ETV Bharat / bharat

ಕರೊನಾ ಸೋಂಕು ಭೀತಿ: ಎರಡನೇ ಸರದಿಯಲ್ಲಿ 323 ಮಂದಿ ಭಾರತೀಯರು ವಾಪಸ್​ - Corona Viruss

ಕೊರೊನಾ ವೈರಸ್ ಪೀಡಿತ ಚೀನಾದ ವುಹಾನ್‌ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ 323 ಭಾರತೀಯರನ್ನು ಕೇಂದ್ರ ಸರ್ಕಾರ ಏರ್ ಇಂಡಿಯಾ ಮೂಲಕ ಸ್ವದೇಶಕ್ಕೆ ಕರೆಸಿಕೊಂಡಿದೆ.

second-batch-of-indians-evacuated-from-wuhan
ಎರಡನೇ ಸರದಿಯಲ್ಲಿ 323 ಮಂದಿ ಭಾರತೀಯರು ವಾಪಾಸ್​
author img

By

Published : Feb 2, 2020, 12:14 PM IST

Updated : Feb 2, 2020, 1:16 PM IST

ನವದೆಹಲಿ : ಕೊರೊನಾ ವೈರಸ್ ಪೀಡಿತ ಚೀನಾದ ವುಹಾನ್‌ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ 323 ಭಾರತೀಯರು ಏರ್‌ ಇಂಡಿಯಾ ವಿಶೇಷ ವಿಮಾನದ ದೆಹಲಿಗೆ ಬಂದಿಳಿದಿದ್ದಾರೆ.

ನವದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವೇಳೆ..​

ಎರಡನೇ ಸರದಿಯಲ್ಲಿ ರಾಜಧಾನಿಗೆ ಬಂದಿಳಿದವರಲ್ಲಿ ಮೂವರು ಅಪ್ರಾಪ್ತರು, 211 ವಿದ್ಯಾರ್ಥಿಗಳಿದ್ದಾರೆ. ಜೊತೆಗೆ 7 ಮಂದಿ ಮಾಲ್ಡೀವ್ಸ್‌ ಪ್ರಜೆಗಳೂ ಇದ್ದಾರೆ. ನಿನ್ನೆಯಷ್ಟೇ ವುಹಾನ್‌ನಿಂದ 324 ಮಂದಿ ಭಾರತೀಯರನ್ನು ಕರೆತರಲಾಗಿತ್ತು.

  • President of Maldives: My thanks and gratitude to PM Narendra Modi & EAM Dr S Jaishankar & Govt of India for expeditiously evacuating the 7 Maldivians residing in Wuhan, China. This gesture is a fine example of the outstanding friendship and camaraderie between our two countries. https://t.co/EHfoAw9X1N pic.twitter.com/OrK3dj7rkM

    — ANI (@ANI) February 2, 2020 " class="align-text-top noRightClick twitterSection" data=" ">

ಸೋಂಕು ತಪಾಸಣೆ ಹಿನ್ನೆಲೆಯಲ್ಲಿ ಎಲ್ಲರನ್ನೂ ಸೇನೆಯ ಆರೋಗ್ಯ ತಪಾಸಣಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.

Last Updated : Feb 2, 2020, 1:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.