ETV Bharat / bharat

ಜಮ್ಮುಕಾಶ್ಮೀರದಲ್ಲಿ ಲಷ್ಕರ್​ ಇ ತೋಯ್ಬಾ ಉಗ್ರನ ಬಂಧನ - ಶೋಪಿಯಾನ್‌ ಜಿಲ್ಲೆ

ಜಮ್ಮುಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಲಷ್ಕರ್​ ಇ ತೋಯ್ಬಾ ಉಗ್ರನನ್ನು ಭದ್ರತಾ ಪಡೆ ಬಂಧಿಸಿದೆ.

Lashkar-e-Taiba terrorist
ಲಷ್ಕರ್​ ಇ ತೋಯ್ಬಾ ಉಗ್ರನ ಬಂಧನ
author img

By

Published : Jun 12, 2020, 11:05 AM IST

ಜಮ್ಮುಕಾಶ್ಮೀರ: ಇಲ್ಲಿನ ಶೋಪಿಯಾನ್‌ ಜಿಲ್ಲೆಯ ಖೋಜ್ಪುರ್​ನಲ್ಲಿ ಲಷ್ಕರ್​ ಇ ತೋಯ್ಬಾ (LeT) ಸಂಘಟನೆಯ ಓರ್ವ ಉಗ್ರನನ್ನು ಭದ್ರತಾ ಪಡೆ ಬಂಧಿಸಿದೆ.

ಒಂದು 9 ಎಂಎಂ ಪಿಸ್ತೂಲ್ ಹಾಗೂ ಇತರ ಯುದ್ಧೋಚಿತ ಮಳಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಗಡಿ ಭಾಗದಲ್ಲಿ ಪಾಕಿಸ್ತಾನಿ ಪಡೆಯಿಂದ ಕದನ ವಿರಾಮ ಉಲ್ಲಂಘನೆ, ಲಷ್ಕರ್​ ಇ ತೋಯ್ಬಾ, ಹಿಜ್ಬುಲ್ ಮುಜಾಹಿದ್ದೀನ್‌ ಸಂಘಟನೆಯಂತಹ ಭಯೋತ್ಪಾದಕ ಸಂಘಟನೆಗಳ ದಾಳಿ ಹೆಚ್ಚಾಗುತ್ತಿದೆ. ಇದಕ್ಕೆ ಭಾರತೀಯ ಭದ್ರತಾ ಪಡೆ ಕೂಡ ತಕ್ಕ ಉತ್ತರ ನೀಡುತ್ತಿದೆ. ಕಳೆದ 2 ವಾರಗಳಲ್ಲಿ ಆರು ಹಿರಿಯ ಕಮಾಂಡರ್‌ಗಳು ಸೇರಿದಂತೆ 22ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಈ ಹಿಂದೆ ಮಾಹಿತಿ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.