ETV Bharat / bharat

ಕನ್ನಡಿಗರ 'ಆಟೋ'ರಾಜ ಶಂಕರ್​ ನಾಗ್​ನಂತೆ ಆಂಧ್ರ ಆಟೋದವರಿಗೆ ಜಗನ್​ ಹೀರೋ..!

author img

By

Published : Oct 8, 2019, 11:38 AM IST

ಆಂಧ್ರ ಸಿಎಂ ಜಗನ್​ ಮೋಹನ್ ರೆಡ್ಡಿ ಅವರು ವಾಹನ ಮಿತ್ರ ಎಂಬ ಯೋಜನೆ ಜಾರಿಗೆ ತಂದು ಪ್ರತಿ ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್​ ಚಾಲಕರಿಗೆ ವರ್ಷವೊಂದಕ್ಕೆ 10 ಸಾವಿರ ರೂ. ಸಹಾಯಧನ ನೀಡಿದರು. ಈಗ ಇದಕ್ಕೆ ಕೃತಜ್ಞ ರೂಪಕವೆಂಬಂತೆ ಆಂಧ್ರದ ಆಟೋ ಚಾಲಕರು ಜಗನ್​ ಭಾವಚಿತ್ರಗಳನ್ನು ತಮ್ಮ ಆಟೋಗಳ ಹಿಂಭಾಗ, ಮುಂಭಾಗ, ಕನ್ನಡಿ ಮೇಲೆ ಹಾಕಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಅಮರಾವತಿ: ಆಂಧ್ರಪ್ರದೇಶದ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಸಿಎಂ ಜಗನ್​ ಮೋಹನ್ ರೆಡ್ಡಿ ಅವರು ವಾಹನ ಮಿತ್ರ ಎಂಬ ಯೋಜನೆ ಜಾರಿಗೆ ತಂದು ಪ್ರತಿ ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್​ ಚಾಲಕರಿಗೆ ವರ್ಷವೊಂದಕ್ಕೆ 10 ಸಾವಿರ ರೂ. ಸಹಾಯಧನ ನೀಡಿದರು.

ಈಗ ಇದಕ್ಕೆ ಕೃತಜ್ಞ ರೂಪಕವೆಂಬಂತೆ ಆಂಧ್ರದ ಆಟೋ ಚಾಲಕರು ಜಗನ್​ ಭಾವಚಿತ್ರಗಳನ್ನು ತಮ್ಮ ಆಟೋಗಳ ಹಿಂಭಾಗ, ಮುಂಭಾಗ, ಕನ್ನಡಿ ಮೇಲೆ ಹಾಕಿಕೊಂಡಿದ್ದಾರೆ. ಕರ್ನಾಟಕದ ಆಟೋ ಚಾಲಕರು ನಟ ಶಂಕರ್​ ನಾಗ್​ ಅವರನ್ನು ಕಂಡರೆ ಗೌರವಿಸುವ ಮತ್ತು ಆರಾಧಿಸುವಂತಿದೆ ಜಗನ್​ ಅವರ ಭಾವಚಿತ್ರಗಳನ್ನು ಒಳಗೊಂಡ ಸ್ಟಿಕ್ಕರ್​ಗಳಿವೆ.

ರಸ್ತೆ ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ಅಧಿಕಾರಿಗಳು ಆಟೋಗಳಲ್ಲಿ ಸ್ಟಿಕ್ಕರ್‌ಗಳನ್ನು ಅಂಟಿಸುತ್ತಿದ್ದಾರೆ. ಇದು ಆಟೋ ಚಾಲಕರು ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರಿಗೆ 'ವಾಹನಾ ಮಿತ್ರ ಯೋಜನೆ'ಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂಬಂತೆ ತೋರಿಸುತ್ತದೆ. ಯೋಜನೆಯ ಹಣವನ್ನು ವಿಮೆ, ವಾಹನ ರಿಪೇರಿ ಸೇರಿದಂತೆ ನಿರ್ವಹಣೆಗೆ ಈ ಹಣವನ್ನು ಬಳಸಿಕೊಳ್ಳಬಹುದು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.