ನವದೆಹಲಿ: ಏರ್ಸ್ಟ್ರೈಕ್ ನಂಬಲು ನಾವು ತಯಾರಿದ್ದೇವೆ. ಆದರೆ 300-350 ಎನ್ನುವ ಅಂಕಿ-ಸಂಖ್ಯೆಗಳ ಲೆಕ್ಕಾಚಾರ ಯಾರು ಮಾಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕೇಂದ್ರಕ್ಕೆ ಪ್ರಶ್ನೆ ಮಾಡಿದ್ದಾರೆ.
IAF Vice Air Marshal declined to comment on casualties. MEA statement said there were no civilian or military casualties. So, who put out the number of casualties as 300-350?
— P. Chidambaram (@PChidambaram_IN) March 4, 2019 " class="align-text-top noRightClick twitterSection" data="
">IAF Vice Air Marshal declined to comment on casualties. MEA statement said there were no civilian or military casualties. So, who put out the number of casualties as 300-350?
— P. Chidambaram (@PChidambaram_IN) March 4, 2019IAF Vice Air Marshal declined to comment on casualties. MEA statement said there were no civilian or military casualties. So, who put out the number of casualties as 300-350?
— P. Chidambaram (@PChidambaram_IN) March 4, 2019
ಐಎಎಫ್ ವೈಸ್ ಏರ್ ಮಾರ್ಷಲ್ ಏರ್ಸ್ಟ್ರೈಕ್ನಿಂದಾದ ಪ್ರಾಣಹಾನಿಯ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಇನ್ನೊಂದು ಮಾಹಿತಿಯ ಪ್ರಕಾರ ಯಾವುದೇ ಪ್ರಾಣಹಾನಿ ಆಗಿಲ್ಲ ಎನ್ನಲಾಗಿದೆ. ಹಾಗಿದ್ದರೆ 300ರಿಂದ 350 ಜೀವಹಾನಿಯನ್ನು ಯಾರು ಲೆಕ್ಕ ಹಾಕಿದ್ದಾರೆ ಎಂದು ಚಿದಂಬರಂ ಟ್ವೀಟ್ ಮೂಲಕ ಕೇಂದ್ರವನ್ನು ಪ್ರಶ್ನೆ ಮಾಡಿದ್ದಾರೆ.
Congress President Rahul Gandhi was the first to salute the Indian Air Force for its splendid achievement. Why has Mr Modi forgotten that?
— P. Chidambaram (@PChidambaram_IN) March 4, 2019 " class="align-text-top noRightClick twitterSection" data="
">Congress President Rahul Gandhi was the first to salute the Indian Air Force for its splendid achievement. Why has Mr Modi forgotten that?
— P. Chidambaram (@PChidambaram_IN) March 4, 2019Congress President Rahul Gandhi was the first to salute the Indian Air Force for its splendid achievement. Why has Mr Modi forgotten that?
— P. Chidambaram (@PChidambaram_IN) March 4, 2019
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಏರ್ಸ್ಟ್ರೈಕ್ ವಿಚಾರವಾಗಿ ಭಾರತೀಯ ವಾಯು ಸೇನೆಯನ್ನು ಕೊಂಡಾಡಿದ್ದರು. ಮೋದಿ ಈ ವಿಚಾರದಲ್ಲಿ ಯಾಕೆ ತಡ ಮಾಡಿದರು ಎಂದು ಮಾಜಿ ಹಣಕಾಸು ಸಚಿವ ಪ್ರಧಾನಿಯನ್ನು ಕೇಳಿದ್ದಾರೆ.