ನವದೆಹಲಿ : ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿರುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
ಹಿಂದಿ ದೈನಿಕದಲ್ಲಿ ಆರೋಪಿ ಫೋಟೋ ಕಾಣಿಸಿಕೊಂಡಿದೆ. ಅಲ್ಲದೇ ಇದೇ ಜಾಹೀರಾತಿನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವು ಗಣ್ಯರಿದ್ದಾರೆ.
-
Photo of Unnao rape accused MLA Kuldeep Singh Sengar seen in Independence Day greetings published by Unnao Nagar Panchayat Chairman Anuj Kumar Dixit in a newspaper, says, "He is MLA of our area that is why his photo is there. Till the time he is our MLA his photo can be put." pic.twitter.com/OTEJFNu0Ut
— ANI UP (@ANINewsUP) August 16, 2019 " class="align-text-top noRightClick twitterSection" data="
">Photo of Unnao rape accused MLA Kuldeep Singh Sengar seen in Independence Day greetings published by Unnao Nagar Panchayat Chairman Anuj Kumar Dixit in a newspaper, says, "He is MLA of our area that is why his photo is there. Till the time he is our MLA his photo can be put." pic.twitter.com/OTEJFNu0Ut
— ANI UP (@ANINewsUP) August 16, 2019Photo of Unnao rape accused MLA Kuldeep Singh Sengar seen in Independence Day greetings published by Unnao Nagar Panchayat Chairman Anuj Kumar Dixit in a newspaper, says, "He is MLA of our area that is why his photo is there. Till the time he is our MLA his photo can be put." pic.twitter.com/OTEJFNu0Ut
— ANI UP (@ANINewsUP) August 16, 2019
ಈ ಜಾಹೀರಾತಿನಲ್ಲಿ ಸೆಂಗಾರ್ ಅವರ ಪತ್ನಿಯ ಫೋಟೊ ಕೂಡಾ ಇದೆ. ಕುಲದೀಪ್ ಸಿಂಗ್ ನಮ್ಮ ಪ್ರದೇಶದ ಶಾಸಕರಾಗಿರುವುದರಿಂದ ಅವರ ಫೋಟೊ ಜಾಹೀರಾತಿನಲ್ಲಿದೆ. ಆ ಜಾಹೀರಾತಿನಲ್ಲಿ ಯಾವುದೇ ಪಕ್ಷವನ್ನು ಉಲ್ಲೇಖಿಸಿಲ್ಲ. ಅವರು ಶಾಸಕರಾಗಿರುವುದರಿಂದ ನಾವು ಅವರ ಫೋಟೊ ಬಳಸಿದ್ದೇವೆ ಎಂದು ಪಂಚಾಯತ್ ಅಧ್ಯಕ್ಷರ ಪರವಾಗಿ ವಕೀಲ ಅನುಜ್ ಕುಮಾರ್ ದೀಕ್ಷಿತ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.
ಕುಲದೀಪ್ ಸಿಂಗ್ 2017ಲ್ಲಿ ಕೆಲಸ ಕೇಳಿಕೊಂಡು ಬಂದಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆರೋಪಿಯನ್ನು ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಿದೆ.