ಬಿಜೆಪಿ ನಾಯಕರು ಪಕ್ಷವನ್ನು ತೊರೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಅರುಣಾಚಲ ಪ್ರದೇಶದ ಒಂದರಲ್ಲೇ ಬಿಜೆಪಿಯ 18 ಮಂದಿ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. ಇದರಲ್ಲಿ ಇಬ್ಬರು ಸಚಿವರು ಎನ್ನುವುದು ಗಮನಾರ್ಹ ಸಂಗತಿ. ಇದು ಚುನಾವಣೆಯ ಸಿದ್ಧತೆಯಲ್ಲಿರುವ ಪಕ್ಷಕ್ಕೆ ಭಾರೀ ಹೊಡೆತ ನೀಡಿದೆ.

ಇದರ ನಡುವೆ ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿಕೆ ನೀಡಿದ್ದು, ಟಿಕೆಟ್​ ಯಾರಿಗೆ ನೀಡುವುದು ಎನ್ನುವುದನ್ನು ಕೇಂದ್ರ ಚುನಾವಣಾ ಸಮಿತಿ ನಿರ್ಧರಿಸಲಿದ ಎಂದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.