ETV Bharat / bharat

10th ಎಕ್ಸಾಂನಲ್ಲಿ ಶೇ.100 ಅಂಕ ಪಡೆದ ರಿಶಿತಾ: 99.8 ಮಾರ್ಕ್ಸ್ ​​​​​ತೆಗೆದುಕೊಂಡ ನಾಲ್ವರು ವಿದ್ಯಾರ್ಥಿನಿಯರು! - ರಿಶಿತಾ

ಹರಿಯಾಣದ 10ನೇ ತರಗತಿ ಬೋರ್ಡ್​ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಮೆಲುಗೈ ಸಾಧಿಸಿದ್ದು, ಶೇ.100ಕ್ಕೆ 100ರಷ್ಟು ಅಂಕ ಪಡೆದುಕೊಂಡು ವಿದ್ಯಾರ್ಥಿನಿವೋರ್ವಳು ಟಾಪರ್​ ಆಗಿ ಹೊರಹೊಮ್ಮಿದ್ದಾಳೆ.

Rishita has secured 100% mark
Rishita has secured 100% mark
author img

By

Published : Jul 11, 2020, 3:11 AM IST

Updated : Jul 11, 2020, 6:30 AM IST

ಹಿಸ್ಸಾರ್​​(ಹರಿಯಾಣ): ಹರಿಯಾಣ 10ನೇ ತರಗತಿ ಬೋರ್ಡ್​ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗಿದ್ದು,ಶೇ 69.86ರಷ್ಟು ವಿದ್ಯಾರ್ಥಿನಿಯರು ಹಾಗೂ ಶೇ.60.27ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾಗಿ ಬೋರ್ಡ್​ ಮಾಹಿತಿ ನೀಡಿದೆ.

ವಿಶೇಷವೆಂದರೆ ಹಿಸ್ಸಾರ್​​ನ ಠಾಗೋರ್​​ ಸಿನಿಯರ್​ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ರಿಶಿತಾ ಎಲ್ಲ ವಿಷಯಗಳಲ್ಲಿ 100ರಷ್ಟು ಅಂಕ ಪಡೆದು ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿದ್ದಾಳೆ. ಇಂಗ್ಲೀಷ್​, ಗಣಿತ, ವಿಜ್ಞಾನ, ಸಾಮಾಜಿಕ ವಿಜ್ಞಾನ ಹಾಗೂ ಎಂಹೆಚ್​ವಿಯಲ್ಲಿ 100ರಷ್ಟು ಅಂಕ ಪಡೆದುಕೊಂಡಿದ್ದು, ಇದರ ಆಧಾರದ ಮೇಲೆ ಮತ್ತೊಂದು ವಿಷಯಕ್ಕೂ 100ರಷ್ಟು ಅಂಕ ನೀಡಲಾಗಿದೆ.

Haryana Class 10 board exam
ಹರಿಯಾಣದ 10ನೇ ತರಗತಿ ಬೋರ್ಡ್​ ಪರೀಕ್ಷೆ

ಉಳಿದಂತೆ ಇದೇ ಶಾಲೆಯ ಇತರೆ ಮೂವರು ವಿದ್ಯಾರ್ಥಿಗಳು ಶೇ.99.8ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ. ಅವರನ್ನ ಉಮಾ, ಸ್ನೇಹಾ ಹಾಗೂ ಕಲ್ಪನಾ ಎಂದು ಗುರುತಿಸಲಾಗಿದೆ. ಇನ್ನೊಂದು ಶಾಲೆಯ ನಿಕಿತಾ ಕೂಡ ಇಷ್ಟೇ ಅಂಕ ಪಡೆದು ಪಾಸ್​​ ಆಗಿದ್ದಾಳೆ.

ಈ ಸಲದ 10ನೇ ತರಗತಿ ಬೋರ್ಡ್​ ಪರೀಕ್ಷೆಯಲ್ಲಿ 3,37,691 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ.64.59ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿದ್ದಾಗಿ ಬೋರ್ಡ್​ ಮಾಹಿತಿ ನೀಡಿದೆ.

Last Updated : Jul 11, 2020, 6:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.