ETV Bharat / bharat

ಭಾನುವಾರ ರಾತ್ರಿ ಹಚ್ಚೋಣ ದೀಪ: ಮೋದಿ ಕರೆಗೆ ರವಿ ಶಾಸ್ತ್ರಿ, ಹರ್ಭಜನ್ ಸಿಂಗ್‌ ಬೆಂಬಲ

ಪ್ರಧಾನಿ ನರೇಂದ್ರ ಮೋದಿ ನಿರ್ಧಾರಕ್ಕೆ ಇದೀಗ ಎಲ್ಲೆಡೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ಹಾಗೂ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ ಈ ಕುರಿತು ಟ್ವೀಟ್​ ಮಾಡಿದ್ದಾರೆ.

Ravi Shastri, Harbhajan support PM Modi's call

author img

By

Published : Apr 3, 2020, 12:28 PM IST

ನವದೆಹಲಿ: ಕೊರೊನಾ ಉಂಟುಮಾಡಿದ ಅಂಧಕಾರ ಹೊಡೆದೋಡಿಸಲು ಏಪ್ರಿಲ್​ 5ರ ಭಾನುವಾರ ರಾತ್ರಿ 9ಗಂಟೆಗೆ ಎಲ್ಲರೂ 9 ನಿಮಿಷಗಳ ಕಾಲ ಮೊಂಬತ್ತಿ ಬೆಳಗಿಸುವಂತೆ ಪ್ರಧಾನಿ ನಮೋ ಕರೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಿರ್ಧಾರಕ್ಕೆ ಇದೀಗ ಎಲ್ಲೆಡೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ಹಾಗೂ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ ಈ ಕುರಿತು ಟ್ವೀಟ್​ ಮಾಡಿದ್ದಾರೆ.

130 ಕೋಟಿ ಜನರು ಮೊಂಬತ್ತಿ​ ಬೆಳಗುವ ಮೂಲಕ ಕೋವಿಡ್​-19 ವಿರುದ್ಧ ಸಂಘಟಿತವಾಗಿ ಹೋರಾಡೋಣ ಎಂದು ರವಿಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.

ಪ್ರತಿಯೊಬ್ಬರು ಮನೆಯಲ್ಲಿದ್ದು, ದೇಶದ ಪ್ರಧಾನಿ ಮಾತು ನಡೆಸಿಕೊಡಬೇಕು. ಇಂತಹ ಶ್ರೇಷ್ಠ​ ನಾಯಕ​ ಇರುವುದಕ್ಕೆ ನಾವು ಹೆಮ್ಮೆ ಪಡೋಣ. ಮನೆಯಲ್ಲಿ ಸೇಫ್​ ಆಗಿದ್ದು ಭಾನುವಾರ ರಾತ್ರಿ 9ಗಂಟೆಗೆ ವಿದ್ಯುದ್ದೀಪ ಆಫ್​ ಮಾಡಿ ಮೊಂಬತ್ತಿ, ಟಾರ್ಚ್​, ಮೊಬೈಲ್​ ಪ್ಲ್ಯಾಶ್​​ ಹಚ್ಚೋಣ ಎಂದು ಭಜ್ಜಿ ಹೇಳಿದ್ದಾರೆ.

  • every individual hs his own part to do 2 stay home.We r proud of our Team Leader @narendramodi Let’s all continue to Stay home & be Safe.5th April at 9pm for 9 mins all lights off.Candles,Diya,torch,mobile flash to use bt only from https://t.co/zRJULJmaHr Streets Show Please 🙏

    — Harbhajan Turbanator (@harbhajan_singh) April 3, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.