ETV Bharat / bharat

ಸುಪ್ರೀಂಕೋರ್ಟ್​ನಲ್ಲಿ ಚಿದುಗೆ ಹಿನ್ನಡೆ... ಜಾಮೀನು ಅರ್ಜಿ ತಳ್ಳಿಹಾಕಿದ ಕೋರ್ಟ್​ - ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ

ಐಎನ್​ಎಕ್ಸ್​ ಮೀಡಿಯಾ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್​, ಸಿಬಿಐ ಬಂಧನದಲ್ಲಿ ನೇರವಾಗಿ ಸುಪ್ರೀಂಗೆ ಜಾಮೀನಿಗಾಗಿ ಮನವಿ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ
author img

By

Published : Aug 26, 2019, 12:42 PM IST

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧಿತರಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಬಂಧನವನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.

ಇಂದು ಜಾಮೀನು ಅರ್ಜಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್​, ಸಿಬಿಐ ಬಂಧನದಲ್ಲಿ ನೇರವಾಗಿ ಸುಪ್ರೀಂಗೆ ಜಾಮೀನಿಗಾಗಿ ಮನವಿ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

  • Supreme Court dismisses appeal filed by Congress leader P Chidambaram against the Delhi High Court order which dismissed his anticipatory bail plea in a case being probed by CBI in INX media case. pic.twitter.com/YmpdIh0Brw

    — ANI (@ANI) August 26, 2019 " class="align-text-top noRightClick twitterSection" data=" ">

ಚಿದಂಬರಂಗೆ ಜಾಮೀನು ಅವಶ್ಯಕತೆ ಇದ್ದಲ್ಲಿ ಕೆಳಹಂತದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದೆ.

ಸಿಬಿಐ ಬಂಧನವನ್ನು ಪ್ರಶ್ನಿಸಿ ಸಲ್ಲಿಕೆ ಮಾಡಲಾಗಿದ್ದ ಮತ್ತೊಂದು ಅರ್ಜಿಯ ಇಂದಿನ ವಿಚಾರಣೆಗೆ ನಮೂದಾಗಿರಲಿಲ್ಲ ಎಂದು ಕೋರ್ಟ್​ ಹೇಳಿದೆ. ಈ ಮೂಲಕ ಎರಡೂ ಅರ್ಜಿಗಳಲ್ಲಿ ಚಿದಂಬರಂಗೆ ಭಾರಿ ಹಿನ್ನಡೆಯಾಗಿದೆ.

  • Supreme Court asks P Chidambaram to move regular bail before appropriate court. SC says the petition became infructuous since Chidambaram had been arrested on August 21. https://t.co/p36qgW0jUp

Intro:Body:

ಸುಪ್ರೀಂ ಕೋರ್ಟ್​ನಲ್ಲಿ ಚಿದುಗೆ ಹಿನ್ನಡೆ... ಜಾಮೀನು ಅರ್ಜಿ ತಳ್ಳಿಹಾಕಿದ ಕೋರ್ಟ್​

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧಿತರಾಗಿರುವ ಮಾಜಿ ಕೇಂದ್ರಸ ಸಚಿವ ಪಿ.ಚಿದಂಬರಂ ಬಂಧನವನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. 

ಇಂದು ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್​, ಸಿಬಿಐ ಬಂಧನದಲ್ಲಿ ನೇರವಾಗಿ ಸುಪ್ರೀಂಗೆ ಜಾಮೀನಿಗಾಗಿ ಮನವಿ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಚಿದಂಬರಂ ಜಾಮೀನು ಅವಶ್ಯಕತೆ ಇದ್ದಲ್ಲಿ ಕೆಳಹಂತದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದೆ.

ಸಿಬಿಐ ಬಂಧನವನ್ನು ಪ್ರಶ್ನಿಸಿ ಸಲ್ಲಿಕೆ ಮಾಡಲಾಗಿದ್ದ ಮತ್ತೊಂದು ಅರ್ಜಿಯ ಇಂದಿನ ವಿಚಾರಣೆಗೆ ನಮೂದಾಗಿರಲಿಲ್ಲ ಎಂದು ಕೋರ್ಟ್​ ಹೇಳಿದೆ. ಈ ಮೂಲಕ ಎರಡೂ ಅರ್ಜಿಗಳಲ್ಲಿ ಚಿದಂಬರಂಗೆ ಭಾರಿ ಹಿನ್ನಡೆಯಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.