ETV Bharat / bharat

ಬಾಬರಿ ಮಸೀದಿ ತೀರ್ಪನ್ನು ಆಗಸ್ಟ್​ 31ರೊಳಗೆ ನೀಡಿ: ಸಿಬಿಐ ಕೋರ್ಟ್​ಗೆ ಸುಪ್ರೀಂ ಡೆಡ್​ಲೈನ್​

sc
ಸುಪ್ರೀಂ
author img

By

Published : May 8, 2020, 5:01 PM IST

Updated : May 8, 2020, 8:48 PM IST

16:53 May 08

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧಿಸಿದಂತೆ ತೀರ್ಪನ್ನು ಆಗಸ್ಟ್​ 31ರೊಳಗೆ ನೀಡುವಂತೆ ಸುಪ್ರೀಂಕೋರ್ಟ್‌ ಲಖನೌದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿದೆ.

ಈ ಪ್ರಕರಣದ ತನಿಖೆ ಮುಕ್ತಾಯಗೊಳಿಸಿದ ನಂತರ ಸಿಬಿಐ 40 ಆರೋಪಿಗಳ ವಿರುದ್ಧ 1993 ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು. ಈ ಆರೋಪಿಗಳ ಪೈಕಿ 17 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. 

ಈ ಪ್ರಕರಣದ ಆರೋಪಿಗಳಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಬಿಜೆಪಿ ಹಿರಿಯ ನಾಯಕರಾದ ಮುರಳಿ ಮನೋಹರ ಜೋಶಿ, ಉಮಾ ಭಾರತಿ ಮತ್ತು ವಿನಯ್ ಕಟಿಯಾರ್ ಸೇರಿದ್ದಾರೆ.

1992 ಡಿಸೆಂಬರ್‌ 6 ರಂದು ಬಾಬರಿ ಮಸೀದಿ ಧ್ವಂಸ ಪ್ರಕರಣ ನಡೆದಿತ್ತು.

Last Updated : May 8, 2020, 8:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.