ETV Bharat / bharat

ಸುಷ್ಮಾ ನಿಧನಕ್ಕೂ ಕೆಲ ಹೊತ್ತಿನ ಮುಂಚೆ ವಕೀಲ ಹರೀಶ್​ ಸಾಳ್ವೆಗೆ ಹೀಗೆ ಹೇಳಿದ್ರಂತೆ! - ಹಿರಿಯ ವಕೀಲ ಹರೀಶ್ ಸಾಳ್ವೆ

ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿಕೆಯೊಂದು ಸದ್ಯ ಗಮನ ಸೆಳೆಯುತ್ತಿದೆ. ಸುಷ್ಮಾ ಸ್ವರಾಜ್​ ನಿಧನಕ್ಕೂ ಕೆಲ ಕ್ಷಣಗಳ ಮುನ್ನ ಹರೀಶ್​ ಸಾಳ್ವೆ ಕೆಲ ಹೊತ್ತು ಸುಷ್ಮಾ ಅವರ ಜೊತೆ ಮಾತನಾಡಿದ್ದರಂತೆ.

ಸುಷ್ಮಾ
author img

By

Published : Aug 7, 2019, 1:56 PM IST

ನವದೆಹಲಿ: ಸಮರ್ಥ ರಾಜಕಾರಣಿ ಸುಷ್ಮಾ ಸ್ವರಾಜ್ ನಿಧನಕ್ಕೆ ರಾಜಕೀಯ, ಚಿತ್ರರಂಗ ಹಾಗೂ ಕ್ರಿಕೆಟ್ ವಲಯದಿಂದ ಸಂತಾಪ ವ್ಯಕ್ತವಾಗುತ್ತಿದೆ.

ಇದರ ನಡುವೆ ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿಕೆಯೊಂದು ಸದ್ಯ ಗಮನ ಸೆಳೆಯುತ್ತಿದೆ. ಸುಷ್ಮಾ ಸ್ವರಾಜ್​ ನಿಧನಕ್ಕೂ ಕೆಲ ಕ್ಷಣಗಳ ಮುನ್ನ ಹರೀಶ್​ ಸಾಳ್ವೆ ಕೆಲ ಹೊತ್ತು ಸುಷ್ಮಾ ಅವರ ಜೊತೆ ಮಾತನಾಡಿದ್ದರಂತೆ.

  • Harish Salve, Senior Advocate: For me, #SushmaSwaraj ji was an elder sister. I was simply stunned y'day on hearing about her demise. At 8:45 pm I had a talk with her. She said 'you have to come&take your fees of Re.1 for Jadhav case'. Just 10 min post that, she had cardiac arrest pic.twitter.com/zO2iyKAgex

    — ANI (@ANI) August 7, 2019 " class="align-text-top noRightClick twitterSection" data=" ">

ರಾತ್ರಿ 8.45ಕ್ಕೆ ಸುಷ್ಮಾ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ್ದ ಹರೀಶ್ ಸಾಳ್ವೆ, ಕುಲಭೂಷಣ್​ ಜಾಧವ್​ ವಿಚಾರದ ಬಗ್ಗೆ ಮಾತನಾಡಿದ್ದರು. ಕುಲಭೂಷಣ್​ ಪ್ರಕರಣದಲ್ಲಿ ಭಾರತದ ಪರವಾಗಿ ದಿಟ್ಟವಾಗಿ ವಾದ ಮಂಡಿಸಿ ಗೆದ್ದಿದ್ದ ಹರೀಶ್ ಸಾಳ್ವೆ ತಮ್ಮ ಕೆಲಸಕ್ಕೆ ಸಂಭಾವನೆ ಪಡೆದಿರಲಿಲ್ಲ.

ಇದೇ ವಿಚಾರ ಪ್ರಸ್ತಾಪಿಸಿದ ಸುಷ್ಮಾ ಸ್ವರಾಜ್​​, ಬುಧವಾರ ಬೆಳಗ್ಗೆ ಬಂದು ವಾದಕ್ಕೆ ಒಂದು ರೂಪಾಯಿ ಸಂಭಾವನೆಯನ್ನು ಪಡೆದುಕೊಂಡು ಹೋಗಿ ಎಂದಿದ್ದರು. ನಮ್ಮ ಮಾತು ಮುಗಿದ ಹತ್ತೇ ನಿಮಿಷಕ್ಕೆ ಸುಷ್ಮಾ ಅವರಿಗೆ ಹೃದಯಾಘಾತವಾಗಿತ್ತು ಎಂದು ಹರೀಶ್ ಸಾಳ್ವೆ ಹೇಳಿಕೊಂಡಿದ್ದಾರೆ.

Intro:Body:

ಒಂದು ರೂಪಾಯಿ ಬಾಕಿ ಉಳಿಸಿ ಬಾರದ ಲೋಕಕ್ಕೆ ಸುಷ್ಮಾ..!

ನವದೆಹಲಿ: ಸಮರ್ಥ ರಾಜಕಾರಣಿ ಸುಷ್ಮಾ ಸ್ವರಾಜ್ ನಿಧನಕ್ಕೆ ರಾಜಕೀಯ, ಚಿತ್ರರಂಗ ಹಾಗೂ ಕ್ರಿಕೆಟ್ ವಲಯದಿಂದ ಸಂತಾಪ ವ್ಯಕ್ತವಾಗುತ್ತಿದೆ.

ಇದರ ನಡುವೆ ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿಕೆಯೊಂದು ಸದ್ಯ ಗಮನ ಸೆಳೆಯುತ್ತಿದೆ. ದಿವಂಗತ ಸುಷ್ಮಾ ಸ್ವರಾಜ್​ ನಿಧನಕ್ಕೂ ಮೂರು ಗಂಟೆ ಮುನ್ನ ಸುಷ್ಮಾ ಜೊತೆಗೆ ಮಾತನಾಡಿದ್ದ ಸಾಳ್ವೆ ಕೆಲ ಹೊತ್ತು ಮಾತನಾಡಿದ್ದರು.

ರಾತ್ರಿ 8.45ಕ್ಕೆ ಸುಷ್ಮಾ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ್ದ ಹರೀಶ್ ಸಾಳ್ವೆ ಕುಲಭೂಷಣ್​ ಜಾಧವ್​ ವಿಚಾರದ ಬಗ್ಗೆ ಮಾತನಾಡಿದ್ದರು. ಕುಲಭೂಷಣ್​ ಪ್ರಕರಣದಲ್ಲಿ ಭಾರತದ ಪರವಾಗಿ ದಿಟ್ಟವಾಗಿ ವಾದ ಮಂಡಿಸಿ ಗೆದ್ದಿದ್ದ ಹರೀಶ್ ಸಾಳ್ವೆ ತಮ್ಮ ಕೆಲಸಕ್ಕೆ ಸಂಭಾವನೆ ಪಡೆದಿರಲಿಲ್ಲ.

ಇದೇ ವಿಚಾರ ಪ್ರಸ್ತಾಪಿಸಿದ ಸುಷ್ಮಾ ಸ್ವರಾಜ್​​, ಬುಧವಾರ ಬೆಳಗ್ಗೆ ಬಂದು ವಾದಕ್ಕೆ ಒಂದು ರೂಪಾಯಿ ಸಂಭಾವನೆಯನ್ನು ಪಡೆದುಕೊಂಡು ಹೋಗಿ ಎಂದಿದ್ದರು. ನಮ್ಮ ಮಾತು ಮುಗಿದ ಹತ್ತೇ ನಿಮಿಷಕ್ಕೆ ಸುಷ್ಮಾ ಅವರಿಗೆ ಹೃದಯಾಘಾತವಾಗಿತ್ತು ಎಂದು ಹರೀಶ್ ಸಾಳ್ವೆ ಹೇಳಿಕೊಂಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.