ETV Bharat / bharat

ಸೆಪ್ಟೆಂಬರ್​ 5 ರಾಧಾಕೃಷ್ಣನ್​ ಹುಟ್ಟಹಬ್ಬವೇ ಅಲ್ವಂತೆ...! ಪುತ್ರ ಹೀಗೆ ಹೇಳಿದ್ಯಾಕೆ? - ಸೆಪ್ಟೆಂಬರ್​ 5

ಭಾರತದಲ್ಲಿ ಮಾಜಿ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್​ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸಿಕೊಳ್ಳುತ್ತಾ ಬರಲಾಗಿದೆ. ಆದರೆ ರಾಧಾಕೃಷ್ಣನ್​ ಅವರ ಪುತ್ರ ಮಾತ್ರ ಸೆಪ್ಟೆಂಬರ್​ 5, ತಮ್ಮ ತಂದೆ ಹುಟ್ಟಿದ ದಿನವಲ್ಲ ಎಂದು ಹೇಳಿದ್ದಾರೆ.

ರಾಧಾಕೃಷ್ಣನ್
author img

By

Published : Sep 5, 2019, 12:13 PM IST

ಇಡೀ ಭಾರತವೇ ಮಾಜಿ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್​ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತದೆ. ಆದರೆ, ಅವರ ಹುಟ್ಟುಹಬ್ಬದ ದಿನಾಂಕದ ಬಗ್ಗೆಯೇ ಕೆಲವು ಸಂದೇಹಗಳಿವೆ.

ಪುತ್ರ ಸರ್ವೆಪಲ್ಲಿ ಗೋಪಾಲ್​ ಅವರೇ ಈ ವಿಷಯವನ್ನು ಹೇಳಿಕೊಂಡಿದ್ದಾರೆ. 1992ರಲ್ಲಿ ದೆಹಲಿಯ ಆಕ್ಸ್​ಫರ್ಡ್​ ಪ್ರಕಾಶನವು ಸರ್ವೆಪಲ್ಲಿ ಗೋಪಾಲ್​ ಅವರು ಬರೆದಿರುವ 'ರಾಧಾ ಕೃಷ್ಣನ್​ ಎ ಬಯೋಗ್ರಫಿ' ಎಂಬ ಪುಸ್ತಕದಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.

ರಾಧಾಕೃಷ್ಣನ್​ ಅವರ ಅಧಿಕೃತ ದಾಖಲೆಗಳ ಪ್ರಕಾರ ಹುಟ್ಟುಹಬ್ಬವು 1888 ಸೆಪ್ಟೆಂಬರ್​ 5ರಂದು ಎಂದು ನಮೂದಿಸಲಾಗಿದೆ. ಆದರೆ ಖುದ್ದು ರಾಧಾಕೃಷ್ಣನ್​ ಅವರೇ ತಾವು ಹುಟ್ಟಿದ್ದು 1887 ಸೆಪ್ಟೆಂಬರ್​ 20 ಎಂದು ನಂಬಿದ್ದರು ಎಂದು ಪುತ್ರ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

Intro:Body:

ಸೆಪ್ಟೆಂಬರ್​ 5 ರಾಧಾಕೃಷ್ಣನ್​ ಹುಟ್ಟಹಬ್ಬವೇ ಅಲ್ವಂತೆ! ಪುತ್ರ ಹೀಗೆ ಹೇಳಿದ್ಯಾಕೆ?

ಇಡೀ ಭಾರತವೇ ಮಾಜಿ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್​ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತದೆ. ಆದರೆ, ಅವರ ಹುಟ್ಟುಹಬ್ಬದ ದಿನಾಂಕದ ಬಗ್ಗೆಯೇ ಕೆಲವು ಸಂದೇಹಗಳಿವೆ. 

ಪುತ್ರ ಸರ್ವೆಪಲ್ಲಿ ಗೋಪಾಲ್​ ಅವರೇ ಈ ವಿಷಯವನ್ನು ಹೇಳಿಕೊಂಡಿದ್ದಾರೆ. 1992ರಲ್ಲಿ ದೆಹಲಿಯ ಆಕ್ಸ್​ಫರ್ಡ್​ ಪ್ರಕಾಶನವು ಸರ್ವೆಪಲ್ಲಿ ಗೋಪಾಲ್​ ಅವರು ಬರೆದಿರುವ 'ರಾಧಾ ಕೃಷ್ಣನ್​ ಎ ಬಯೋಗ್ರಫಿ' ಎಂಬ ಪುಸ್ತಕದಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ. 

ರಾಧಾಕೃಷ್ಣನ್​ ಅವರ ಅಧಿಕೃತ ದಾಖಲೆಗಳ ಪ್ರಕಾರ ಹುಟ್ಟುಹಬ್ಬವು 1888 ಸೆಪ್ಟೆಂಬರ್​ 5ರಂದು ಎಂದು ನಮೂದಿಸಲಾಗಿದೆ. ಆದರೆ ಖುದ್ದು ರಾಧಾಕೃಷ್ಣನ್​ ಅವರೇ ತಾವು ಹುಟ್ಟಿದ್ದು 1887 ಸೆಪ್ಟೆಂಬರ್​ 20 ಎಂದು ನಂಬಿದ್ದರು ಎಂದು ಪುತ್ರ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.