ETV Bharat / bharat

ಕರ್ನಾಟಕ-ಮುಂಬೈ ಪಂದ್ಯದ ವೇಳೆ ಮೈದಾನದಲ್ಲಿ ಅಪರೂಪದ ಅತಿಥಿ... ದಿಗಿಲುಗೊಂಡ ಪ್ಲೇಯರ್ಸ್​! - ಮೈದಾನದಲ್ಲಿ ಕಾಣಿಸಿಕೊಂಡ ಹಾವು

ಕರ್ನಾಟಕ-ಮುಂಬೈ ತಂಡಗಳ ನಡುವಿನ ರಣಜಿ ಪಂದ್ಯದ ವೇಳೆ ಹಾವೊಂದು ದಿಢೀರ್​​ ಆಗಿ ಪ್ರತ್ಯಕ್ಷಗೊಂಡಿರುವ ಘಟನೆ ನಡೆದಿದೆ.

Snakes Interrupt Mumbai vs Karnataka Tie
ರಣಜಿ ಪಂದ್ಯದ ವೇಳೆ ಹಾವು
author img

By

Published : Jan 6, 2020, 8:21 PM IST

ಮುಂಬೈ: ಕಳೆದ ಕೆಲ ದಿನಗಳ ಹಿಂದೆ ಆಂಧ್ರಪ್ರದೇಶ ಹಾಗೂ ವಿದರ್ಭ ತಂಡಗಳ ನಡುವೆ ರಣಜಿ ಪಂದ್ಯ ನಡೆಯುತ್ತಿದ್ದ ವೇಳೆ ಏಕಾಏಕಿಯಾಗಿ ಮೈದಾನಕ್ಕೆ ಹಾವೊಂದು ಲಗ್ಗೆ ಹಾಕಿ ಆಟಗಾರರಲ್ಲಿ ಕೆಲಹೊತ್ತು ಆತಂಕ ಸೃಷ್ಠಿಸಿದ ಘಟನೆ ನಡೆದಿತ್ತು.
ಇದೀಗ ಅಂತಹ ಮತ್ತೊಂದು ಘಟನೆ ನಡೆದಿದ್ದು, ಕರ್ನಾಟಕ-ಮುಂಬೈ ತಂಡಗಳ ನಡುವಿನ ಪಂದ್ಯದ ವೇಳೆ ಮೈದಾನದಲ್ಲಿ ಈ ಅಪರೂಪದ ಅತಿಥಿ ಕಾಣಿಸಿಕೊಂಡಿದೆ.

ರಣಜಿ ಟ್ರೋಫಿ ಪಂದ್ಯದ ವೇಳೆ ಮೈದಾನಕ್ಕೆ ಬಂದ ಅಪರೂಪದ ಅತಿಥಿ... ದಿಗಿಲುಗೊಂಡ ಆಟಗಾರರು!

ಬಾದ್ರಾ ಕುರ್ಲಾ ಕಾಂಪ್ಲೆಕ್ಸ್​​ ಮೈದಾನದಲ್ಲಿ ನಿನ್ನೆ ಕರ್ನಾಟಕ-ಮುಂಬೈ ತಂಡಗಳ ನಡುವೆ ರಣಜಿ ಪಂದ್ಯ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆಟಗಾರರು ಮೈದಾನದಲ್ಲಿದ್ದ ವೇಳೆ ಹಾವು ಮೈದಾನಕ್ಕೆ ಲಗ್ಗೆ ಹಾಕಿದೆ. ಈ ವೇಳೆ ಕೆಲ ನಿಮಿಷಗಳ ಕಾಲ ಪಂದ್ಯವನ್ನ ಸ್ಥಗಿತಗೊಳಿಸಲಾಗಿತ್ತು.

ಮೈದಾನಕ್ಕೆ ಹಾವು ಹಿಡಿಯುವವರು ಬಂದ ಬಳಿಕ ಅದನ್ನ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಗಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ 5 ವಿಕೆಟ್​ಗಳ ಗೆಲುವು ಸಾಧಿಸಿದೆ.

Intro:Body:

A young boy allegedly stabbed his girlfriend with a knife and tried to kill himself. The incident took place in a garden near DhamangaRailway town, Amravati district. relative girl died on the spot and young was critically injured. Investigation is going on...

Girl is 17 years.she is in 12th std. 

accused name - sagar titurmare 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.