ನವದೆಹಲಿ: ದೇಶಾದ್ಯಂತ ಹಿಂದಿಯನ್ನು ಸಾಮಾನ್ಯ ಭಾಷೆಯಾಗಬೇಕು ಎಂದಿದ್ದ ಗೃಹ ಸಚಿವ ಅಮಿತ್ ಶಾ ಅವರ ಮಾತಿನ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
-
🇮🇳Oriya 🇮🇳 Marathi
— Rahul Gandhi (@RahulGandhi) September 16, 2019 " class="align-text-top noRightClick twitterSection" data="
🇮🇳 Kannada 🇮🇳Hindi 🇮🇳Tamil
🇮🇳English 🇮🇳Gujarati
🇮🇳Bengali 🇮🇳Urdu 🇮🇳Punjabi 🇮🇳 Konkani 🇮🇳Malayalam
🇮🇳Telugu 🇮🇳Assamese
🇮🇳Bodo 🇮🇳Dogri 🇮🇳Maithili 🇮🇳Nepali 🇮🇳Sanskrit
🇮🇳Kashmiri 🇮🇳Sindhi
🇮🇳Santhali 🇮🇳Manipuri...
India’s many languages are not her weakness.
">🇮🇳Oriya 🇮🇳 Marathi
— Rahul Gandhi (@RahulGandhi) September 16, 2019

India’s many languages are not her weakness.🇮🇳Oriya 🇮🇳 Marathi
— Rahul Gandhi (@RahulGandhi) September 16, 2019
🇮🇳 Kannada 🇮🇳Hindi 🇮🇳Tamil
🇮🇳English 🇮🇳Gujarati
🇮🇳Bengali 🇮🇳Urdu 🇮🇳Punjabi 🇮🇳 Konkani 🇮🇳Malayalam
🇮🇳Telugu 🇮🇳Assamese
🇮🇳Bodo 🇮🇳Dogri 🇮🇳Maithili 🇮🇳Nepali 🇮🇳Sanskrit
🇮🇳Kashmiri 🇮🇳Sindhi
🇮🇳Santhali 🇮🇳Manipuri...
India’s many languages are not her weakness.
ತ್ರಿವರ್ಣ ಧ್ವಜದ ಎಮೊಜಿಯೊಂದಿಗೆ ದೇಶದ 23 ಭಾಷೆಗಳನ್ನ ಬರೆದು ಟ್ವೀಟ್ ಮಾಡಿರುವ ರಾಹುಲ್ ಭಾರತದ ಹಲವು ಭಾಷೆಗಳು, ಭಾರತಮಾತೆಯ ದೌರ್ಬಲ್ಯವಲ್ಲ ಎಂದಿದ್ದಾರೆ.
ಭಾರತದಲ್ಲಿ ಬಹುಸಂಖ್ಯಾತರು ಹಿಂದಿ ಮಾತನಾಡುವವರಿದ್ದು, ಹಿಂದಿಯನ್ನ ರಾಷ್ಟ್ರೀಯ ಭಾಷೆ ಮಾಡಬೇಕು ಎಂದಿದ್ದ ಕೇಂದ್ರ ಗೃಹ ಸಚಿವರ ಮಾತಿಗೆ ಹಲವು ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ರಾಹುಲ್ ಗಾಂಧಿ ಕೂಡ ಅಮಿತ್ ಶಾ ಹೇಳಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ.