ETV Bharat / bharat

ಒಂದೊಳ್ಳೆ ಕಾರ್ಯ: ಕೊರೊನಾ ನಿಧಿಗಾಗಿ ತಮ್ಮ ಚಿತ್ರಗಳನ್ನು ಹರಾಜಿಗಿಟ್ಟ ಖ್ಯಾತ ಮರಳು ಶಿಲ್ಪಿ - ಒಡಿಶಾ ಸುದ್ದಿ

ತಮ್ಮ ಚಿತ್ರಗಳನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿರುವ ಪಟ್ನಾಯಕ್, ಕೋವಿಡ್​ ವಿರುದ್ಧದ ಹೋರಾಟಕ್ಕೆ ಒಬ್ಬ ಕಲಾವಿದನಾಗಿ ನಾನು ದೇಶದೊಂದಿಗೆ ನಿಲ್ಲುತ್ತೇನೆ. ಹಣ ಸಂಗ್ರಹಣೆಗಾಗಿ​ ನನ್ನ ಕ್ಯಾನ್ವಾಸ್​ ಸ್ಯಾಂಡ್​ ಆರ್ಟ್​ಅನ್ನು ಹರಾಜಿಗಿಟ್ಟಿದ್ದೇನೆ. ಆಸಕ್ತರು ಟ್ವಿಟ್ಟರ್​ನಲ್ಲಿ ನೇರ ಸಂದೇಶದ ಮೂಲಕ ನನ್ನನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ. ನೀವೂ ಕೂಡಾ ನಿಧಿಗೆ ಸಹಾಯ ಮಾಡುವಿರಾದರೆ, ಈ ಚಿತ್ರಗಳನ್ನು ಕೊಳ್ಳಬಹುದು

Sudarshan Pattnaik
ಸುದರ್ಶನ್ ಪಟ್ನಾಯಕ್
author img

By

Published : Apr 13, 2020, 7:02 PM IST

ಭುವನೇಶ್ವರ: ಒಡಿಶಾದ ಪ್ರಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಕೊರೊನ ವೈರಸ್ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಕ್ಯಾನ್ವಾಸ್​ನಲ್ಲಿ ಬಿಡಿಸಿದ ತಮ್ಮ ಐದು ಮರಳು ಚಿತ್ರಗಳನ್ನು ಹರಾಜು ಹಾಕಿದ್ದಾರೆ.

ಹರಾಜಿನಿಂದ ಸಂಗ್ರಹವಾದ ಮೊತ್ತವನ್ನು ಪಿಎಂ ಕೇರ್ಸ್ ಫಂಡ್ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲಾಗುವುದು ಎಂದು ಪಟ್ನಾಯಕ್ ತಿಳಿಸಿದ್ದಾರೆ.

Sand artist Sudarshan Pattnaik
ಸುದರ್ಶನ್ ಪಟ್ನಾಯಕ್

ಇನ್ನು ತಮ್ಮ ಕಲಾ ಚಿತ್ರಗಳನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ ಪಟ್ನಾಯಕ್, ಕೋವಿಡ್​ ವಿರುದ್ಧದ ಹೋರಾಟಕ್ಕೆ ಒಬ್ಬ ಕಲಾವಿದನಾಗಿ ನಾನು ದೇಶದೊಂದಿಗೆ ನಿಲ್ಲುತ್ತೇನೆ. ಹಣ ಸಂಗ್ರಹಣೆಗಾಗಿ​ ನನ್ನ ಕ್ಯಾನ್ವಾಸ್​ ಸ್ಯಾಂಡ್​ ಆರ್ಟ್​ಅನ್ನು ಹರಾಜಿಗಿಟ್ಟಿದ್ದೇನೆ. ಆಸಕ್ತರು ಟ್ವಿಟ್ಟರ್​ನಲ್ಲಿ ನೇರ ಸಂದೇಶದ ಮೂಲಕ ನನ್ನನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

Sand artist Sudarshan Pattnaik
ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್

ಇಲ್ಲಿಯವರೆಗೆ ಅನೇಕ ಸಂದೇಶಗಳನ್ನು ಬಂದಿವೆ ಎನ್ನುವ ಅವರು, ಒಳ್ಳೆಯ ಬೆಲೆಗೆ ಚಿತ್ರಗಳ ಹರಾಜಿಗೆ ಕಾಯುತ್ತಿದ್ದಾರಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.