ETV Bharat / bharat

'ಕೈ' ಕಾರ್ಯಕ್ರಮದ ವೇಳೆ ಗಲಭೆ: ಹಾರ್ದಿಕ್​​ ಪಟೇಲ್​ ಬೆಂಬಲಿಗರಿಂದ ಥಳಿತ - undefined

ಅಹಮದಾಬಾದ್​ನಲ್ಲಿ ಕಾಂಗ್ರೆಸ್​ ಕಾರ್ಯಕ್ರಮದ ವೇಳೆ ಗಲಭೆ ಉಂಟಾಗಿದ್ದು, ಮಾರಾಮಾರಿ ನಡೆದಿದೆ.

ಕೈ ಕಾರ್ಯಕ್ರಮದ ವೇಳೆ ಗಲಬೆ
author img

By

Published : Apr 21, 2019, 12:15 AM IST

Updated : Apr 21, 2019, 6:30 AM IST

ಅಹಮದಾಬಾದ್​(ಗುಜರಾತ್​): ಕಾಂಗ್ರೆಸ್​ ನಾಯಕ ಹಾರ್ದಿಕ್​ ಪಟೇಲ್​ ಭಾಗವಹಿಸಿದ್ದ ಸಾರ್ವಜನಿಕ ಸಭೆಯಲ್ಲಿ ಗಲಭೆ ಉಂಟಾಗಿದ್ದು, ಕಾರ್ಯಕರ್ತರು ಮಾರಾಮಾರಿ ನಡೆಸಿದ್ದಾರೆ.

ಕಾರ್ಯಕ್ರಮದ ವೇಳೆ ಕೆಲವರು ಹಾರ್ದಿಕ್​ ಪಟೇಲ್​ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಹಾರ್ದಿಕ್​ ಬೆಂಬಲಿಗರು ರೊಚ್ಚಿಗೆದ್ದಿದ್ದು, ಘೋಷಣೆ ಕೂಗಿದವರನ್ನ ಮನಬಂದಂತೆ ಥಳಿಸಿದ್ದಾರೆ. ಹೀಗಾಗಿ 10ರಿಂದ 15 ನಿಮಿಷಗಳ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹಾರ್ದಿಕ್​ ಪಟೇಲ್​ ಬೆಂಬಲಿಗರು ಕೆಲಕಾಲ ಪ್ರಧಾನಿ ಮೋದಿ ವಿರುದ್ಧ ಘೋಷಣೆಯನ್ನೂ ಕೂಗಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಹಾರ್ದಿಕ್​ ಪಟೇಲ್,​ ಅಹಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದ ಜನರನ್ನು ನಾನು ಉದ್ದೇಶಿಸಿ ನಾನು ಮಾತನಾಡಿದ್ದೇನೆ. ಕಾಂಗ್ರೆಸ್ ಕಾರ್ಯಕ್ರಮವನ್ನ ಖಂಡಿಸಲು ಬಿಜೆಪಿ ಪ್ರಯತ್ನಿಸಿದೆ. ಆದರೆ ಜನರು ಪಕ್ಷವನ್ನು ನಂಬಿದ್ದಾರೆ. ಒಬ್ಬ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಭಾರತೀಯರಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದಾನೆ. ಜೈ ಹಿಂದ್ ಎಂದು ಟ್ವೀಟ್​ ಮಾಡಿದ್ದಾರೆ.

  • अहमदाबाद पूर्व लोकसभा क्षेत्र में जनता को संबोधित किया।कांग्रेस पार्टी को बदनाम करने के लिए भाजपा ने सभी प्रयास किए हैं लेकिन जनता ने देशभक्त कांग्रेस पार्टी पर हर वक़्त भरोसा किया हैं।कांग्रेस पार्टी के एक एक कार्यकर्ता ने सभी भारतीय के लिए अपना सब कुछ न्योछावर किया हैं।जय हिंद pic.twitter.com/LNJi461R4A

    — Hardik Patel (@HardikPatel_) April 20, 2019 " class="align-text-top noRightClick twitterSection" data=" ">

ಈ ಹಿಂದೆ ಸುರೇಂದ್ರನಗರದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಸಮಾರಂಭದಲ್ಲಿ ಹಾರ್ದಿಕ್​ ಪಟೇಲ್​ಗೆ ವ್ಯಕ್ತಿಯೊಬ್ಬ ಕಪಾಳ ಮೋಕ್ಷ ಮಾಡಿದ್ದ.

Intro:Body:

hardik pande

Conclusion:
Last Updated : Apr 21, 2019, 6:30 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.